ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
ಪಿಂಗ್ ಮಾಡಿ !!!
ಪಿಂಗ್ - ಅನ್ನೋದು ಬಹಳ ಉಪಯುಕ್ತ ಕಮಾಂಡ್. ನಿಮ್ಮ ಕಂಪ್ಯುಟರ್ ನೆಟ್ವರ್ಕ್ನಲ್ಲಿ , ಸ್ಯಿಸ್ಟಮ್ಗಳು ಸತ್ತಿದಾವೊ, ಬದುಕಿದ್ದಾವೊ ಅಂತ ನೋಡೋಕೆ ಉಪಾಯಕಾರಿ.
ಈಗ ಚಾಟ್ಟಿಂಗ್ ಮಾಡಬೇಕಾದರೆ ಕೊಡ "just ping me, once you're done" ಅಂತೀವಿ.
ಈ ರೀತಿ ಕಂಪ್ಯುಟರ್ನಲ್ಲಿ ಇರೊ ಪಿಂಗ್ ನಂ ಜೀವನಕ್ಕೆ ಅಳವಡಿಸಿದರೆ ಹೇಗೆ ಅಂತ, ಎಷ್ಟೋ ಸತ್ತೊಗಿರೊ, ಸತ್ತೊಗ್ತಾಯಿರೊ ಸಂವಹನಗಳಿಗೆ ಜೀವ ಕೊಟ್ಟಂಗೆ ಹಾಗುತ್ತೆ !!! ... ಅಲ್ಲವೇ !?! .. ![]()

- betala ರವರ ಬ್ಲಾಗ್
- Login or register to post comments
- 307 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಪಿಂಗ್ ಮಾಡಿ !!!
ಸರಿಯಾಗೆ ಇದೆ... ಸತ್ತಿದಿನೋ ಬದಿಕಿದೀನೋ ನೋಡು ಅಂತಾ... ಅಂದರೆ ನೆನಪು ಮಾಡಿಕೋ ಅಂತಾ... ನಮ್ ಕಡೆ, ಬಾಳ ದಿವಸದ ಮೇಲೆ ಯಾರಾದರು ನೋಡಲು ಬಂದರೆ, ’ಸತ್ತsನ್ಯೋ ಬದಕೆನ್ಯೋ ನೋಡಾಕ್ ಬಂದಿಯೇನ್’ ಅಂತ ಸಿಟ್ಟಿನಿಂದ ಅನ್ನುವದು ರೂಡಿ.
ಒಳ್ಳೆ ಹೊಂದಿಕೆ...