ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › createam ರವರ ಬ್ಲಾಗ್

ಸಂಪದದಲ್ಲಿ ಕೆಲವರಿದ್ದಾರೆ...

August 28, 2008 - 8:46am — createam

ಇದಾರೆ. ಯಾಕಿದಾರೋ ಗೊತ್ತಿಲ್ಲ, ಸುಮ್ನೆ ಇದಾರೆ. ತಾವಂತೂ ಏನೂ ಬರೆಯೊದಿಲ್ಲ. ಬೇರೆಯವರು ಬರೆದಿದ್ದನ್ನು ಯಾರಿಗೂ ಗೊತ್ತಾಗ್ದೆ ಇರೋ ಹಾಗೆ ಓದ್ತಾರೆ. ಎಲ್ಲೋ ಅಮ್ಮವಾಸ್ಯೆಗೊ ಹುಣ್ಣಿಮೆಗೋ ಒಂದು ಕಮೆಂಟ್ ಹಾಕಿ ಓಡಿ ಹೋಗ್ತಾರೆ. ಆ ಕಮೆಂಟ್‍ಗೆ ಬೇರೆ ಯಾರಾದ್ರು ಏನಾದ್ರು ಬರೆದ್ರೆ ಅದನ್ನ ನೋಡೋ ಗೋಜಿಗೂ ಹೋಗೋದಿಲ್ಲ.

ಹೇಳಿದ್ನಲ್ಲ, ಸುಮ್ನೆ ಇದಾರೆ, ಅಷ್ಟೆ.

ನನ್ನಂತವರು!!

~.~
  • createam ರವರ ಬ್ಲಾಗ್
  • Login or register to post comments
  • 404 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 28, 2008 - 9:37am — ASHOKKUMAR

ಉ: ಸಂಪದದಲ್ಲಿ ಕೆಲವರಿದ್ದಾರೆ...

ASHOKKUMAR's picture

ಅಂತವರೂ ಬೇಕಲ್ಲ... ಎಲ್ಲರೂ ಬರೆದ್ರೆ ಹೇಗೆ?

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 9:43am — kannadakanda

ಉ: ಸಂಪದದಲ್ಲಿ ಕೆಲವರಿದ್ದಾರೆ...

kannadakanda's picture

ಆದರೆ ಆಗಾಗೆ ಬರೆಯುತ್ತಿದ್ದರೆ ಒಳ್ಳೆಯದು. ಇಲ್ಲಾಂತಂದ್ರೆ ’ಇವಂ ಸತ್ತೋದ್ನೇನೋ’ ಅಂತಲೂ ಜನ ತಿಳ್ಕೋತಾರೆ Smiling Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 12:04pm — createam

ಉ: ಸಂಪದದಲ್ಲಿ ಕೆಲವರಿದ್ದಾರೆ...

createam's picture

ಈ ಪೋಸ್ಟು ಸ್ವಲ್ಪ ಎಡವಟ್ಟಾಗ್ಬಿಡ್ತು. ಮುನ್ನೋಟದಲ್ಲಿ "ನನ್ನಂತವರು" ಅನ್ನೋದು ಕಾಣಿಸ್ತಿಲ್ಲ. ಎಷ್ಟು ಜನ ಪೂರ್ತಿ ಓದದೆ ನಾನು ಇನ್ನೊಬ್ಬರ ಮೇಲೆ ಗೂಬೆ ಕೂರಿಸ್ತಾ ಇದಿನಿ ಅಂದುಕೊಂಡ್ರೊ Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 12:29pm — ಸಂಗನಗೌಡ

ಉ: ಸಂಪದದಲ್ಲಿ ಕೆಲವರಿದ್ದಾರೆ...

ಸಂಗನಗೌಡ's picture

ಇನ್ ಕೆಲವರಿದಾರೆ ನನ್ನಂತೋರು, ಬರಹಕ್ಕಿಂತ ಟಿಪ್ಪಣಿನೇ ಹೆಚ್ಚು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 4:43pm — dhanu.vijai

ಉ: ಸಂಪದದಲ್ಲಿ ಕೆಲವರಿದ್ದಾರೆ...

dhanu.vijai's picture

ಸ್ನೆಹದ "ಸಂಪದ"ದಲಿ...
ಧನು.

ನಿಮ್ ದ್ದೆಲ್ಲ ಎನ್ ಗುರು ಒಂದ ಸಲ
ನಾನ್ ಬರೆದಿರೊದನ ಓದಿ.........
ಸುಮ್ನೆ ಎನೊ ಹೀಗೆ ಬರಿತ ಇರ್ತಿನಿ........

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 12:41pm — shreekant.mishrikoti

ಉ: ಸಂಪದದಲ್ಲಿ ಕೆಲವರಿದ್ದಾರೆ...

shreekant.mishrikoti's picture

Quote:
ಯಾರಿಗೂ ಗೊತ್ತಾಗ್ದೆ ಇರೋ ಹಾಗೆ ಓದ್ತಾರೆ.

ಏನಿದು ? ಯಾರಿಗೂ ಗೊತ್ತಾಗ್ದೆ ಇರೋ ಹಾಗೆ ಬರೆಯೋರು ಗೊತ್ತು. ಯಾರಿಗೂ ಗೊತ್ತಾಗ್ದೆ ಇರೋ ಹಾಗೆ ಓದೋರು ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 1:37pm — ASHOKKUMAR

ಉ: ಸಂಪದದಲ್ಲಿ ಕೆಲವರಿದ್ದಾರೆ...

ASHOKKUMAR's picture

ಲಾಗಿನ್ ಆಗದೆ ಓದೋರಲ್ವೇ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 1:52pm — anil.ramesh

ಉ: ಸಂಪದದಲ್ಲಿ ಕೆಲವರಿದ್ದಾರೆ...

anil.ramesh's picture

ಅಶೋಕ್,
ಲಾಗಿನ್ ಆದ್ರೂ ಗೊತ್ತಾಗೋದಿಲ್ವಲ್ಲ ಯಾರ್ಯಾರು ಲಾಗಿನ್ ಆಗಿದ್ದಾರೆ ಅಂತ?

ಉದಾ: ನಾನು ಲಾಗಿನ್ ಆದ್ರೆ ಬರೀ ನಂಗೆ ಮಾತ್ರ ಗೊತ್ತಿರುತ್ತೆ ನಾನು ಲಾಗಿನ್ ಆಗಿದ್ದೀನಿ ಅಂತ...
ಇಷ್ಟು ಜನ ಸದಸ್ಯರು ಲಾಗಿನ್ ಆಗಿದ್ದಾರೆ ಅಂತ ತಿಳಿಯುತ್ತೆ, ಇಷ್ಟು ಜನ ಅತಿಥಿಗಳು ಆನ್ ಲೈನ್ ಇದ್ದಾರೆ ಅಂತ ತಿಳಿಯುತ್ತೆ...

ಬರೀ ಸಂಖ್ಯೆಗಳು ತೋರಿಸುತ್ತೆ; ಜನರ ಹೆಸರು ತಿಳಿಯೋದಿಲ್ಲವಲ್ಲಾ?

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 2:28am — v..resh

ಉ: ಸಂಪದದಲ್ಲಿ ಕೆಲವರಿದ್ದಾರೆ...

v..resh's picture

ಸರ್...ದೊಡ್ಡೊರು ಹೇಳ್ತಾರೆ ಒಳ್ಳೆ ಮಾತುಗಾರ ಆಗೊ ಮೊದಲು ಚೆನ್ನಾಗಿ ಕೇಳಿಸ್ಕೊಳ್ಳೋದನ್ನ ಕಲಿ ಅಂತ ಅಲ್ವ..
ಹಾಗೆ ಎಸ್ಟೋ ಜನ ತಾವು ಬರಿಯೋದಕ್ಕಿನ್ನ ಮುಂಚೆ ಹೇಗೆ ಬರಿಯೋದು (ಬೇರೆಯವರು ಏನು/ಹೇಗೆ ಬರೆದಿದಾರೆ)ಅಂತ ನೋಡ್ತಿರಬಹುದು ಅಲ್ವಾ..?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 1, 2008 - 10:26am — createam

ಉ: ಸಂಪದದಲ್ಲಿ ಕೆಲವರಿದ್ದಾರೆ...

createam's picture

ಸರಿಯಾಗಿ ಹೇಳ್ದ್ರಿ, ಅದಕ್ಕೆ ಇನ್ನೂ ನಾನು ಕೇಳ್ಸ್ಕೊಳ್ತಾನೇ ಇರೊದು Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • IT ಹೂದ್ಗಿರು!
  • ತಮಸೋಮಾ ಜ್ಯೋತಿರ್ಮಯ
  • ನಿಮ್ಮ ಹುಡುಗಿನ ನೀವು ಎಷ್ಟು ಅರ್ಥ ಮಾಡಿಕೊಂಡಿದೀರ ???
  • ನಾವಿರೊದು ಇಂಗೆಯ !
  • ಹೆಂಗಸರಲ್ಲಿ ಇರವ ಕನ್ನಡತನದ ಅರಿವಿನ ಕೊರತೆ
Syndicate content

ಲೇಖಕರು

createam's picture

ಪೂರ್ಣ ಹೆಸರು
ಮನೋಜ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 156 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator