ಹೆಸರು ಬರೆಯುವುದು ಹೇಗೆ?
ಸ್ನೇಹಿತರೆ, ಹಲವು ದಿನಗಳ ನಂತರ ಬರೆಯುತ್ತಿದ್ದೇನೆ. ನನಗೆ ಉಂಟಾಗಿರುವ ಅನುಮಾನವನ್ನು ಇಲ್ಲಿ ಕೆಳಗೆ ಕೊಟ್ಟಿರುತ್ತೇನೆ. ಅದೇನೆಂದರೆ:
ಮೊದಲ ಹೆಸರು, ಮಧ್ಯದ ಹೆಸರು ಮತ್ತು ಕೊನೆಯ/ಸರ್ ಹೆಸರು ಬರೆಯುವುದು ಹೇಗೆ?
ಪ್ಯಾನ್ ಅರ್ಜಿಯಲ್ಲಿ ಪ್ರಥಮ, ಮಧ್ಯ, ಕೊನೆಯ ಹೆಸರು ಬರೆಯಬೇಕು. ಉದಾ: ರಂಗನಾಥ ಎಮ್. ಎಮ್. ಎಂದಿದ್ದರೆ (ಅವರ ಹೆಸರು ಎಸ್.ಎಸ್.ಎಲ್.ಸಿ. ಯ ಅಂಕಪಟ್ಟಿಯಂತೆ) ಹೇಗೆ ಬರೆಯುವುದು?
ಮೊದಲ ಹೆಸರು = ರಂಗನಾಥ ಅಥವಾ ಮಂಗಳೂರು
ಮಧ್ಯದ ಹೆಸರು = ಮಂಗಳೂರು ಅಥವಾ ಮಹೇಶ
ಕೊನೆಯ/ಸರ್ ನೇಮ್ = ಮಹೇಶ (ತಂದೆಯ ಹೆಸರು) ಅಥವಾ ರಂಗನಾಥ
ಹೀಗಿರುವಾಗ ಅವನ ಹೆಸರನ್ನು ಮಂಗಳೂರು ಮಹೇಶ ರಂಗನಾಥ ಎಂದು ಕಾರ್ಡಿನಲ್ಲಿ ಅಚ್ಚಿಸಲಾಗುತ್ತದೆ. ಆದರೆ ಬಳಕೆಯಲ್ಲಿ (ಎಸ್.ಎಸ್.ಎಲ್.ಸಿ.... ಪ್ರಕಾರ) ರಂಗನಾಥ ಎಮ್. ಎಮ್.
ಆದರೆ ಎಮ್. ಎಮ್. ರಂಗನಾಥ ಎಂದು ಬರೆದರೆ, (ಎಸ್.ಎಸ್.ಎಲ್.ಸಿ,.... ಪ್ರಕಾರ ಇರದೆ) ತೊಂದರೆ. ಏನು ಮಾಡುವುದು? ಮೇಲಿನ ಉದಾಹರಣೆಯಲ್ಲಿ ಯಾವುದು ಸರಿ ತಿಳಿಸಿಕೊಡಿ.
ಧನ್ಯವಾದಗಳು,
ಚಂದ್ರಶೇಖರ

- bhcsb ರವರ ಬ್ಲಾಗ್
- Login or register to post comments
- 548 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಹೆಸರು ಬರೆಯುವುದು ಹೇಗೆ?
ನಮ್ಮ ಕಡೆ ನಮಗೆ surname ಅಂತ ಇಲ್ಲ
ನಮ್ಮ ಎಲ್ಲರ ಹೆಸರು ಇರುವುದು "ಊರು" "ತಂದೆ ಹೆಸರು" "ತನ್ನ ಹೆಸರು".
ಆದರೆ
ಮಂಗಳೂರು ಮಹೇಶಪ್ಪ ಮಹೇಶ
ಆದರೆ
first/give name ಮಹೇಶ
middle = ಮಹೇಶಪ್ಪ( ಇದನ್ನು ಬರೆಯದೇ ಇರಬಹುದು )
last/surname = ಮಂಗಳೂರು
ಎಂದು ಕೊಡುವುದು ಇದೆ.
=====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಹೆಸರು ಬರೆಯುವುದು ಹೇಗೆ?
ಸದಾ ನಿಮ್ಮವನೇ,
ಪ್ರಸಾದ
ಹೆಸರನ್ನು ಬರೆಯಲು ನೀವು ನಿಮ್ಮ ಕಡೇ ಥರಾನ ಇರಲಿ
ಬೆಂಗಳೂರಿನವರು: ರಾಮು.ಎಚ್
ವಿಜಾಪುರದವರು :ರಾಜು.ಎನ್.ಉಳ್ಳಾಗಡ್ಡಿ,
ಇತ್ಯಾದಿ....
ಉ: ಹೆಸರು ಬರೆಯುವುದು ಹೇಗೆ?
ನಮ್ಮ ಕಡೆ ನಮಗೆ surname ಅಂತ ಇಲ್ಲ
ನಮ್ಮ ಎಲ್ಲರ ಹೆಸರು ಇರುವುದು "ಊರು" "ತಂದೆ ಹೆಸರು" "ತನ್ನ ಹೆಸರು".
ಆದರೆ
ಮಂಗಳೂರು ಮಹೇಶಪ್ಪ ಮಹೇಶ
ಆದರೆ
first/give name ಮಹೇಶ
middle = ಮಹೇಶಪ್ಪ( ಇದನ್ನು ಬರೆಯದೇ ಇರಬಹುದು )
last/surname = ಮಂಗಳೂರು
ಎಂದು ಕೊಡುವುದು ಇದೆ.
=====================================
ತಿಳಿದಷ್ಟು ತಿಳಿಯಾಗುವುದು ತಿಳಿವು !