ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕನ್ನಡದಲ್ಲಿ DOS Commands
ನಾನು ಮೊದಲ ಬಾರಿಗೆ BAT FILE ನಿಂದ ಪ್ರಚೋದಿತನಾಗಿ ತಯಾರಿಸಿದ ಕನ್ನಡ command ಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.
create batch files containing following strings.
copy con hosa.bat
@ copy con %1
copy con alisu.bat
@ if not exist %1 echo KADATHA %1 ILLA
@ if exist %1 del %1
copy con bari.bat
@ if not exist %1 echo KADATHA %1 ILLA
@ if exist %1 type %1
copy con oresu.bat
@ cls
Example: To create a new file type command HOSA FILE_NAME
ಹೇಗಿದೆ ಹೊಸ ಕನ್ನಡ ಕಮಾಂಡ್ ಗಳು
ಬಶೀರ್ ಕೊಡಗು

- cherambane ರವರ ಬ್ಲಾಗ್
- Login or register to post comments
- 293 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕನ್ನಡದಲ್ಲಿ DOS Commands
"oresu"ಕ್ಕಿಂತ "cls" ಸುಲಭ ಅಲ್ವೇನ್ರಿ? ಕನ್ನಡದಲ್ಲಿರಲಿ ಅಂತ ಕಷ್ಟ ಮಾಡಿಕೊಳ್ಳೋದೇನು?
ಇರಲಿ, DOS ಈಗ ಯಾರು ಬಳಸ್ತಾರೆ? ಬಹಳ ಕಡಿಮೆ ಜನ ಅನ್ಸತ್ತಪ್ಪ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಕನ್ನಡದಲ್ಲಿ DOS Commands
ಪ್ರತಿಕ್ರಿಯೆಗೆ ಸಂತೋಷ!
ಓದಿದ ಕೂಡಲೆ ಅರ್ಥವಾಗಲಿ ಅಂಥ
ಬಶೀರ್ ಕೊಡಗು
ಉ: ಕನ್ನಡದಲ್ಲಿ DOS Commands
ಹೆ ಹೆ
ಬಶೀರ್ ಸೂಪರ್ ಮಿದುಳು ನಿಮ್ದು. ಬೇಗ ಬೇಗ ಮತ್ತಷ್ಟು ಕಮಾಂಡ್ ನೀಡಿ. bat ಫೈಲ್ ಅಪ್ಡೇಟ್ ಮಾಡ್ತೀನಿ. ನನಗೆ ಹೊಳದದ್ದು ಮತ್ತೆರೆಡು.
mkdir = kosha
rmdir = koki (ಕೋಶ ಕೀಳು)
ಉ: ಕನ್ನಡದಲ್ಲಿ DOS Commands
ವಂದನೆಗಳು
ಬಶೀರ್ ಕೊಡಗು