ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › betala ರವರ ಬ್ಲಾಗ್

ಕಾಫಿ ಮಾತು

ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ

೪ ಹಂತಗಳು

May 31, 2007 - 1:51am — betala

೪ ಹಂತಗಳು

ಮನುಜ ೪ ಹಂತಗಳಲ್ಲಿ ಬೆಳಿತಾನಂತೆ.

೧. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿಲ್ಲ.
೨. ನಾನು ಚನ್ನಾಗಿಲ್ಲ, ಜಗತ್ತು ಚನ್ನಾಗಿದೆ
೩. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿಲ್ಲ,
೪. ನಾನು ಚನ್ನಾಗಿದ್ದಿನಿ, ಜಗತ್ತು ಚನ್ನಾಗಿದೆ...

ಬೆಳದಿಂಗಳ ಬಾಲೆ ಚಿತ್ರದಲ್ಲಿ ರೇವಂತ್ ಅಭಿಲಾಷ ಗೆ ಹೇಳುವ ಮಾತಿದು, ಜೇಮ್ಸ ಅನ್ನು ಉದ್ದೇಶಿಸಿ....

ಉಪೇಂದ್ರ ತಮ್ಮ ಎಲ್ಲಾ some- ದರ್ಶನದಲ್ಲಿ ಹೇಳ್ತ ಇರ್ತಾರೆ

ನಿಂ ಅಭಿಪ್ರಾಯ ಏನು ? ಈ ೪ ಹಂತಗಳ ಬಗ್ಗೆ ?!?

 

  • chintana-mantana
~.~
  • betala ರವರ ಬ್ಲಾಗ್
  • Login or register to post comments
  • 675 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 31, 2007 - 11:04am — Sunil Jayaprakash

ಉ: ೪ ಹಂತಗಳು

Sunil Jayaprakash's picture

ಅದೇನು ಕಾಕತಾಳೀಯವೋ ಗೊತ್ತಿಲ್ಲ, ಇಂದಿಗೆ ಸರಿಯಾಗಿ ೧ ವರ್ಷದ ಹಿಂದೆ, ಇದೇ ೪ ಹಂತಗಳನ್ನು, I ate nothing for 6 ಘಂಟೆ ಕಾಲ ಎಂಬುದಾಗಿ ಬ್ಲಾಗಿದ್ದೆ. ಬಿಡುವಿದ್ದಾಗ ಎಲ್ಲರೂ ಓದಿ ನೋಡಿ.

ಬೆಳದಿಂಗಳ ಬಾಲೆ ನಿಜಕ್ಕೂ ಒಂದು ಅದ್ಭುತ ಪ್ರಯೋಗ. ಆ ಎಳೆಯ ಒಂದು ಕಾಮೆಂಟಿನಲ್ಲಿ ಪ್ರಸ್ತಾಪವಾದ ಹಾಗೆ, ನಾವುಗಳು ೩ನೆಯ ಹಂತ ತಲುಪುವುದು ತುಂಬಾ ತುಂಬಾ ಸುಲಭ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2007 - 12:09pm — mahesha

ಉ: ೪ ಹಂತಗಳು

mahesha's picture

^^^
ಬೇತಾಳರು ಯಾವ ಹಂತದಲ್ಲಿದ್ದೀರಿ? D

ನನಗೆ ಚನ್ನಾಗಿದೆ ಅನ್ನದೋದೇ ಸುಳ್ಳ ಅನ್ಸಕ್ಕೆ ಸುರುವಾಗಿದೆ.!! ನನಗೆ ಚೆನ್ನು ಇನ್ನೊಬ್ಬರಿಗೆ ಚನ್ನಿಲ್ಲದೇ ಇರಬೋದು!!

ಅದಕ್ಕೆ ೫ ಹಂತ.. Smiling

ನಾನು ಇದ್ದೀನಿ, ಜಗತ್ತೂ ಇದೆ, ಆದರೆ ಚನ್ನಾಗಿದೆ-ಇಲ್ಲ doesn't matter!!!

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2007 - 2:12pm — muralihr

ಉ: ೪ ಹಂತಗಳು

muralihr's picture

ನಿಮ್ಗೇ ಮೋಕ್ಷ ಸಿಗಬಹುದು ! ತುರೀಯಾ ವಸ್ಥೆಯಲ್ಲಿರುವಿರಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 11:35am — mahesha

ಉ: ೪ ಹಂತಗಳು

mahesha's picture

ಮುರಳಿ ದೇವರೇ,

ನಾನು ತುರೀಯೆಯನ್ನು ದಾಟಿ ಪಂಚಮಕ್ಕೆ ಹೋಗಿದ್ದೀನಿ ಅಂತ ಅಂದುಕೊಂಡಿದ್ದೆ. ಹಿಂಗೆ ಹಿಂಬಡತಿಯಾಗಿ ತುಂಬ ನೋವಾಯ್ತು Sad
.
.
.
.
.

ಒಗ್ಗರಣೆ Smiling

ಪಾಪ ತುರೀಯಾ ಅಂದ್ರೆ ಏನು ಅಂತ ಹಲವರು ಕಣ್‌ಗಣ್ ಬಿಡಬಹುದು. ಅದಕ್ಕೆ

ತುರೀಯಾ = ನಾಲ್ಕನೆ ( ತುರಿಯುದಕ್ಕೆ ಯಾವ ನಂಟಿಲ್ಲ Smiling )
ಪಂಚಮ = ಐದನೆ ( ಪಂಚೆಗಾಗಲೀ, ಪಂಚಿಗಾಗಲಿ ಯಾವ ನಂಟಿಲ್ಲ Smiling )
ಹಿಂಬಡತಿ = ಇದೊಂದು ತರಲೆ. ಬಡತಿ( ಭಡತ್ ; ಹಿಂದಿ) ಅಂದ್ರೆ ಮುಂದೆ ಹೋಗು ಎಂದು, ಹಿಂಬಡತಿ ಅಂದರೆ ಹಿಂದಕ್ಕೆ ಮುಂದುವರಿ ಎಂದೇ?
Eye-wink

ಹಿಂಬಡತಿ ಬದಲು ಹಿನ್ನಡೆ ಅಂತ ಹೇಳಬೇಕಿತ್ತು ಅಂತ ಅನ್ಸಿತು Sad

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 12:41pm — shreekant.mishrikoti

ಉ: ೪ ಹಂತಗಳು

shreekant.mishrikoti's picture

ತುರೀಯಾವಸ್ಥೆ ಅಂದ್ರೇನು ಅಂತ ಕೇಳ್ಬೇಕೂ ಅಂತಿದ್ದೆ ; ಮಹೇಶರು ಅರ್ಥ ಹೇಳಿದ್ದಾರೆ .
ಮೋಕ್ಷ ಅಂದ್ರೇ ಏನು ಅಂತ ಯಾರಾದ್ರೂ ಹೇಳ್ತೀರಾ ?
( ನನಗೆ ಸಿಕ್ಕಿದೆಯೋ , ಸಿಗುವದೋ ವಿಚಾರ ಮಾಡಬೇಕು! Smiling )

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 3, 2007 - 2:53pm — mahesha

ಉ: ೪ ಹಂತಗಳು

mahesha's picture

ಮೋಕ್ಷ ಅಂದ್ರೆ ಬಿಡುಗಡೆ..!

ಮುರಳಿ ನನಗೆ ಯಾವ ಬಿಡುಗಡೆ ಸಿಗುವುದೆಂದರೋ ತಿಳಿಯದು!!! ನನಗೆ ಕೆಲವು ಸಂಗತಿಗಳಿಂದ ಬಿಡುಗಡೆ ಬೇಡ.. ಅಂದ್ರೆ ಕೆಲ-ಸಂಗತಿಗಳಿಂದ ಮೋಕ್ಷಬೇಡ!!

ಹುಟ್ಟಿ-ಸಾವುಗಳ ನಡುವಿನ ಬದುಕೇ ಸಕ್ಕತ್.

ಸತ್ತ ಬಳಿಕ ಏನಿದ್ದರೇನು? ಏನಿಲ್ಲದಿದ್ದರೇನು? Smiling

U R ಕೃಷ್ಣಮೂರ್ತಿ ಬಗ್ಗೆ ಓದಬೇಕು.!!

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2007 - 7:40pm — betala

ಉ: ೪ ಹಂತಗಳು

betala's picture

ನಾನು ೨ ಮತ್ತು ೩ ನೆ ಹಂತದಲ್ಲಿ ಟಾಗಲ್ ಆಗ್ತ ಇರ್ತಿನಿ Smiling

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2007 - 7:46pm — mahesha

ಉ: ೪ ಹಂತಗಳು

mahesha's picture

Smiling

ಒಟ್ನಲ್ಲಿ ಏನೋ ಚನ್ನಾಗಿಲ್ಲ ಅಂತವೇ? Smiling

ಲೈಪಲ್ಲಿ confusion ಜಾಸ್ತಿ ಆದರೆ ಹಿಂಗಾಗುತ್ತೆ, ಅನ್ಸತ್ತೆ!! ಬಹಳ ಯೋಚನೇ ಮಾಡ್ತಿರೋ ಪಾಡದು!! Smiling

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2007 - 10:37pm — betala

ಉ: ೪ ಹಂತಗಳು

betala's picture

ಇಲ್ಲ, ಒಟ್ಟಿನಲ್ಲಿ ಏನೊ ಒಂದು ಚೆನ್ನಾಗಿರುತ್ತ್ತೆ ಅಂತ !!! Smiling

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 31, 2007 - 12:37pm — shreekant.mishrikoti

ಉ: ೪ ಹಂತಗಳು

shreekant.mishrikoti's picture

ನಾನು ಪರವಾಗಿಲ್ಲ ; ಜಗತ್ತು ಚೆನ್ನಾಗಿ ಇದೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 11:26am — mnsrao

ಉ: ೪ ಹಂತಗಳು

mnsrao's picture

MNS Rao
ಇಂಗ್ಲೀಷಿನಲ್ಲಿ i am OK you are OK ಅಂತ ಒಂದು ಪುಸ್ತಕ ಇದೆ. ಅದರಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದೆ. ಚೆನ್ನಾಗಿದೆ. ಓದಿ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 1:29pm — muralihr

ಉ: ೪ ಹಂತಗಳು

muralihr's picture

ಜಿಡ್ಡೂ ಕೃಷ್ಣ ಮೂರ್ತಿ ಒ೦ದು ಪುಸ್ತಕ ಬರೆದಿದ್ದಾರೆ, ಅದರ ಹೆಸರು "You are the world".
ನಾನು ಬೇರೆ ಈ ಪ್ರಪ೦ಚ ಬೇರೆ ಎನ್ನುವ ಮಾಯೆ ಮನಸ್ಸು ಸೃಷ್ಟಿ ಮಾಡಿರುತ್ತದೆ.
ಈ ಪ್ರಪ೦ಚ ಚೆನ್ನಾಗಿದೆ, ದು:ಖಕರ, ಸ್ವರ್ಗ ಇತ್ಯಾದಿ ಅನ್ನುವ ಪಾಶ್ಚಾತ್ಯ ವಿಚಾರಗಳಿಗಿನ್ನಾ ಭಿನ್ನ ವಾದ ವಿಚಾರ ಇವರದು.
ಮೊದಲು "ನಾನ್ಯಾರು " ಎ೦ಬ ಸತ್ಯವನ್ನು ತಿಳಿಯದೆ ಪ್ರಪ೦ಚದ ಸತ್ಯವನ್ನು ತಿಳಿಯ್ ಲು ಹೋದಾಗ ದೊರೆಯುವುದು
ದ್ವ೦ದಮಯ ಉತ್ತರಗಳು. ಆ ಸತ್ಯವನ್ನು ವಿಚಾರ ಮತ್ತು ಅ೦ತರ೦ಗ ಪಯಣದಿ೦ದ ತಿಳಿಯಬೇಕು ಎ೦ಬುದು ಜಿಡ್ಡೂ ಅವರ ವಿಚಾರ.
ಈ ಕೊ೦ಡಿಯಲ್ಲಿ ಅವರ ಪರಿಚಯವಿದೆ :
http://www.kfa.org/video/you_are_the_world.wmv
ಈ ಪುಸ್ತಕವನ್ನು ಪೂರ್ತಿ ಯಾರೋ ಮಹಾತ್ಮರು ಇಲ್ಲಿ ಹಾಕಿದ್ದಾರೆ, ಓದಿ :
http://www.freeweb.hu/tchl/you_are_the_world/1968-10-18_you_are_the_worl...
ಇನ್ನು ಅವರ ಪೂರ್ಣ ಬರವಣಿಗೆಯನ್ನು ಇಲ್ಲಿ ನೀವು ಓದಬಹುದು.
There are the whole separate worlds, the ideological divisions of the Hindu, the Muslim, the Christian and the Communist, which have brought about such incalculable harm, such hatred and antagonism. All ideologies are idiotic, whether religious or political, for it is conceptual thinking, the conceptual word, which has so unfortunately divided man.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2007 - 8:13pm — smurthygr

ಉ: ೪ ಹಂತಗಳು

smurthygr's picture

"U R ಕೃಷ್ಣಮೂರ್ತಿ ಬಗ್ಗೆ ಓದಬೇಕು.!!
- ಮಾಯ್ಸ !! "

-UG ಅಥವಾ ಜಿಡ್ಡು ಕೃಷ್ಣಮೂರ್ತಿ ಓದಿ ಅಥವಾ ತುಂಬಾ ಸರಳವಾದ ರಮಣ ಮಹರ್ಷಿ ಓದಿ! ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗಬಹುದು / ಹೊಸ ಪ್ರಶ್ನೆಗಳು ಹುಟ್ಟಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2007 - 8:18pm — betala

ಉ: ೪ ಹಂತಗಳು

betala's picture

ಯಾಕ್ರಪ್ಪ ? ಎಲ್ಲರು ಮಠ ಸೇರಿಕೊಳ್ಳೊ ಯೋಚನೆಲಿ ಇದ್ದಿರಾ !!! Smiling

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2007 - 8:33pm — mahesha

ಉ: ೪ ಹಂತಗಳು

mahesha's picture

ಬೇತಾಳಯ್ಯ

UG ಓದಪ್ಪ. ನಿಂಗೆ ಮೋಕ್ಸ ಸಿಗತ್ತೆ Smiling

http://ugkrishnamurti.com/

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2007 - 9:48pm — betala

ಉ: ೪ ಹಂತಗಳು

betala's picture

ನಟ ಬಯಂಕರ ವೆಬ್ ಸೈಟ್ , ಪುಲ್ ಓ ಎಚ್ ಟಿ (OHT - Overhead Transmission) Smiling

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2007 - 10:06am — mahesha

ಉ: ೪ ಹಂತಗಳು

mahesha's picture

ಬೇತಾಳಯ್ಯ ಒಸಿ ನಮ್ಗೆ ತಿಳಿಯೋ ಹಂಗೆ ಮಾತಾಡಪ್ಪ...

ನಿನ್ ಮಾತು ತಲೆಗಿಳಿತಾ ಇಲ್ಲ! Sad

ಅದು ಸರಿ ನೀನ್ ಯಾವ ಮರಕ್ಕೆ ನೇತುಹಾಕಿಕೊಂಡಿರೋದು? Smiling
- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2007 - 1:37pm — muralihr

ಉ: ೪ ಹಂತಗಳು

muralihr's picture

ಇಲ್ಲಿ ಸಮಾಜ ಮತ್ತು ಮನುಷ್ಯನ ಸ೦ಬ೦ಧವಾಗಿ ಉತ್ತಮ ಲೇಖನವಿದೆ ! ಓದಿ !
http://jiddu-krishnamurti.net/en/commentaries_on_living_series_1/1956-00...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2007 - 10:08am — ಸಂಗನಗೌಡ

ಉ: ೪ ಹಂತಗಳು

ಸಂಗನಗೌಡ's picture

ನಾ ಚಲೋ ಅದನಿ, ಜಗತ್ ಇನ್ನ ಚಲೋ ಐತಿ. ಏನ್ ಮಾಡಿದ್ರ ನಮಗ್ ಕೆಟ್ ಅನ್ನಸ್ತೈತೋ ಅದನ್ ನಾವ್ ಬ್ಯಾರೇದಾವ್ರಿಗ್ ಮಾಡಾಕ್ ಹೊಗಬಾರದು. ಹಾಂಗ್ ನೋಡಿದ್ರ್ ಜಗತ್ತ ಒಂದ್ ಬ್ರಮೆ. ಶಂಕರಾಚಾರ್ಯರು ಹೆಳಿದಾಂಗ ನಾ ಅನ್ನುದೊಂದೇ ನನ್ನಿ(=ಸತ್ಯ-ತಿಳಿಗನ್ನಡ ನುಡಿವಣಿಗಳು ನೋಡಿ), ಉಳಿದೆಲ್ಲಾನು ಸುಳ್. ಮತ್ತು ನಾನ ದೇವ್ರು. ಉಪೇಂದ್ರ ಸ್ಟೈಲ್ "I am god, God is great" Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೊಂಬಾಟ್ - ಒಂದ್ ಸರಿ ನೋಡಕ್ಕೆ ಬಂಬಾಟ್
  • ಹೊಂಗನಸು - ಎಂಬ ಕೆಡುಗನಸು
  • ಆ ದಿನಗಳು...
  • ಜಗತ್ತು
  • ನುಡಿಮುತ್ತು 6327
Syndicate content

ಲೇಖಕರು

betala's picture

ಪೂರ್ಣ ಹೆಸರು
ಭೀಮೇಶ್ ಚಿನ್ನಸ್ವಾಮಿ

ಪರಿಚಯ

ಕೆಲಸ : ಸಾಫ್ಟ್ ವೇರ್ ಇಂಜಿನಿಯರ್
ಹುಟ್ಟಿದ್ದು, ಬೆಳದದ್ದು : ಬೆಂಗಳೂರು
ಹವ್ಯಾಸ : ವ್ಯಂಗಚಿತ್ರ, ಕನ್ನಡ ಪುಸ್ತಕ ಒದುವುದು, ಕವನ ಬರೆಯುವುದು.
ಆಸೆ : ಇಡಿ ಪ್ರಪಂಚವನ್ನು ಸುತ್ತುವ ಆಸೆ, ಸಂಜೆ ಮಳೆಯನ್ನು ನೋಡುತ್ತ ಬಿಸಿ ಬಿಸಿ ಬೋಂಡ,ಬಿಸಿ ಪಾನಿ ಪುರಿ ತಿನ್ನುತ್ತ ಕಾಪಿ ಕುಡಿಯುವ ಆಸೆ ,.....
ಇಷ್ಟಪಡುವ ವ್ಯಕ್ತಿ : ಸರ್‍. ಎಂ.ವಿ , ಎಡಿಸನ್.
ಇಷ್ಟವಾದ ಪುಸ್ತಕ : ಟಿ.ಪಿ.ಕೈಲಾಸಂ ಸಾಂಗ್ಸು, ಜೋಕ್ಸು, ಬೆಳ್ಳಿತಿಂಮ ನೂರ್‍ಎಂಟು ಹೇಳಿದ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 271 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator