ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › anivaasi ರವರ ಬ್ಲಾಗ್

ಅನಿವಾಸಿ

*~*~*~*

ಸೆರಗ ಹಿಂದಿನ ಚಂದ್ರ

August 17, 2008 - 3:47am — anivaasi

ಕೋಟಿ ಕೋಟಿ ಕಣ್ಣುಗಳ ಎದುರು ಪಕ್ಷಕ್ಕೊಮ್ಮೆ ಹಿಗ್ಗಿ ಕುಗ್ಗುವ ಚಂದ್ರನಿಗೆ ಇಂದು ಮಾತ್ರ
ತಾಯ ನೆರಳಿನ ಸೆರಗ ಹಿಂದೆ ಅವಿತುಕೊಳ್ಳುವ ನಾಚಿಕೆ

೦೫:೪೩ಕ್ಕೆ ನೆರಳಾವರಿಸಲು ತೊಡಗಿ ಏಳು ನಿಮಿಷವಾಗಿದೆ ಅಷ್ಟೆ

೦೬:೦೭ಕ್ಕೆ ನೆರಳು ಮುತ್ತಿಕ್ಕ ತೊಡಗಿ ೩೧ನಿಮಿಷ ಕಳೆದಾಗ

೦೬:೧೪ಕ್ಕೆ ಪೂರ್ವದ ದಿಗಂತದಲ್ಲಿ ಸೂರ್ಯನ ಹೊಂಗಿರಣ ಭೂನೆರಳಿನ ಹಿಂದೆ ನಾಚುತ್ತಿರುವ ಚಂದ್ರನನ್ನು ಹಿಂಬಾಲಿಸುವ ಆತುರತೆಯಲ್ಲಿ

೦೬:೨೩ಕ್ಕೆ ಮುಳುಗುವ ಚಂದದ ಚಂದ್ರನ ಕೊನೆ ಚಿತ್ರ. ಮರದ ತುದಿ ಕಡೆಗೂ ತಾನು ಮುತ್ತಿಟ್ಟುಬಿಟ್ಟೆ ಎನ್ನುತ್ತಿರುವಾಗ

ಮನೆಯ ಹತ್ತಿರದ ರೇಲ್ವೆ ಸ್ಟೇಷನ್ನಿನ ಕಾರ್ ಪಾರ್ಕಿನ ನಾಕನೆ ಮಹಡಿಯಿಂದ ತೆಗೆದ ಇಂತವೇ ಇನ್ನೂ ಹಲವಾರು ಚಿತ್ರಗಳಿಗೆ ಮತ್ತು ಮೇಲಿನವುಗಳ ದೊಡ್ಡ ಚಿತ್ರಗಳಿಗೆ ಇಲ್ಲಿ ಚಿಟುಕಿ

  • ಚಂದ್ರ ಗ್ರಹಣ ಸಿಡ್ನಿ
~.~
  • anivaasi ರವರ ಬ್ಲಾಗ್
  • Login or register to post comments
  • 396 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 17, 2008 - 10:56am — hamsanandi

ಉ: ಸೆರಗ ಹಿಂದಿನ ಚಂದ್ರ

hamsanandi's picture

ಚಿತ್ರಗಳು ಚೆನ್ನಾಗಿವೆ - ಗ್ರಹಣ ನಮಗೂ ಕಾಣಿಸಿದ್ದಕ್ಕೆ ಬಹಳ ಧನ್ಯವಾದಗಳು!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 11:48am — Sunil Jayaprakash

ಉ: ಸೆರಗ ಹಿಂದಿನ ಚಂದ್ರ

Sunil Jayaprakash's picture

ತುಂಬಾ ಚೆನ್ನಿದೆ. ಸಂಪದಿಗರಿಗಾಗಿ ನೀವು ಪಟ್ಟ ಶ್ರಮ ನಿಜಕ್ಕೂ ಹೊಗಳತಕ್ಕದ್ದು. ನನಗೆ ತುಂಬಾ ಇಷ್ಟವಾದವು. ನಾನೂ ೪:೧೫ಗೆ ಎದ್ದು ಆಚೆ ಹೋಗಿ ನೋಡಿದೆ. ಮೋಡವೋ ಮೋಡ. ಚಂದ್ರ ಇರಲಿ, ಒಂದು ನಕ್ಷತ್ರವಾದ್ರೂ ಕಾಣಬೇಡ್ವಾ Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 12:52pm — hpn

ಉ: ಸೆರಗ ಹಿಂದಿನ ಚಂದ್ರ

hpn's picture

ಲೇಟಾಯ್ತಲ್ಲ! ಅಷ್ಟು ಹೊತ್ತಿಗೆ ಮುಗಿದಿತ್ತು ಅನ್ಸತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 11:55am — shylaswamy

ಉ: ಸೆರಗ ಹಿಂದಿನ ಚಂದ್ರ

shylaswamy's picture

ಪ್ರಿಯ ಅನಿವಾಸಿಯವರೆ,
ಚಿತ್ರಗಳು ಬಲು ಸೊಗಸಾಗಿದ್ದವು. ನಾನು ರಾತ್ರಿ ಎಚ್ಚರವಾಗಿಯೇ ಇದ್ದರೂ ನಮ್ಮ ಬೀದಿಯಲ್ಲಿ ಯಾರೂ ಎದ್ದು ಹೊರಗೆ ಬರದ ಕಾರಣ ನನಗೆ ಒಬ್ಬಳಿಗೆ ಹೊರಗೆ ಬರಲು ಹೆದರಿಕೆಯಾಗಿ ಆಸೆಯಿದ್ದರೂ ಗ್ರಹಣ ನೋಡುವ ಅವಕಾಶ ತಪ್ಪಿಸಿಕೊಂಡೆ. ಈಗ ನಿಮ್ಮ ಶ್ರಮದಿಂದ ನಾವು ನೋಡುವಂತಾಯಿತು. ನಿಮಗೆ ತುಂಬು ಹೃದಯದ ಧನ್ಯವಾದಗಳು.
ಶೈಲಾಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 12:57pm — hpn

ಉ: ಸೆರಗ ಹಿಂದಿನ ಚಂದ್ರ

hpn's picture

ಅನಿವಾಸಿಯವರು ಬಳಸಿದ ಕ್ಯಾಮೆರಾ ಬಗ್ಗೆ ಮಾಹಿತಿಗೆ ಇಲ್ಲಿ ನೋಡಿ:
http://www.flickr.com/photos/nnsuda/2768404317/meta/
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 1:35pm — aniljoshi

ಉ: ಸೆರಗ ಹಿಂದಿನ ಚಂದ್ರ

aniljoshi's picture

ಕುಳಿತಲ್ಲೇ ಚಂದ್ರಗ್ರಹಣ ತೋರಿಸಿದ್ದಕ್ಕೆ ಥ್ಯಾಂಕ್ಸ್ ಅನಿವಾಸಿ ಅವರಿಗೆ. ಬಹಳ ಚನ್ನಾಗಿವೆ ಚಿತ್ರಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 17, 2008 - 2:35pm — anil.ramesh

ಉ: ಸೆರಗ ಹಿಂದಿನ ಚಂದ್ರ

anil.ramesh's picture

ಚಿತ್ರಗಳು ಸೊಗಸಾಗಿವೆ... Smiling

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2008 - 6:19am — Rajeshwari

ಉ: ಸೆರಗ ಹಿಂದಿನ ಚಂದ್ರ

Rajeshwari's picture

ತುಂಬ ಚೆನ್ನಾಗಿದೆ ಫೋಟೊಗಳು , ನಿಮ್ಮ ಸಹಾಯದಿಂದ ಗ್ರಹಣ ನೋಡಿದ ಹಾಗೆ ಆಯ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 19, 2008 - 7:07am — mahesha

ಉ: ಸೆರಗ ಹಿಂದಿನ ಚಂದ್ರ

mahesha's picture

ಅಲ್ರೀ ಚಂದ್ರಗ್ರಾಣದ ಚಾಯಾಗ್ರಾಣಮಾಡಿದಕ್ಕೆ ನಿಮ್ಗೆ ಅದೇನೇನೇನೇ ಗರಚಾರ ಕಾದಿದೆಯೋ..

ಮೊದಲ್ ವೋಗಿ ಒಂದು ಸಾವಿರ ಡಾಲರ್‍ ತೆತ್ತು ಸಾಂತಿ ಮಾಡಿಸಿಕೊಳ್ಳಿ..!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 8:04am — anivaasi

ಉ: ಸೆರಗ ಹಿಂದಿನ ಚಂದ್ರ

anivaasi's picture

ಸಿಡ್ನಿಯ ಕೊರೆಯುವ ಚಳಿಯಲ್ಲಿ ಚಿತ್ರ ತೆಗೆದದಕ್ಕೆ ನಿಮ್ಮೆಲ್ಲರ ಪ್ರತಿಕ್ರಿಯೆ ನೋಡಿ ಸಾರ್ಥಕ ಅನಿಸಿತು. ಎಲ್ಲರಿಗೂ ಥ್ಯಾಂಕ್ಸ್..
ಗ್ರಹಣ ನೋಡಿ ಹೋಗಿ ಸ್ನಾನ ಮಾಡಿದಿರಿ ತಾನೆ? Eye-wink

ಹೌದು ಹರಿ, ಕ್ಯಾಮೆರಾ ವಿವರ ಇಲ್ಲೇ ಕೊಡಬೇಕಿತ್ತು. ಲಿಂಕಿಸಿದ್ದಕ್ಕೆ ಥ್ಯಾಂಕ್ಸ್... ಎಲ್ಲಾ ಚಿತ್ರಗಳಿಗೂ ಸುತ್ತ ಚೌರ ಮಾಡಿದ್ದೇನೆ (ಕ್ರಾಪ್‌ಡ್). 2x ಕನ್ವರ್ಟರ್‍ ಇದಿದ್ದರೆ ಚೆನ್ನಿತ್ತು. ಕೊಳ್ಳಬೇಕಂತ ಅನಿಸ್ತಾ ಇದೆ Smiling

ಮಹೇಶ, ಸಾವಿರ ಡಾಲರ್‌ 'ಸಾಂತಿ' - ಒಳ್ಳೇ ಐಡಿಯ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 8:07am — mahesha

ಉ: ಸೆರಗ ಹಿಂದಿನ ಚಂದ್ರ

mahesha's picture

ನಾನು ಅವೊತ್ತು ಸ್ನಾನವೇ ಮಾಡಲಿಲ್ಲ...

ನಮ್ಮಮ್ಮ ಮುವ್ವತ್ತು ಸರತಿ ಗ್ರಾಣ ಕಳೆದ ಮೇಲೆ ಮಿಂಯ್ಯಿ ಮಿಂಯ್ಯಿ ಎಂದು ಕಿವಿ ಗುಂಯ್ಯಿಗುಟ್ಟೋ ಹಂಗೆ ಹೇಳಿದ್ರೂ.. ನಾನು ಮಾಡಣ ಅಂದುಕೊಂಡು ಬೆಳಿಗ್ಗೆ ಸ್ನಾನ ಬಿಟ್ಟೆ.. ಆದ್ರೆ ಇರಳಲ್ಲಿ ಬೇಗ ನಿದ್ದೆ ಬಂದು ಮರೆತೇ ಹೋಯ್ತು..

ನೋಡಿ ಗ್ರಾಣದ ಪ್ರಬಾವ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 8:10am — anivaasi

ಉ: ಸೆರಗ ಹಿಂದಿನ ಚಂದ್ರ

anivaasi's picture

ಹಂಗಾರೆ ನಿಮಗೂ ನನ್ನಂಗೇ ಗ್ರಾಚಾರ ಕಾದಿದೆ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 8:15am — mahesha

ಉ: ಸೆರಗ ಹಿಂದಿನ ಚಂದ್ರ

mahesha's picture

ಹು... ಮತ್ತೆ...

ಗರಚಾರ ಏನ್ ಬಂತು.. ನಕ್ಶತ್ರಚಾರ, ಕಾಮೆಟ್ಚಾರ, ಆಸ್ಟ್ರಾಯ್ಡ್‌‌ಚಾರಗಳು ಕಾದಿರಬೋದು..!

ಮೊದಲು ಇವೆಲ್ಲದಕ್ಕೂ ’ಸಾಂತಿ’ ಮಾಡಿಸಬೇಕು! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 9:19am — ASHOKKUMAR

ಉ: ಸೆರಗ ಹಿಂದಿನ ಚಂದ್ರ

ASHOKKUMAR's picture

ಗ್ರಹಣ ನೋಡಿ ಹೋಗಿ ಸ್ನಾನ ಮಾಡಿದಿರಿ ತಾನೆ?
ನಿಮ್ಮ ಗ್ರಹಣದ ಚಿತ್ರ ನೋಡಿದ್ದಕ್ಕೇ ಹತ್ತು ಸಾರಿ ಸ್ನಾನ ಮಾಡಿದವರಿದ್ದಾರೆ Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 9:34am — mahesha

ಉ: ಸೆರಗ ಹಿಂದಿನ ಚಂದ್ರ

mahesha's picture

ಅಲ್ರೀ.. ಪ್ರತೀ ದಿನ ಈ ಬರಹ ಓದಿದ್‌ ತಕ್ಶ ಮಿಯ್ಬೇಕಾ?

ಏನ್ ಗ್ರಾಚಾರ ಇದು! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 21, 2008 - 9:41am — ASHOKKUMAR

ಉ: ಸೆರಗ ಹಿಂದಿನ ಚಂದ್ರ

ASHOKKUMAR's picture

ಅಯ್ಯೋ --ನೋಡದಿದ್ರೆ ಸ್ನಾನ ಮಾಡೋದಿಲ್ವ Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾರತದ ಧಾರ್ಮಿಕ ಸ೦ಸ್ಕೃತಿ ಮತ್ತು "ಲಡಾಕ್"
  • ಕ್ರಿಸ್ಮಸ್ ದೀಪ ಮತ್ತು ಅಯ್ಯೋ ಪಾಪ
  • ಕ್ಯಾಬ್ರಾಮಟದ ಹಣ್ಣಿನಂಗಡಿ
  • ಹಾದಿ ರಕ್ಷೆ
  • ಮಳೆಯ ನಂತರ ಮೂಡಬಿದ್ರಿಯ ಸಾವಿರ ಕಂಬದ ಬಸದಿಯ ಸುತ್ತಮುತ್ತ
Syndicate content

ಲೇಖಕರು

anivaasi's picture

ಪೂರ್ಣ ಹೆಸರು
ಅನಿವಾಸಿ

ಪರಿಚಯ

ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 252 ಅತಿಥಿಗಳು ಆನ್ಲೈನ್ ಇರುವರು.


ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator