ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ASHOKKUMAR ರವರ ಬ್ಲಾಗ್

ಓದಿದ್ದು ಕೇಳಿದ್ದು ನೋಡಿದ್ದು-32 ಕುಬೇರರು ತಿನ್ನೋದು ಬೇರುನಾರು!

September 28, 2008 - 7:02am — ASHOKKUMAR

 ಸಸ್ಯಾಹಾರವೇ ಪ್ರಿಯ

ಭಾರತದ ಬಿಲಿಯಾಧೀಶರಲ್ಲಿ ಬಹಳ ಜನ ಸಸ್ಯಾಹಾರವನ್ನೇ ಮೆಚ್ಚುತ್ತಾರಂತೆ.

et

-------------------------------------------------------------------

ht

ಕ್ರಿ.ಶ.1200ರಲ್ಲಿ ಚೋಳರ ಕಾಲದಲ್ಲಿ ನೆಟ್ಟ ಮರ ಇನ್ನೂ ಇದೆ. ಅದೂ ಬೆಂಗಳೂರಿನ ಸಮೀಪ ದೇವನಹಳ್ಳಿಯಲ್ಲಿ. ಆ ಹಳೆಯ ಹುಣಿಸೆ ಮರ ರಸ್ತೆ ಬದಿಯಲ್ಲೆ ಇದೆಯಂತೆ.

------------------------------------------------------------------

ಉಪೇಂದ್ರರ "ಬುದ್ಧಿವಂತ" ನೋಡದಿರುವುದು ಬುದ್ಧಿವಂತಿಕೆಯೇ?

 

satish

----------------------------------------------------------

ಯಾರೀಕೆ?

ಶ್ಯಾಮಿಲಿ ಉತ್ತರಕ್ಕೆ ಇಲ್ಲಿ ಕ್ಲಿಕ್ಕಿಸಿ

blog

  • ಸುತ್ತಮುತ್ತ
~.~
  • ASHOKKUMAR ರವರ ಬ್ಲಾಗ್
  • Login or register to post comments
  • 267 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 28, 2008 - 7:33pm — ಗಣೇಶ

ಉ: ಓದಿದ್ದು ಕೇಳಿದ್ದು ನೋಡಿದ್ದು-32 ಕುಬೇರರು ತಿನ್ನೋದು ಬೇರುನಾರು!

ಗಣೇಶ's picture

>>>ಯಾರೀಕೆ?

ಬೇಬಿ...!!!ಇಷ್ಟು ದಿನ ಎಲ್ಲಿದ್ದಳು?

ಹುಡುಕಿ ತಂದ ಅಶೋಕ್‌ಗೆ ನನ್ನಿ.

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 28, 2008 - 7:45pm — ASHOKKUMAR

ಉ: ಓದಿದ್ದು ಕೇಳಿದ್ದು ನೋಡಿದ್ದು-32 ಕುಬೇರರು ತಿನ್ನೋದು ಬೇರುನಾರು!

ASHOKKUMAR's picture

ಶ್ಯಾಮಿಲಿ ಅಲ್ವೇ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 28, 2008 - 7:56pm — anil.ramesh

ಉ: ಓದಿದ್ದು ಕೇಳಿದ್ದು ನೋಡಿದ್ದು-32 ಕುಬೇರರು ತಿನ್ನೋದು ಬೇರುನಾರು!

anil.ramesh's picture

ಮಣಿರತ್ನಂ ಅವರ "ಅಂಜಲಿ" ಚಿತ್ರದಲ್ಲಿ ಈಕೆ ನಟಿಸಿದ್ದಾಳೆ ಅಲ್ವೇ?

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 28, 2008 - 8:36pm — ಗಣೇಶ

ಉ: ಓದಿದ್ದು ಕೇಳಿದ್ದು ನೋಡಿದ್ದು-32 ಕುಬೇರರು ತಿನ್ನೋದು ಬೇರುನಾರು!

ಗಣೇಶ's picture

>>estimated to be 900 years old,still bearing fruit!!
ಹುಣಸೇ ಮುಪ್ಪಾದರೂ..ಗಾದೆ ನೆನಪಾಯಿತು.

ಹುಣಸೆ ಮರ ಅಂದಾಜು ೧೨೦ ವರ್ಷ ಬದುಕುವುದು.
ಅಲ್ಲಿನ ತೋಪಿನಲ್ಲಿ ೫೦೦ ರಿಂದ ೮೦೦ ವಯಸ್ಸಿನ ಮರಗಳಿವೆ ಎಂದಿದ್ದಾರೆ!
ಸರಕಾರ ತಡಮಾಡದೇ ಅಲ್ಲಿ ರೋಡು ಅಗಲ ಮಾಡುವ ಕೆಲಸ ಸುರುಮಾಡಬೇಕು Smiling
ಇನ್ನೊಂದು ವಿಷಯ ಅಶೋಕ್,
tamar-ind tree ಯ ಬಾಟನಿಕಲ್ ಹೆಸರು Tamarindus indica -ಮೂಲ ಆಫ್ರಿಕದ್ದಾದರೂ ಇಂಡಿಯಾದ್ದೇ ನಂಟು ಜಾಸ್ತಿ.

ಸೌದಾಗರ್ ಸಿನೆಮಾದಲ್ಲಿ ಹಳೆಯ ಹೆಸರುವಾಸಿ ನಟರಿಬ್ಬರು (ದಿಲೀಪ್ ಕುಮಾರ್ ಮತ್ತು ರಾಜ್‌ಕುಮಾರ್) ಹಾಡಿದ -ಇಮ್ಲೀ ಕಾ ಬೂಟಾ ಬೇರೀ ಕಾ ಬೇರ್..ಹಾಡು ನೆನಪಾಯಿತು.
ಇನ್ನೊಂದು ಹಾಡು-ಇಮ್ಲೀ ಸೆ ಕಚ್ಚಾ ಇಶ್ಕ್ ಇಶ್ಕ್...(ಇಶ್ಕ್ ಬಿನಾ ಕ್ಯಾ ಜೀನಾ ಯಾರೋ..)
ಈ ಪ್ರೀತಿ ಹುಣಸೆಗಿಂತಲೂ ಕಚ್ಚಾ?

ಕನ್ನಡದಲ್ಲಿ ಹುಣಸೆಗೆ ಸಂಬಂಧಿಸಿ ಯಾವುದಾದರೂ ಸಿನೆಮಾ ಹಾಡು ಇದೆಯೇ?ಇಲ್ಲದಿದ್ದರೆ -
ಹುಬ್ಬಳ್ಳಿ ಹುಣಸೇ ಹೆಣ್ಣೇ.. ಬಾಕಿ ಸಿನೆಮಾದಲ್ಲಿ ನೋಡಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 28, 2008 - 8:41pm — ASHOKKUMAR

ಉ: ಓದಿದ್ದು ಕೇಳಿದ್ದು ನೋಡಿದ್ದು-32 ಕುಬೇರರು ತಿನ್ನೋದು ಬೇರುನಾರು!

ASHOKKUMAR's picture

ಹುಣಿಸೆ ಬೀಜ ದ್ವಿದಳ ಧಾನ್ಯವೇ?
ನಮ್ಮಲ್ಲಿ ಪುಳಿಂಕಟೆ (ಹುರಿದ ಹುಣಿಸೆ ಬೀಜ) ಮೆಚ್ಚುವವರಿದ್ದರು.
ಬಡವರ ಗೋಡಂಬಿ Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 28, 2008 - 9:09pm — ಗಣೇಶ

ಉ: ಓದಿದ್ದು ಕೇಳಿದ್ದು ನೋಡಿದ್ದು-32 ಕುಬೇರರು ತಿನ್ನೋದು ಬೇರುನಾರು!

ಗಣೇಶ's picture

ಹುಣಸೇ ಬೀಜವನ್ನು ಅದರ ಸಿಪ್ಪೆ ಬೇರ್ಪಡುವವರೆಗೆ ಹುರಿದು,ಸಿಪ್ಪೆ ತೆಗೆದು ಚೂಯಿಂಗ್ ಗಮ್ ತರಹ ಬಾಯಲ್ಲಿಟ್ಟು ಚಪ್ಪರಿಸುತ್ತಿದ್ದೆವು. ಸ್ಕೂಲ್‌ಗೆ ಹೋಗುವ ಮಕ್ಕಳ ಕಿಸೆಯಲ್ಲಿ/ಕಂಪಾಸ್ ಬಾಕ್ಸಲ್ಲಿ ಹುರಿದ ಹುಣಸೇ ಬೀಜ ಮಾಮೂಲಿ.

ಹುಣಸೇ ಬೀಜವನ್ನು ಪುಡಿಮಾಡಿ ನೀರಿನೊಂದಿಗೆ ಬೇಯಿಸಿ ಕುರದ ಮೇಲೆ ಹಚ್ಚುವುದರಿಂದ, ಬೇಗನೆ ಕೀವಾಗಿ ಒಡೆಯುವುದು.

ಹುಣಸೇ ಮರದಲ್ಲಿ ಅತೀ ಉಪಯುಕ್ತ ಭಾಗವೇ ಹುಣಸೇ ಬೀಜ. ಆದರೆ ಈಗ ಮಾರ್ಕೆಟ್‌ನಿಂದ ಎಲ್ಲರೂ ಬೀಜ ತೆಗೆದ ಕ್ಲೀನ್ ಹುಣಸೆ ಹುಳಿ ತರುವರು Sad

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓದಿದ್ದು ಕೇಳಿದ್ದು ನೋಡಿದ್ದು-84 ಕದ್ದು ಕ್ಲಿಕ್ಕಿಸುವವರು
  • ಓದಿದ್ದು ಕೇಳಿದ್ದು ನೋಡಿದ್ದು-61 ದಿವಾಳಿ ಅನ್ನದಿರಿ..ದೀಪಾವಳಿ ಎನ್ನಿ
  • ಓದಿದ್ದು ಕೇಳಿದ್ದು ನೋಡಿದ್ದು-93 ಉಗ್ರರ ಜತೆ ಸಂಧಾನಕ್ಕೆ ನಕಾರ: ಹೊಸ ಹೆಜ್ಜೆ
  • ಓದಿದ್ದು ಕೇಳಿದ್ದು ನೋಡಿದ್ದು-59 ಮನ,ಮನೆಯ ಕೊಳೆ ಕಳೆಯೋಣ
  • ಓದಿದ್ದು ಕೇಳಿದ್ದು ನೋಡಿದ್ದು-72 ಕತ್ತಲಿನಿಂದ ಬೆಳಕಿನೆಡೆಗೆ..
Syndicate content

ಲೇಖಕರು

ASHOKKUMAR's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 135 ಅತಿಥಿಗಳು ಆನ್ಲೈನ್ ಇರುವರು.


ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator