ಸುಮ್ಮನೆ ಒಂದು ಬ್ಲಾಗು
ಹಾಯ್ ಗೆಳೆಯರೆ,
ಸಂಪದದಲ್ಲಿ ಸದಸ್ಯನಾಗಿ ಕೇವಲ ಒಂದು ಸಲ ಮಾತ್ರ ಬರೆಯಲು ಸಾದ್ಯವಾಯಿತು. ಬರೆಯುವ ಕಲೆ ಮುಂದುವರಿಸೋಣವೆಂಬ ಉದ್ದೇಶದಿಂದ ಸುಮ್ಮನೆ ಈ ಬ್ಲಾಗ್ ಬರೆಯುತ್ತಿದ್ದೇನೆ. ಅಂದ ಹಾಗೆ ನನ್ನ ಹೆಸರು ಬಶೀರ್, ಕೊಡಗು ಜಿಲ್ಲೆಯ ಚೇರಂಬಾಣೆಯವ. ನಾನು ಈಗ ಇಲ್ಲಿ ಅಂದರೆ ದುಬೈನಲ್ಲಿದ್ದೇನೆ. ಹಿಂದಿನಿಂದಲೂ ಕನ್ನಡ ಎಂದರೆ ತುಂಬಾ ಇಷ್ಟ. ಮಾತೃಭಾಷೆ ಮಲಯಾಳಂ ಆದರೂ ಕನ್ನಡದಲ್ಲಿ ಒಳ್ಳೆಯ ಹಿಡಿತವಿದೆ. ಏನೇನೋ ಹೇಳುತ್ತಾ ಬೋರ್ ಹೊಡೆಸುತ್ತಿದ್ದಾನೆ ಅನ್ನಿಸ್ತಿದೆಯಾ? ಕ್ಷಮಿಸಿ. ಮುಂದಿನ ಬರಹದಲ್ಲಿ ನನ್ನ ಅನುಭವವೊಂದನ್ನು ನಿಮ್ಮೊಂದಿಗೆ ಹಂಚುತ್ತೇನೆ. ಅಲ್ಲಿಯವರೆಗೂ ನಮಸ್ಕಾರ
ನಿಮ್ಮವ,
ಬಶೀರ್ ಕೊಡಗು

- cherambane ರವರ ಬ್ಲಾಗ್
- Login or register to post comments
- 288 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಸುಮ್ಮನೆ ಒಂದು ಬ್ಲಾಗು
ಬರೆಇಯುತ್ತಿರಿ ಬಷೀರ್, ಹಾಗೇ ಸುಮ್ಮನೇ!
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...