ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › Aravinda ರವರ ಬ್ಲಾಗ್

ಒಂದು ಸುಳ್ಳು

August 27, 2008 - 11:21pm — Aravinda

ರಾತ್ರಿ  ೧೦ ಗಂಟೆ ಆಗಿತ್ತು, ಆಫೀಸಿನಿಂದ ಬಂದು  ಅನ್ನ ಮಾಡಲು ರೆಡಿ ಮಾಡಿದೆ , ಹಾಗೇ  ಮನೆಗೆ  ಫೋನ್  ಮಾಡಿದೆ. 

ಊಟ  ಆಯ್ತೇನೋ ಅಂತ ಅಮ್ಮ ಕೇಳಿದ್ಳು.   ನಮ್ಮ ಹೊತ್ತಲ್ಲದ ಹೊತ್ತಿನ  ರಗಳೆ  ಅಮ್ಮಂಗೆ ಹೇಳಿ ಯಾಕೆ ಬೇಜಾರು ಮಾಡೋದು ಅಂತ ಊಟ ಆಯ್ತು ಅಂದೆ... 

 

  • ಸುಳ್ಳು
~.~
  • Aravinda ರವರ ಬ್ಲಾಗ್
  • Login or register to post comments
  • 289 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 27, 2008 - 11:42pm — hamsanandi

ಉ: ಒಂದು ಸುಳ್ಳು

hamsanandi's picture

ಅಮ್ಮ ಸಂಪದ ಓದೋಲ್ಲ ಅಂತ ಖಾತ್ರಿ ಮಾಡ್ಕೊಂಡಿದೀರಾ ತಾನೇ? Smiling

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 1:33pm — Aravinda

ಉ: ಒಂದು ಸುಳ್ಳು

Aravinda's picture

ಅಮ್ಮ ಸಂಪದ ನೋಡಲ್ಲ, ಆದರೆ ನನ್ನ ಮನಸೇ ಕೇಳಲ್ಲ... ಊರಿಗೆ ಹೋದಾಗ ಹಿಂಗೆ ಹೇಳಿದ್ದೆ, ಸಂಪದದಲ್ಲಿ ಹಿಂಗೆಲ್ಲಾ ಬರೆದಿದ್ದೆ ಅಂತ ತೋರಿಸ್ತೀನಿ Smiling

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2008 - 11:54pm — ಸಂಗನಗೌಡ

ಉ: ಒಂದು ಸುಳ್ಳು

ಸಂಗನಗೌಡ's picture

ಅದರಲ್ಲೇನು, ರಾತ್ರಿ ಹತ್ತು ಗಂಟೆ ಕಾಮನ್,.. ನಮ್ಮದು ಅಸ್ಟೊತ್ತಿಗೆ ಅನ್ನ ರೆಡಿ ಇದ್ದು, ಸಾಂಬಾರು ಆಗುತ್ತಾ ಇರುತ್ತದೆ.. ಯಾಕಿಸ್ಟು ತಡ ಅಂದರೆ,.. ಇಲ್ಲೆಲ್ಲಾ ಇಸ್ಟೊತ್ತಲ್ಲೇ ಮಂದಿಯ ಊಟ ಅನ್ನಿ, ಅಮ್ಮ ತಿಳ್ಕೋತಾರೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 12:22am — hpn

ಉ: ಒಂದು ಸುಳ್ಳು

hpn's picture

ಮಳೇಲ್ ನೆಂದು ತೊಪ್ಪೆಯಾಗಿ ಮನಗೆ ಬಂದು ಮಿಂದು ಕಂಪ್ಯೂಟರ್ ಮುಂದೆ ಕುಳಿತು ಸಂಪದ ಓದುತ್ತಿರುವಾಗ ಈ ಕಾಮೆಂಟು ಇವತ್ತು ಇನ್ನೂ ಊಟ ಮಾಡಿಲ್ಲವೆಂಬುದನ್ನ ನೆನಪಿಸಿ ಓಡಿಸಿತು ಅನ್ನೋದನ್ನ ಲಾಗ್ ಮಾಡಿ ಹೊರಟೆ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 1:55am — createam

ಉ: ಒಂದು ಸುಳ್ಳು

createam's picture

ಈ ತರ ಸುಳ್ಳುಗಳು ನಮ್ಮದು ಇದ್ದಿದ್ದೇ Sticking out tongue

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 2:11am — kalpana

ಉ: ಒಂದು ಸುಳ್ಳು

kalpana's picture

ಒಂದು ತಂಗಳು ಪೆಟ್ಟಿಗೆ(fridge) ಮತ್ತು ಒಂದು ಮೈಕ್ರೋವೇವ್ ತೊಗೊಳ್ಳಿ. ವಾರಾಂತ್ಯ ಅಡುಗೆ ಮಾಡಿ, ಹಸಿವಾದಾಗ ಬಿಸಿ ಮಾಡಿಕೊಂಡು ತಿನ್ನಿ. ಪ್ರಾಬ್ಲಂ ಸಾಲ್ವ್ಡ್:-)

~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 3:50am — hpn

ಉ: ಒಂದು ಸುಳ್ಳು

hpn's picture

ಛೆ, ಫ್ರೆಶ್ ಫುಡ್ ಬೇಕು ಫ್ರೆಶ್ ಮಾಡಿಕೊಂಡ ಫುಡ್ ಅಲ್ಲ Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 9:18am — Sunil Jayaprakash

ಉ: ಒಂದು ಸುಳ್ಳು

Sunil Jayaprakash's picture

ಅದೇನೋ ಹೇಳ್ತಾರಲ್ಲ, "ಕೆಟ್ಮೇಲೆ ಪಟ್ಣ ಸೇರು" ಅಂತ ಹಂಗಾಯ್ತು ನಿನ್ ಕತೆ. ಅಲ್ಲ, ಆ ನಿಮ್ಮ ಆಫೀಸ್ನೋರಿಗೆ ತಲೇಲ್ ಬುದ್ಧಿ ಇಲ್ವಾ, ಇಷ್ಟೊತ್ತಂಕಾನಾ ಎಂಪ್ಲಾಯೀಸ್ನ ಇಟ್ಕೊಳ್ಳೋದು. ನಮ್ ಕಾಲ್ದಲ್ಲಿ ಹಿಂಗಿರಲಿಲ್ಲ, ಸಂಜೆ ೫ ಗಂಟೆ ಆಯ್ತೂಂದ್ರೆ, ಆಫೀಸ್ ಬಿಟ್ಟು, ಆರಾಮಾಗಿ ನಾಟ್ಕಕ್ಕೋ, ಸಿನಿಮಾಕ್ಕೋ, ಫ್ರೆಂಡ್ಸ ಜೊತೆ ಹರಟೆ ಹೊಡ್ಯೋಕ್ಕೆ ಹೋಗ್ತಿದ್ವಿ, ಎಷ್ಟ ಚೆನ್ನಾಗಿತ್ತು ಆ ಕಾಲ. ಈಗಿನ ಕಾಲದ ಮಕ್ಳಿಗೆ ಜನ, ಸಂಪರ್ಕ ಏನೂ ಬೇಡ. ಬರೀ ಮೂರೊತ್ತು ಕೂತ್ಕೊಂಡು ಕುಟ್ತಾ, ಕಿಸೀತಾ ಇರೋದು. ಅದೇನ್ ಮೋಡಿ ಮಾಡತ್ತೋ.

ಹೋಗ್ಲಿ, ಬೆಳಗ್ಗೇನೆ ಒಂಚೂರು ಅನ್ನ ಮಾಡ್ಕೊಂಡ್, ಕುಕ್ಕರಲ್ಲೋ, ಹಾಟ್ಬಾಕ್ಸಲ್ಲೋ ಇಟ್ಹೊಗಕ್ಕೆ ಏನು ಧಾಡಿ. ಇಂಥ ಸಮಯಕ್ಕೆ ಅಂತ, ಮ್ಯಾಗಿ ಗೀಗಿ, ದೋಸೆ ಹಿಟ್ಟೋ ತಂದಿಟ್ಕೊಂಡಿರು. ಅಲ್ಲಿ ಇಲ್ಲಿ ತಿಂದು ಆರೋಗ್ಯ ಹಾಳ್ಮಾಡ್ಕೋಬೇಡ. ಆರೋಗ್ಯ ಹಾಳಾದ್ರೆ ಒಣಕಲ್-ಕಡ್ಡಿ ಆಗ್ಬಡ್ತೀಯ. ನಾಳೆ ಏನಾದ್ರು ಹೆಚ್ಚು ಕಡ್ಮೆ ಆದ್ರೆ, ಯಾರ್ ಬಂದ್ ಮಾಡ್ತಾರೆ. ಅದ್ಕೆ, ಅವತ್ತಿಂದ ಹೇಳ್ತಾನೇ ಇದ್ದೀನಿ, ನೀನೂ ಒಂದು .....ಗೊತ್ತಾಯ್ತಾ, ದೊಡ್ಡೋರು ಯಾಕೆ ಬುದ್ಧಿ ಹೇಳ್ತಾರೆ ಅಂತ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 10:13am — Aravinda

ಉ: ಒಂದು ಸುಳ್ಳು

Aravinda's picture

ಆಂ.... Smiling

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2008 - 11:53am — shreekant.mishrikoti

ಉ: ಒಂದು ಸುಳ್ಳು

shreekant.mishrikoti's picture

Quote:
ಊಟ ಆಯ್ತೇನೋ ಅಂತ ಅಮ್ಮ ಕೇಳಿದ್ಳು.

ಜಗತ್ತಿನ ಎಲ್ಲ ತಾಯಂದ್ರೂ ಹಾಗೇನೇ ,
ರಾಮಾಯಣದಲ್ಲಿ ಶ್ರೀ ರಾಮಚಂದ್ರ ಪಟ್ಟಕ್ಕೆ ಏರಬೇಕಾದಾಗ ತಾಯಿಯ ಭೆಟ್ಟಿಗೆ ಹೋದಾಗ ಅವಳು ಮೊದಲು ಕೇಳಿದ್ದೂ ಹೀಗೇನೇ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏಕೆ ಹೀಗೆ ಮಾಡಿದೆ ನೀನು?
  • ಹೀಗು ಉಂಟೆ ನಮ್ಮಜ್ಜಿ...!!
  • ಹೀಗೇಕೆ ನೀ ಮಾಡಿದೆ?
  • ರೇಡಿಯೋ ಪುರಾಣ...
  • ಸಂಗೀತ ಪಾಠದ ಮೊದಲ ಗೀತೆ
Syndicate content

ಲೇಖಕರು

Aravinda's picture

ಪೂರ್ಣ ಹೆಸರು
ಅರವಿಂದ

ಪರಿಚಯ

ನನ್ನ ಊರು ಶ್ರಿಂಗೇರಿ ಹತ್ತಿರದಲ್ಲಿರುವ ಉತ್ತಮೇಶ್ವರ ಎಂಬ ಹಳ್ಳಿ.
ನನಗೆ ಕುಂಗ್ ಫು, ಅಂತರ್ಜಾಲ ತಂತ್ರಜ್ಞಾನ ಹಾಗೂ ಮುಕ್ತ ತಂತ್ರಾಂಶಗಳಲ್ಲಿ ಆಸಕ್ತಿ.
ಈಗ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ವೃತ್ತಿಯಲ್ಲಿ ತಂತ್ರಾಂಶ ತಂತ್ರಜ್ಞ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 132 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator