ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಓದಿದ್ದು ಕೇಳಿದ್ದು ನೋಡಿದ್ದು-49 ಸಿ ವಿ ರಾಮನ್ ಏಕಾಗ್ರತೆ
ನಿಮ್ಮ ಮನೋಭಾವ,ಗುಣಧರ್ಮಕ್ಕೊಪ್ಪುವ ಸಂಗಾತಿಯನ್ನು ಅರಸಿಕೊಡುವ ಆಲ್‌ಲೈನ್ ಸೇವೆ
------------------------------
-------------------------------------------------
ಬ್ಲಾಗರ್ ಈಗ ಬರಹಗಾರ್ತಿ
ತಮಾಷೆ ಬರೆಯೋದು ತಮಾಷೆಯೇ?
ಪಾಪ....ಮೋದಿಗೆ ಗಾಂಧಿ ಹೇಳಿದ್ದೆಲ್ಲಾ ನೆನಪಿಲ್ಲ!
------------------------------------------------
ಪೌಲ್ ಕ್ರಗ್‌ಮನ್
------------------------------------------------------
ಚಿರಂಜೀವಿ ಪರಿಣಾಮ?:ತೆಲುಗುದೇಶಂ ಈಗ ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆಗೆ ಬೆಂಬಲಿಸಲು ನಿರ್ಧರಿಸಿದೆ
----------------------------------------------------
ಚರಂಡಿ ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸದಿರಿ
ಕಟ್ಟಿಕೊಂಡ ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಪೌರಕಾರ್ಮಿಕರನ್ನು ಇಳಿಸುವ ಪ್ರವೃತ್ತಿ ಬಿಡಲು ನ್ಯಾಯಾಲಯ ಸೂಚನೆ ನೀಡಿದೆ.
----------------------------------------------------
ಇಡುಗಂಟು ಕಳಕೊಳ್ಳುವ ಭಯ ಆವರಿಸಿದೆ!
-----------------------------------------------------
ರೈಲ್ವೇ ಕೋಚ್ ಫ್ಯಾಕ್ಟರಿಗೆ ಜಾಗ ಕೊಡಲು ಮಾಯಾವತಿ ನಕಾರ: ಆದರೇನು ಇದ್ದಾರಲ್ಲ ಮೋದಿ!
-----------------------------------------------
ಡಾಲರ್ ಪ್ರಬಲ: ಲ್ಯಾಪ್‌ಟಾಪ್ ಕಂಪ್ಯೂಟರ್ ದುಬಾರಿ ;ಹೊಸ ಆಪಲ್ ?

- ASHOKKUMAR ರವರ ಬ್ಲಾಗ್
- Login or register to post comments
- 240 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಓದಿದ್ದು ಕೇಳಿದ್ದು ನೋಡಿದ್ದು-49 ತಮಾಷೆಯಾಗಿ ಬರೆಯೋದು ತಮಾಷೆಯೆ?
ಅಶೋಕ್,
ಇಂದು ರಸಪ್ರಶ್ನೆ ಇಲ್ವೆ?
ಅನಿಲ್ ರಮೇಶ್.
ಉ: ಓದಿದ್ದು ಕೇಳಿದ್ದು ನೋಡಿದ್ದು-49 ತಮಾಷೆಯಾಗಿ ಬರೆಯೋದು ತಮಾಷೆಯೆ?
ಅರ್ಥಶಾಸ್ತ್ರ ನೋಬೆಲ್ ವಿಜೇತ ಪಾಲ್ ಕ್ರಗ್‌ಮನ್ ಅವರು ಅಂಕಣ ಬರೆಯುವ ಪತ್ರಿಕೆ ಯಾವುದು?
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-49 ತಮಾಷೆಯಾಗಿ ಬರೆಯೋದು ತಮಾಷೆಯೆ?
>>ಅರ್ಥಶಾಸ್ತ್ರ ನೋಬೆಲ್ ವಿಜೇತ ಪಾಲ್ ಕ್ರಗ್‌ಮನ್ ಅವರು ಅಂಕಣ ಬರೆಯುವ ಪತ್ರಿಕೆ ಯಾವುದು?
ಉ: ನ್ಯೂಯಾರ್ಕ್ ಟೈಮ್ಸ್...
ಅನಿಲ್ ರಮೇಶ್.
ಉ: ಓದಿದ್ದು ಕೇಳಿದ್ದು ನೋಡಿದ್ದು-49 ತಮಾಷೆಯಾಗಿ ಬರೆಯೋದು ತಮಾಷೆಯೆ?
ನೀವು ಅಂಕಣ ಓದುತ್ತೀರೇನೋ!
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-49 ತಮಾಷೆಯಾಗಿ ಬರೆಯೋದು ತಮಾಷೆಯೆ?
ಇಲ್ಲ... ನೀವು ಕೊಟ್ಟಿದ್ದ ಕೊಂಡಿಯನ್ನು ಚಿಟುಕಿಸಿದಾಗ ಮಾತ್ರ ನೋಡಿದ್ದು...
ಉತ್ತರ ಸರಿಯೋ ತಪ್ಪೋ?
ಅನಿಲ್ ರಮೇಶ್.
ಉ: ಓದಿದ್ದು ಕೇಳಿದ್ದು ನೋಡಿದ್ದು-49 ತಮಾಷೆಯಾಗಿ ಬರೆಯೋದು ತಮಾಷೆಯೆ?
ಶೇ.100 ಸರಿ!
*ಅಶೋಕ್