ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ASHOKKUMAR ರವರ ಬ್ಲಾಗ್

ಓದಿದ್ದು ಕೇಳಿದ್ದು ನೋಡಿದ್ದು-33 ಟ್ರಾಫಿಕ್ ನರ್ತನ

September 29, 2008 - 7:32am — ASHOKKUMAR

Dancing Traffic Cop


ನೀರಿನಿಂದೋಡುವ ಕಾರು

ನೀರಿನಿಂದೋಡುವ ವಾಹನಗಳು ಭಾರತಲ್ಲೂ ಬರಲಿವೆ. ನೀರಿನಿಂದ ಜಲಜನಕವನ್ನು ಬೇರ್ಪಡಿಸಿ,ಜಲಜಕದಿಂದ ವಾಹನ ಓಡಿಸಲು ಸಕ್ತಿ ಪಡೆಯುವುದು ಸಂಶೋಧಕರ ಯೋಚನೆ.ಆದರೆ ತಂತ್ರಜ್ಞಾನ ಬಳಕೆಗೆ ಬರಲು ಇನ್ನೂ ಇಪ್ಪತ್ತು ವರ್ಷಗಳು ಬೇಕಾದೀತಂತೆ. ಆಗ ನೀರಿನ ಬೆಲೆ ಪೆಟ್ರೋಲಿಗಿಂತ ದುಬಾರಿಯಾಗದೆ ಉಳಿಯಲಿ!

------------------------------------------------

ಇಂಗ್ಲಿಷ್ ಗುಣಮಟ್ಟ

ಒಂದೊಮ್ಮೆ "ಹಿಂದು" ಪತ್ರಿಕೆಯನ್ನು ಪಠ್ಯಪುಸ್ತಕದಂತೆ ಬಳಸಲು ಶಿಫಾರಸು ಮಾಡುತ್ತಿದ್ದರಂತೆ. ಈಗ?

------------------------------------------------------------------

ಭಾಷಾ ಸಮಸ್ಯೆ

-------------------------------------------------------------------

mohammed

blog

  • ಸುತ್ತಮತ್ತ
~.~
  • ASHOKKUMAR ರವರ ಬ್ಲಾಗ್
  • Login or register to post comments
  • 261 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 29, 2008 - 12:21pm — roshan_netla

ಉ: ಓದಿದ್ದು ಕೇಳಿದ್ದು ನೋಡಿದ್ದು-33 ಟ್ರಾಫಿಕ್ ನರ್ತನ

roshan_netla's picture

“The Hindu was prescribed as a textbook for English learning in the early era and especially in the small towns and villages of India,” says A.V. Raman, a Ph.D. scholar at the University of Warwick, U.K.

ಭಾರತದ ಹಳ್ಳಿಗಳಲ್ಲಿ ಅಂತ ಅಲ್ವಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 29, 2008 - 12:41pm — ASHOKKUMAR

ಉ: ಓದಿದ್ದು ಕೇಳಿದ್ದು ನೋಡಿದ್ದು-33 ಟ್ರಾಫಿಕ್ ನರ್ತನ

ASHOKKUMAR's picture

ಹೌದು ರೋಶನ್,
a Ph.D. scholar at the University of Warwick, U.K. ಇದನ್ನು ನೋಡಿ ತಪ್ಪಾಗಿ ಅರ್ಥ ಮಾಡಿಕೊಂಡೆನೇನೋ!
thanks
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 29, 2008 - 2:30pm — bhat59

ಉ: ಓದಿದ್ದು ಕೇಳಿದ್ದು ನೋಡಿದ್ದು-33 ಟ್ರಾಫಿಕ್ ನರ್ತನ

bhat59's picture

ನಮ್ಮಲ್ಲಿ ಶಾಲೆಯಲ್ಲಿ ಮಕ್ಕಳಿಗೆ ೧೮೦ ದಿನಕ್ಕೆ ೧೮೦ ರೂಪಾಯಿಗೆ ಕೊಡುವ ಕಾರಣ ತರಿಸುತ್ತ್ತಿದ್ದೇನೆ. ಮೊದಲು ಈ ಪತ್ರಿಕೆ ತಮಿಳರ ಪಕ್ಷಪಾತಿಯಾದರೂ ರಾಜಕೀಯ ಮಟ್ಟಿಗೆ ಪಕ್ಷಾತೀತವಾಗಿತ್ತು. ಬಾಷೆ ಉತ್ತಮವಾಗಿತ್ತು. ಈಗ ಶುದ್ದ ಕಮುನಿಸ್ಟ್ ಪಕ್ಷದ ಮುಖವಾಣಿಯಾಗಿದೆ. ಗುಣಮಟ್ಟವೂ ಕಡಿಮೆಯಾಗಿದೆ. ಸಾಕಷ್ಟು ತಪ್ಪುಗಳೂ ಇರುತ್ತವೆ. ಅದುದರಿಂದ ಪಠ್ಯಪುಸ್ತಕದಂತೆ ಬಳಸಲು ಶಿಫಾರಸು ಮಾಡುವ ಸಾದ್ಯತೆಯ ದಿನಗಳು ಇತಿಹಾಸಕ್ಕೆ ಸೇರಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 29, 2008 - 2:36pm — ASHOKKUMAR

ಉ: ಓದಿದ್ದು ಕೇಳಿದ್ದು ನೋಡಿದ್ದು-33 ಟ್ರಾಫಿಕ್ ನರ್ತನ

ASHOKKUMAR's picture

ಒಂದು ಒಳ್ಳೆಯ ಅಂಶ ಎಂದರೆ ತಪ್ಪನ್ನು ಒಪ್ಪಿಕೊಳ್ಳುವ reader's editor ಎನ್ನುವ ವ್ಯವಸ್ಥೆಯಿದೆ.
ಇಲ್ಲಿ ನೀಡಿದ ಕೊಂಡಿಯಲ್ಲಿದ್ದ ಬರಹ ಓದುಗ ಸಂಪಾದಕರದ್ದು.
ನೀವು ಹೇಳಿದ್ದನ್ನು ಅವರೇ ಒಪ್ಪಿಕೊಂಡಿದ್ದಾರೆ. Smiling ಕಮ್ಯುನಿಷ್ಟ್ ಮುಖವಾಣಿ ಅನ್ನೋದನ್ನು ಬಿಟ್ಟು.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2008 - 6:47am — bhat59

ಉ: ಓದಿದ್ದು ಕೇಳಿದ್ದು ನೋಡಿದ್ದು-33 ಟ್ರಾಫಿಕ್ ನರ್ತನ

bhat59's picture

ಮಾದ್ಯಮ ತೆರೆಮರೆಯಲ್ಲಿ ಪಕ್ಷಪಾತಿಯಾದರೆ ಸಮಾಜಕ್ಕೆ ನಿಜಕ್ಕೂ ಅಪಾಯ. ಪತ್ರಿಕೆಗೆ ಗುಪ್ತ ಕಾರ್ಯಸೂಚಿ ಇದೆ ಎಂದ ಮೇಲೆ ಎಲ್ಲವೂ ಸಂಶಯಾಸ್ಪದವಾಗುತ್ತದೆ. Readers editor ಅನ್ನುವುದು ಸಮಜಾಯಿಷಿ ಕೊಟ್ಟು ಜನರ ಅಸಮದಾನವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಉಪಾಯವೋ ಅನ್ನುವ ಸಂಶಯವೂ ಬರುತ್ತದೆ.

ಕೆಲವು ಸ್ವಾರ್ಥ ಸುದ್ದಿಮೂಲಗಳ ದೃಶ್ಯ ಮಾದ್ಯಮಗಳ ಆಟದಿಂದಾಗಿ ಬುಷ್ ಪುನರಾಯ್ಕೆಯಾಗಲು ಪೂರಕವಾಗಿತ್ತು. ಅಮೇರಿಕನರು ಹಲವು ಮುಖ್ಯ ವಿಚಾರಗಳಲ್ಲಿ ಎಷ್ಟು ಮೂರ್ಖರಾಗಿದ್ದರು ಎನ್ನುವುದನ್ನು ಈ ಕೊಂಡಿ ಸ್ಪಷ್ಟಪಡಿಸುತ್ತದೆ. ಇದೇ ಆಟ ನಮ್ಮಲ್ಲೂ ನಡೆಯಬಹುದು.

http://arstechnica.com/news.ars/post/20080924-does-ideology-trump-facts-...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2008 - 9:05am — ASHOKKUMAR

ಉ: ಓದಿದ್ದು ಕೇಳಿದ್ದು ನೋಡಿದ್ದು-33 ಟ್ರಾಫಿಕ್ ನರ್ತನ

ASHOKKUMAR's picture

ಆದರೆ ಒಂದು ಪತ್ರಿಕೆ ಎದ್ದು ಕಾಣಿಸುವ ಹಾಗೆ ಪಕ್ಷಪಾತಿಯಾದರೆ,ಅದನ್ನು ಜನ ನಂಬುವುದಿಲ್ಲ. ತೆರೆಯ ಮರೆಯಲ್ಲಿ ಪಕ್ಷಪಾತಿಯಾದಾಗ ತೊಂದರೆ.
ಹಿಂದು ಕಮ್ಯುನಿಷ್ಟ್ ಪಕ್ಶಪಾತಿಯಾಗಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓದಿದ್ದು ಕೇಳಿದ್ದು ನೋಡಿದ್ದು-91 ಹದಿನೈದು ರುಪಾಯಿಗೆ ಸಿ ಎಫ್ ಎಲ್ ಬಲ್ಬ್
  • ಓದಿದ್ದು ಕೇಳಿದ್ದು ನೋಡಿದ್ದು-72 ಕತ್ತಲಿನಿಂದ ಬೆಳಕಿನೆಡೆಗೆ..
  • ಓದಿದ್ದು ಕೇಳಿದ್ದು ನೋಡಿದ್ದು-55 ಸಂಧಾನಕಾರನಿಗೆ ಪುರಸ್ಕಾರ
  • ಓದಿದ್ದು ಕೇಳಿದ್ದು ನೋಡಿದ್ದು-57 ಚಂದ್ರನಲ್ಲಿಗೆ ಹೋಗಿ ತರುವುದೇನು?
  • ಓದಿದ್ದು ಕೇಳಿದ್ದು ನೋಡಿದ್ದು-93 ಉಗ್ರರ ಜತೆ ಸಂಧಾನಕ್ಕೆ ನಕಾರ: ಹೊಸ ಹೆಜ್ಜೆ
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
  • kannadakanda
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 1, 2008 - 11:44pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 117 ಅತಿಥಿಗಳು ಆನ್ಲೈನ್ ಇರುವರು.


ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator