ಅನಿವಾಸಿ
*~*~*~*
ಸೋಜಿಗ
ಸೋಜಿಗ
ಪ್ರಾಮಾಣಿಕತೆಗೆ
ಬೇಕಾದ ಮನಸ್ಥಿತಿ
ಸಂಸ್ಕೃತಿ ಚರಿತ್ರೆ ದೇಶ ಕಾಲಕ್ಕೆಲ್ಲಾ
ತಳುಕು ಹಾಕಿಕೊಂಡಿದೆ ಅನ್ನುವುದನ್ನು
ಅಪ್ರಾಮಾಣಿಕರೆಲ್ಲಾ ತೀವ್ರವಾಗಿ ಅಲ್ಲಗಳೆಯುತ್ತಾರಲ್ಲಾ...
ಸಂಭವಾಮಿ ಯುಗೇ ಯುಗೇ
ದಶಾವತಾರ
ಸುಂದರ ಕಾವ್ಯನೆನಪಷ್ಟೇ ಆಗುವ
ದಿನ ಬರುವವರೆಗೆ
"ಪ್ರಜಾಪ್ರಭುತ್ವ ಸಾಧ್ಯವೇ?" ಅಂತ ಕೇಳಿದರೆ
ಒಂದೇ ಹುಚ್ಚ ಅನ್ನುತ್ತಾರೆ
ಇಲ್ಲಾ
ಚಪ್ಪಲಿ ಸೇವೆ ಮಾಡುತ್ತಾರೆ

- anivaasi ರವರ ಬ್ಲಾಗ್
- Login or register to post comments
- 175 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಸೋಜಿಗ
ಯಪ್ಪ...!
ಸಕ್ಕತ್