ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಓದಿದ್ದು ಕೇಳಿದ್ದು ನೋಡಿದ್ದು-35 ಸಿಯೋಲಿನಲ್ಲಿ ಸಸ್ಯಾಹಾರ ಸಿಗುತ್ತಾ?
ದಕ್ಷಿಣ ಕೊರಿಯಾದ ಸೋಲ್(ಸಿಯೋಲ್) ಮಾಂಸಾಹಾರಕ್ಕೆ ಪ್ರಸಿದ್ಧ. ಆದರೆ ಹೆಚ್ಚು ದುಡ್ಡು ತೆತ್ತರೆ, ವಿಶೇಷ ಹೋಟೆಲುಗಳಲ್ಲಿ ಅತ್ಯುತ್ತಮ ಸಸ್ಯಾಹಾರ ಸಿಗುತ್ತದೆ ಎನ್ನುತ್ತಾರೆ "ಪಯಣಿಗ" ಸತ್ಯೇಶ್ ಬೆಳ್ಳೂರ್.
--------------------------------------------------------------
ಅಮೆರಿಕಾ ಆರ್ಥಿಕ ದುಸ್ಥಿತಿ:ಭಾರತದ ಬಗ್ಗೆ ಕಳವಳ
:
---------------------------------------------------------------
ಬೆಂಗಳೂರಿನಲ್ಲಿ ಸಾಯಲೂ ಅಪಾಯಿಂಟ್‌ಮೆಂಟ್ ತೆಗೋಬೇಕು!
-----------------------------------------------------------------
ದಸರಾ ಬಂತ್ ದಸರಾ! : ಬಿಗಿಭದ್ರತೆ
:
ಅಮೆರಿಕಾದ ಬ್ಯಾಂಕುಗಳು ದಿವಾಳಿ: ಭಾರತದ ವಕೀಲರುಗಳಿಗೆ ಅದೃಷ್ಟವೇ?
-------------------------------------------------------------

- ASHOKKUMAR ರವರ ಬ್ಲಾಗ್
- Login or register to post comments
- 202 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಓದಿದ್ದು ಕೇಳಿದ್ದು ನೋಡಿದ್ದು-32 ಕುಬೇರರು ತಿನ್ನೋದು ಬೇರುನಾರು!
- ಓದಿದ್ದು ಕೇಳಿದ್ದು ನೋಡಿದ್ದು-93 ಉಗ್ರರ ಜತೆ ಸಂಧಾನಕ್ಕೆ ನಕಾರ: ಹೊಸ ಹೆಜ್ಜೆ
- ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
- ಓದಿದ್ದು ಕೇಳಿದ್ದು ನೋಡಿದ್ದು-81 ಬಾಣ;ವಿನೂತನ ಕನ್ನಡ ಚಿತ್ರ
- ಓದಿದ್ದು ಕೇಳಿದ್ದು ನೋಡಿದ್ದು-83 ಹಲ್ಲೆಗೊಳಗಾಗುತ್ತಿರುವ ಅವಳ "ಬಸಿರು"


RSS:
ಪ್ರತಿಕ್ರಿಯೆಗಳು
ಉ: ಓದಿದ್ದು ಕೇಳಿದ್ದು ನೋಡಿದ್ದು-35 ಸಿಯೋಲಿನಲ್ಲಿ ಸಸ್ಯಾಹಾರ ಸಿಗುತ್ತಾ?
ಕೋಲಾಟದ ವ್ಯಂಗ್ಯಚಿತ್ರ ಸೂಪರ್..!! ಮೊದಲ ಚಿತ್ರವೂ ಚೆನ್ನಾಗಿದೆ.
ಅಶೋಕ್, ಟೈಮ್ಸ್ ನಲ್ಲಿ ಪೊನ್ನಪ್ಪರ ಕಾರ್ಟೂನ್ ಗಳು, ಅಜಿತ್ ನೈನಾನ್, ಜಗ್ ಸುರೈಯಾ ಚಿತ್ರಗಳು ನನಗೆ ಇಷ್ಟವಾಗುತ್ತವೆ.
ಉ: ಓದಿದ್ದು ಕೇಳಿದ್ದು ನೋಡಿದ್ದು-35 ಸಿಯೋಲಿನಲ್ಲಿ ಸಸ್ಯಾಹಾರ ಸಿಗುತ್ತಾ?
ನಾನು TOIಯ ಇ-ಪೇಪರ್ ಗಮನಿಸುತ್ತಿಲ್ಲ. ಹಾಗಾಗಿ ಅವರ ಚಿತ್ರಗಳು ನನ್ನ ಬ್ಲಾಗಿನಲ್ಲಿ ಕಾಣಿಸುತ್ತಿಲ್ಲ. ನಿಮ್ಮ ಸಲಹೆಗಾಗಿ ಥ್ಯಾಂಕ್ಸ್.
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-35 ಸಿಯೋಲಿನಲ್ಲಿ ಸಸ್ಯಾಹಾರ ಸಿಗುತ್ತಾ?
ಚೆನ್ನಾಗಿದೆ ಅಶೋಕ್, ಎರಡನೆಯ ಚಿತ್ರ ಬೊಂಬಾಟ್
ಉ: ಓದಿದ್ದು ಕೇಳಿದ್ದು ನೋಡಿದ್ದು-35 ಸಿಯೋಲಿನಲ್ಲಿ ಸಸ್ಯಾಹಾರ ಸಿಗುತ್ತಾ?
ಚೇತನ್,
ಬಿಗಿಭದ್ರತೆ ಶಬ್ದದ ಮೇಲೆ ಕ್ಲಿಕ್ಕಿಸಿ ನೋಡಿದಿರಾ?
*ಅಶೋಕ್