ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಓದಿದ್ದು ಕೇಳಿದ್ದು ನೋಡಿದ್ದು-48 ಭಾರತ:ಹುಚ್ಚರೇ ಹೆಚ್ಚು!
ಧೂಳು ...ಧೂಳು...ಗೋಳು
ಬೆಂಗಳೂರಿನಲ್ಲಿ ಧೂಳಿನ ಸಮಸ್ಯೆ
-----------------------------------------------------
ಕಾಶ್ಮೀರದಲ್ಲಿ ಚುನಾವಣೆಗಳನ್ನು ಮುಂದೂಡಬೇಕೇ?
ಚುನಾವಣಾ ಆಯೋಗ ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿ ಚುನಾವಣೆಗಳ ಬಗ್ಗೆ ಯೋಚಿಸುತ್ತಿದೆ. ಅದನ್ನು ಲೋಕಸಭಾ ಚುನಾವಣೆಯ ಜತೆಗೇ ನಡೆಸಬಹುದು ಎನ್ನುವುದು ಒಂದು ಅಭಿಪ್ರಾಯ.
-----------------------------------------------------------------------
ರಿಸರ್ವ್ ಬ್ಯಾಂಕ್ ಗವರ್ನರ್‌ಗೆ ಅಮೆರಿಕಾ ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗಲು ಪ್ರಧಾನಿ ಸೂಚನೆ
ಬ್ಯಾಂಕುಗಳು ತಮ್ಮೊಳಗಿನ ಹಣಕಾಸಿನ ವ್ಯವಹಾರಕ್ಕೆ ಶೇ.24 ಬಡ್ಡಿ ದರ ವಿಧಿಸುವ ಪ್ರಮೇಯ ಬಂದಿದೆ.
---------------------------------------------------------------------
ಟೈಟಾಗುತ್ತಿರುವ ಟೈ!
-------------------------------------------------------------
--------------------------------
ರಸಪ್ರಶ್ನೆ

- ASHOKKUMAR ರವರ ಬ್ಲಾಗ್
- Login or register to post comments
- 219 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಓದಿದ್ದು ಕೇಳಿದ್ದು ನೋಡಿದ್ದು-93 ಉಗ್ರರ ಜತೆ ಸಂಧಾನಕ್ಕೆ ನಕಾರ: ಹೊಸ ಹೆಜ್ಜೆ
- ಓದಿದ್ದು ಕೇಳಿದ್ದು ನೋಡಿದ್ದು-57 ಚಂದ್ರನಲ್ಲಿಗೆ ಹೋಗಿ ತರುವುದೇನು?
- ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
- ಓದಿದ್ದು ಕೇಳಿದ್ದು ನೋಡಿದ್ದು-73 ಶಾಸ್ತ್ರೀಯ ಅನ್ನುವುದಕ್ಕಿಂತ ಪಾರಂಪರಿಕ ಅನ್ನುವುದು ಸೂಕ್ತ?
- ಓದಿದ್ದು ಕೇಳಿದ್ದು ನೋಡಿದ್ದು-64 "ವಿಶ್ವನಾಥ" ಆನಂದ


RSS:
ಪ್ರತಿಕ್ರಿಯೆಗಳು
ಉ: ಓದಿದ್ದು ಕೇಳಿದ್ದು ನೋಡಿದ್ದು-47 ಭಾರತ:ಹುಚ್ಚರೇ ಹೆಚ್ಚು!
>>ರಸಪ್ರಶ್ನೆ
ಈ ಬ್ಲಾಗ್ ಯಾರದು?
ಉತ್ತರ: ಈಶಾನ್ಯೆ (ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಮಗಳು) ಅವರದು...
ಅನಿಲ್ ರಮೇಶ್.
ಉ: ಓದಿದ್ದು ಕೇಳಿದ್ದು ನೋಡಿದ್ದು-47 ಭಾರತ:ಹುಚ್ಚರೇ ಹೆಚ್ಚು!
ಸರಿ ಉತ್ತರ.
(ನಿಮ್ಮ ಖಾಸಗಿ ಸಂದೇಶ ಸಿಕ್ಕಿತು.
ಹೌದು ಇದು ನನ್ನ 48ನೇ ಬ್ಲಾಗ್. ಅನಿಲ್, ತಪ್ಪು ಗಮನಿಸಿ,ತಿಳಿಸಿದ್ದಕ್ಕೆ ನನ್ನಿ.
)
*ಅಶೋಕ್