
ಸು-
ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ
ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ
ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು
ನನ್ನ ಮನದ
ಇತ್ತೀಚಿನ ಪ್ರತಿಕ್ರಿಯೆಗಳು
- Santhuಉ: ಹತ್ತಾರು ಸುಂದರ ಗೂಡುಗಳು; ಹತ್ತಾರು ಸುಂದರಿಯರೊಂದಿಗೆ ಸಂಸಾರ!July 4, 2009 - 5:22am
- hpnಉ: ಇಲ್ಲೇನಿದೆ ಗುರುತಿಸಿJuly 4, 2009 - 5:03am
- Santhuಉ: ಹತ್ತಾರು ಸುಂದರ ಗೂಡುಗಳು; ಹತ್ತಾರು ಸುಂದರಿಯರೊಂದಿಗೆ ಸಂಸಾರ!July 4, 2009 - 4:04am
- shivaram_shastriಉ: ಅನಿಸಿದ್ದು........ಓದಿದ್ದು........July 4, 2009 - 2:08am
- manjunath s reddyಉ: ಮಳೆಗಾಲದೊಂದು ರಾತ್ರಿ....July 4, 2009 - 1:54am
- IsmailMKShivamoggaಉ: ಬಿರುಕುJuly 4, 2009 - 1:37am
- IsmailMKShivamoggaಉ: ನನ್ನ ನೋಟ . .. . .July 4, 2009 - 1:26am
- IsmailMKShivamoggaಉ: ಅದೇ ರೀ ಆ ಎದುರು ಮನೆ ಹುಡುಗಿJuly 4, 2009 - 1:16am
- IsmailMKShivamoggaಉ: ಅದೇ ರೀ ಆ ಎದುರು ಮನೆ ಹುಡುಗಿJuly 4, 2009 - 1:15am
- IsmailMKShivamoggaಉ: ಅದೇ ರೀ ಆ ಎದುರು ಮನೆ ಹುಡುಗಿJuly 4, 2009 - 1:13am
ಇನ್ನಷ್ಟು
ಈಗಿನಂತೆ ಆನ್ಲೈನ್ ಇರುವವರು...
ಈಗಿನಂತೆ 3 ಸದಸ್ಯರು ಮತ್ತು 183 ಅತಿಥಿಗಳು ಆನ್ಲೈನ್ ಇರುವರು.


ಹುಡುಗಿ ಒಬ್ಬಳು ತನ್ನ ನಲ್ಲನಿಗೆ ಕಾಯ್ತಾ ಇದ್ದಾಳೆ. ಅವಳ ನಲ್ಲ ಒಬ್ಬ ರಾಜಕಾರಣಿ. ಅವನನ್ನು ಭೇಟಿ ಮಾಡಲು ಕಾತರಿಸ್ತಾ ಇದ್ದಾಳೆ… ಕಾಯ್ತಾ ನಲ್ಲನ್ನ ಬಣ್ಣಿಸ್ತಾಳೆ. ಅವನ ಇಷ್ಟ, ಕಷ್ಟ, ಪ್ರೀತಿ ದ್ವೇಷ ಎಲ್ಲಾ ವರ್ಣಿಸ್ತಾ ತನ್ನನ್ನೇ ತೆರೆದಿಟ್ಟುಕೊಳ್ಳುತ್ತಾಳೆ. ಸಿಂಹದ ರಾಶಿಯ ಅವನ ಜತೆಗೆ ತನ್ನ ಸಂಗವನ್ನು ಕೆಲವೊಮ್ಮೆ ಮಧುರವಾಗಿ, ಕೆಲವೊಮ್ಮೆ ಅಸಹನೆಯಿಂದ, ಕೆಲವೊಮ್ಮೆ ಸಿಟ್ಟಿನಿಂದ ನೆನಪಿಸಿಕೋತಾಳೆ. ಅವನ ದರ್ಪ ಮೋಸ ಅರ್ಥವಾಗಿಯೂ ಕಾತರ ನಿಲ್ಲುವುದಿಲ್ಲ. ಅಸಹಾಯಕತೆಯನ್ನು ಮೀರಿದ ಮತ್ತೇನೋ ಅಲ್ಲಿ ಕೆಲಸಮಾಡುತ್ತಿರುತ್ತದೆ. ಆದರೆ ಕಡೆಗೂ ಆ ನಲ್ಲ ಬರುವುದೇ ಇಲ್ಲ.

ಬೈರಾಗಿಯಾಗಿ
ಅದು ಸುಲಭವಲ್ಲದಿದ್ದರೂ, ಅದರಲ್ಲಿ ಅಪಾರ ನೋವಿದ್ದರೂ ಅವನಿಗೆ ಅನಿವಾರ್ಯವಾಗಿರುತ್ತದೆ. ಈ ಕಾನೂನಿನಿಂದಾಗಿ ಹಲವು ಕುಟುಂಬಗಳು ಹೊಲಗಳಿಂದ ಎತ್ತಂಗಡಿಯಾಗುತ್ತಿರುವುದು ಅವನ ಕಣ್ಣೆದುರಿನ ವಾಸ್ತವ.
RSS: