ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಓದಿದ್ದು ಕೇಳಿದ್ದು ನೋಡಿದ್ದು 42 ಮಾನಸಿಕ ಸ್ಥಿತಿ ಪರೀಕ್ಷಿಸಿ ಮಿಂಚಂಚೆ ಕಳುಹಿಸುವ ಗೂಗಲ್
ವ್ಯಕ್ತಿ ಕುಡಿದ ಮತ್ತಿನಲ್ಲೋ,ಹತಾಶೆಯ ಮನೋಭೂಮಿಕೆಯಲ್ಲಿಯೋ ಏನಾದರೂ ಮಿಂಚಂಚೆ ಕಳುಹಿಸಿ, ಆಮೇಲೆ ಪಶ್ಚಾತ್ತಾಪ ಪಡುವ ಸನ್ನಿವೇಶಗಳನ್ನು ನಿವಾರಿಸಲು ಗೂಗಲ್ ಸಹಾಯ ಲಭ್ಯ. ಹೆಚ್ಚಾಗಿ ವಾರದ ಕೊನೆಯ ದಿನಗಳಲ್ಲಿ ಇಂತಹ ನಡವಳಿಕೆಗಳು ಸಾಮಾನ್ಯವಾಗಿ ಕಂಡು ಬರುತ್ತದೆ. ಮಿಂಚಂಚೆ ಕಳುಹಿಸುವ ಮೊದಲು ವ್ಯಕ್ತಿಯ ಮಾನಸಿಕ ಸ್ಥಿತಿಯನ್ನಳೆಯಲು ಗೂಗಲ್ ಆತನಲ್ಲಿ ಪ್ರಶ್ನೆಗಳನ್ನು ಕೇಳುವ,ಸಮಸ್ಯೆ ಬಿಡಿಸಲು ಹೇಳಿ, ಆತನ ಸ್ಥಿತಿಯ ಬಗ್ಗೆ ವಿಶ್ಲೇಷಣೆ ನಡೆಸಿ ಸರಿಯಾಗಿ ಇರುವುದನ್ನು ಖಚಿತ ಪಡಿಸಿಕೊಂಡ ನಂತರವಷ್ಟೇ ಮಿಂಚಂಚೆ ರವಾನಿಸುತ್ತದೆ.
--------------------------------------------------------
ನ್ಯಾನೋ ಗುಜರಾತ್ ತೆಕ್ಕೆಗೆ
ನ್ಯಾನೋಗೆ ಮೋದಿ ಟಯರ್: ವಿಕ ತಲೆಬರಹ
-----------------------------------------------------
ಆಕ್ಸ್‌ಫರ್ಡ್,ಕೇಂಬ್ರಿಜ್ ವಿವಿಗಳ ಪಾಠಗಳು ಆನ್‌ಲೈನಿನಲ್ಲಿ
ಲಂಡನ್‌ನ ಈ ಎರಡು ವಿವಿಗಳು ತಮ್ಮ ಪಾಠ-ಪ್ರವಚನದ ಮುದ್ರಿತ ಭಾಗಗಳನ್ನು ಅಂತರ್ಜಾಲದಲ್ಲಿ ಲಭ್ಯವಾಗಿಸಲಿದೆ.
-------------------------------------------------------
ಶೇರು ಮಾರುಕಟ್ಟೆ ರಸಾತಳಕ್ಕೆ
-------------------------------------------------------

- ASHOKKUMAR ರವರ ಬ್ಲಾಗ್
- Login or register to post comments
- 151 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಓದಿದ್ದು ಕೇಳಿದ್ದು ನೋಡಿದ್ದು-54 ಗೂಗಲ್ ಯೋಜನೆಗಳೂ ಟುಸ್ ಆಗಿವೆ!
- ಓದಿದ್ದು ಕೇಳಿದ್ದು ನೋಡಿದ್ದು-57 ಚಂದ್ರನಲ್ಲಿಗೆ ಹೋಗಿ ತರುವುದೇನು?
- ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
- ಓದಿದ್ದು ಕೇಳಿದ್ದು ನೋಡಿದ್ದು-73 ಶಾಸ್ತ್ರೀಯ ಅನ್ನುವುದಕ್ಕಿಂತ ಪಾರಂಪರಿಕ ಅನ್ನುವುದು ಸೂಕ್ತ?
- ಓದಿದ್ದು ಕೇಳಿದ್ದು ನೋಡಿದ್ದು-93 ಉಗ್ರರ ಜತೆ ಸಂಧಾನಕ್ಕೆ ನಕಾರ: ಹೊಸ ಹೆಜ್ಜೆ


RSS: