ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಾಫಿ ಮಾತು
ತಂತ್ರಜ್ಞಾನ , ವ್ಯವಹಾರ ಮತ್ತು ಜನತೆ
ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ
ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ.
ಈಗ ಎಲ್ಲ ’ಕ್ಲಿಕ್’ಯಣ. ಕೇವಲ ಒಮ್ಮೆ ಕ್ಲಿಕಿಸಿ ನಿಮ್ಮ ಕೆಲಸಗಳು ನಡೆಯುತ್ತವೆ. ಈ ನಿಟ್ಟನಲ್ಲಿ ದೀರ್ಘ ಚಿಂತನೆಯ ನಂತರ ಬಂದದ್ದೆ
ವೆಬ್ ೨.೦. ಟಿಂ ಓರೆಲ್ಲಿ ಎಂಬ ಮಹಾಶಯ ಈ ಹೆಸರು ಸೂಚಿಸಿದವ!!! ಟಿಂ ಓರೆಲ್ಲಿ ವೆಬ್ ೨.೦
ಈ ವೆಬ್ಸೈಟ್ ನೋಡಿ
protopage ವೆಬ್ ೨.೦ , ಬಹಳ ಅದ್ಬುತವಾಗಿದೆ.

- betala ರವರ ಬ್ಲಾಗ್
- Login or register to post comments
- 628 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ
ಬೇತಾಳ...
ಇದು AJAX ಮಾಯೆಯಲ್ವಾ??/
AJAX.. AJAX!! ನಮ್ ಹುಡುಗರು ಇದಕ್ಕೆ ಮುಗಿಬಿದ್ದದ್ದೀದಾರೆ!!
ನಂನಿ,, ಚಂನಾಗಿದೆ ನೀವು ಕೊಟ್ಟ ಲಿಂಕುಗಳು!
ಉ: ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ
ಹೌದು ... ಇದೆಲ್ಲ AJAX ಕೈವಾಡ ..
ಇದರಿಂದ ’ಕ್ಲಿಕ್’ ಮಾಡಿ ’ಬ್ಲಿಂಕ್’ ಆಗುವುದನ್ನು ಸ್ವಲ್ಪಮಟ್ಟಿಗೆ ತಪ್ಪಿಸಬಹುದು.
. ಇವರೆ ಐಡಿಯಾ ಏನೆಂದರೆ ಬರಿ ಅಂತರ್ಜಾರಕನಿಂದ [ ’ಬ್ರೌಸರ್’ (browser) ] ನೀವು ಎಲ್ಲ ಕೆಲ್ಸಗಳನ್ನು ಮಾಡಬಹುದು. ಇದರಿಂದ installation ತಲೆನೋವು ತಪ್ಪಿಸಬಹುದು.
-ನಿಮ್ಮ ಬೆಂಬಿಡದ ಬೇತಾಳ .....
ಉ: ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ
ಬೇತಾಳಯ್ಯ...
ನಾನು ಮುಂದುಳಾಗಿರೋ ನಮ್ಮ ತಂಡದಲ್ಲೊಬ್ಬ ಇದರ ಮ್ಯಾಗೆ ಕೆಲಸ ಮಾಡ್ತವ್ನೆ. ಒಮ್ಮೆ ಅವನು ಮಾಡಿದ ಒಂದು web interface ನೋಡಿ ನಾನು ದಂಗಾಗಿ ಹೋದೆ. ನಾನೂ ಹಿಂದೆ ಒಮ್ಮೆ GUI ಮಾಡ್ತಿದ್ದೆನ್.
ಆಮೇಲೆ ಅದು ಏನು ಎತ್ತ ಅಂತ ಕೇಳಿ, AJAX ಅನ್ನೂ ಮಾಯಾಜಾಲದ ಪರಿಚಯದತ್ತ ತುಸು ಆಸಕ್ತಿಗಣ್ಣು ಹಾಯಿಸಿದ್ದೀನಿ..
ನನಗೂ ಇದಕ್ಕೂ ಅಂತ ನಂಟಿಲ್ಲ, ಆದ್ರು ಒಂದು ಹೊತ್ಗೆ ಕೊಂಡು ಬಂದೀನಿ..
ಸಕ್ಕತ್ ಟೆಕ್ನಿಕ್ಕು.. ಬಲ್ ಸುಲಬ ಕೂಡ. HTML, java script ಮತ್ತು ವಸಿ XML ಗೊತ್ತಿದ್ರೆ ಸಾಕಾಗತೈತೆ... ಆರಾಮಾಗಿ ಪೊಗದಸ್ತಾಗಿ AJAX ಕರಾಮತ್ತು ತೋರಿಸಕ್ಕೆ ಕೈ ಹಾಕಬೋದು.. Advance programming ಬಗ್ಗೆ ನಂಗೆ ಗೊತ್ತಿಲ್ಲ.!!
Web Technologies ಮೇಲೆ ಕೆಲಸ ಮಾಡ್ತಿರೋರು ತುಸು ಕಲಿಯಿರಿ..!!
ಉ: ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ
ಅಜಾಕ್ಸ್ ಸಕ್ಕತ್ತಾಗಿದೆ....
ಉ: ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ
ಬೇತಾಳರೇ,
ವಿಷಯಕ್ಕೆ ಕೊಂಡಿಗೆ ಥ್ಯಾಂಕ್ಸ್... ಅಲ್ಲಿ ಇಲ್ಲಿ ಇದರ ಬಗ್ಗೆ ಕೇಳಿದ್ದೆ. ಆದರೆ ಈಗ ಹೆಚ್ಚಿಗೆ ಗೊತ್ತಾಯಿತು.