ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಓದಿದ್ದು ಕೇಳಿದ್ದು ನೋಡಿದ್ದು-2
ಸೆನ್ಸಾರ್ ಮಂಡಳಿ "ಮಾದೇಶ" ಚಲನಚಿತ್ರ ನೋಡಿ ಕಂಗಾಲಾಯಿತಂತೆ. ಮಗು ಕೊಲೆ ಮಾಡಿ, ಪೊಲೀಸ್ ಠಾಣೆಗೆ ಹೋಗಿ, ರಕ್ತದಿಂದಲೇ ಸಹಿ ಮಾಡುವ ದೃಶ್ಯವೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕೊಲೆ ಚಿತ್ರದಲ್ಲಿತ್ತಂತೆ. "ಆಕ್ಷೇಪಾರ್ಹ ದೃಶ್ಯಗಳಿದ್ದರೆ ಕತ್ತರಿ ಪ್ರಯೋಗ ಮಾಡಬಹುದಲ್ಲ, ಸೆನ್ಸಾರ್ ಸರ್ಟಿಫಿಕೇಟ್ ನಿರಾಕರಿಸಿದರೆ ಹೇಗೆ?" ಎಂದು ಅದರ ನಿರ್ಮಾಪಕರು ಕೇಳಿದಾಗ ಮಂಡಳಿಯವರು "ಹಾಗೆ ಮಾಡಿದರೆ ಉಳಿಯುವುದು ನಾಲ್ಕು ಹಾಡು, ಇಪ್ಪತ್ತು ನಿಮಿಷದ ದೃಶ್ಯಗಳು" ಎಂದುತ್ತರಿಸಿದರಂತೆ.
ಪ್ರಾಯಶ: ಇವತ್ತು ಚಿತ್ರ ಬಿಡುಗಡೆಯಾಗುತ್ತದೆ. ಯಾವ ಮಾಯಕ ನಡೆಯಿತೋ?ಒಂದು ಗುಮಾನಿ ಹೀಗಿದೆ:
ಸರ್ಟಿಫಿಕೇಟ್ ಕೊಟ್ಟರೆ ಸರಿ,ಇಲ್ಲವಾದರೆ ಹೆಣಗಳು ತೆರೆಯ ಮೇಲೆ ಯಾಕೆ, ಇಲ್ಲೇ ಬೀಳಲಿವೆ ಎಂಬ ಒಂದು ಮಾತು ಕೆಲಸ ಮಾಡಿರಬಹುದು!
------------------------------------------------------------------------------------------------
ಮುಂಬೈಯಿಂದ ಬಂದ ನಾಯಿ,ಊರಿನ ನಾಯಿಗಳಿಂದ ಭಿನ್ನ ಹೇಗೆ?
ಮುಂಬೈ ನಾಯಿ ಬಾಲವನ್ನು ಮೇಲೆ ಕೆಳಗೆ ಆಡಿಸುತ್ತವೆ.
ಅಲ್ಲಿ ಬಾಲವನ್ನು ಅಡ್ಡಡ್ಡ ಆಡಿಸಲು ಸ್ಥಳ ಎಲ್ಲಿದೆ,ಪಾಪ!
----------------------------------------------------------------------------------
ದಲಾಲ್ ಸ್ಟ್ರೀಟ್ ಎಲ್ಲವನ್ನೂ ಕಲಿಸುತ್ತದೆ-ಆದರೆ ಬೋಧನಾಶುಲ್ಕ ತುಸು ದುಬಾರಿ ಅಷ್ಟೆ.
----------------------------------------------------------------------------------

- ASHOKKUMAR ರವರ ಬ್ಲಾಗ್
- Login or register to post comments
- 193 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಓದಿದ್ದು ಕೇಳಿದ್ದು ನೋಡಿದ್ದು-2
ಸುಮ್ನೆ ಸರ್ಟಿಪಿಕೇಟ್ ಕೊಡಿ, ಇದೆಲ್ಲ ಚನ್ನಾಗಿರಲ್ಲ ಅಂತ SRK(Shiv Raj Kumar) ಅಂದಿದ್ದು ಪೇಪರ್ ಅಲ್ಲಿ ಬಂದಿತ್ತು.
ಉ: ಓದಿದ್ದು ಕೇಳಿದ್ದು ನೋಡಿದ್ದು-2
ಅದನ್ನು ನಂಬದವರ ಗುಮಾನಿ..ಗಂಭೀರವಾಗಿ ತೆಗೆದುಕೊಳ್ಳಬೇಡಿ...
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-2
relay ಕಾರ್ಟೂನ್ ಅರ್ಥ ಆಗ್ಲಿಲ್ಲಾ..
ಉ: ಓದಿದ್ದು ಕೇಳಿದ್ದು ನೋಡಿದ್ದು-2
ಓಟಗಾತಿಯ ಕೈಯಲ್ಲೇನಿದೆ ಗಮನಿಸಿ ...ಹರಿಣಿ ಅವರ ಕಾರ್ಟೂನ್
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-2
ಹೌದು ಚೆನ್ನಾಗಿದೆ....
ಉ: ಓದಿದ್ದು ಕೇಳಿದ್ದು ನೋಡಿದ್ದು-2
ಮು೦ಬೈ ನಾಯಿ ಬೇರೆ ಊರಿಗೆ ಹೋದರೆ ಗೊತ್ತಾಗುತ್ತೇನೋ ಆದರೆ ಬೆ೦ಗಳೂರಿಗೆ ಬ೦ದ್ರೆ ಏನೂ ವ್ಯತ್ಯಾಸ ಗೊತ್ತಾಗಲ್ಲ ಬಿಡಿ. ಯಾಕೇ೦ದ್ರೆ ಇಲ್ಲೂ ಬಾಲಾನ ಮೇಲೆ ಕೆಳಗೆನೇ ಆಡಿಸಬೇಕು
ಉ: ಓದಿದ್ದು ಕೇಳಿದ್ದು ನೋಡಿದ್ದು-2
*ಅಶೋಕ್