ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ahoratra ರವರ ಬ್ಲಾಗ್

ಅಹಿಂಸೆ ಅಂದರೆ?

December 7, 2006 - 3:11pm — ahoratra

ಅಹಿಂಸೆ ಅಂದರೆ?

ಗಾಂಧಿ ಪೂಜಿತ ರಾಮ
ಸತ್ಯವ್ರತನೇನೊ ಸರಿ
ಶಸ್ತ್ರ ಬಳಸದೆ
ಯುದ್ದ ಗೆಲ್ಲಲಿಲ್ಲ.

ದುಃಖ ಕೊಡುವನು ಶತ್ರು
ಧರ್ಮವಿಲ್ಲದ ಧೂರ್ತ
ಇವರ ನಾಶವದೆಂದು
ಹಿಂಸೆಯಲ್ಲಾ.

ಪರತಂತ್ರದಿಂಸ್ವಾತಂತ್ರ್ಯ
ಅಹಿಂಸಾಫಲವಾದಲ್ಲಿ
ಪಾಕಿಪೋಕರಿಗಳನ್ಯಾಕೆ
ಸೆದೆಬಡಿಯಲಿಲ್ಲ?

ಏಳಿ ಜನಗಳೆ ಏಳಿ
ಸತ್ಯವ್ರತರಾಗಿಂದು
ರಾವಣರ ಚೆಂಡಾಡಿ
ಶ್ರೀ ರಾಮರಾಗಿ.

ಅಹೋರಾತ್ರ.

೦೭/೧೨/೦೬.
೧೪:೪೫.

~.~
  • ahoratra ರವರ ಬ್ಲಾಗ್
  • Login or register to post comments
  • 603 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 8, 2006 - 1:33am — hpn

Re: ಅಹಿಂಸೆ ಅಂದರೆ?

hpn's picture

ಬಹಳ ದಿನಗಳ ಮೇಲೆ ಅಹೋರಾತ್ರರ ಕವನ! ಹೇಗಿದ್ದೀರಿ? ಬಹಳ ಬಿಝಿನೋ ಹೇಗೆ? Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 8, 2006 - 10:44am — ahoratra

Re: ಅಹಿಂಸೆ ಅಂದರೆ?

ahoratra's picture

ಇಲ್ಲಾ ಸರ್! ಬಿಝಿ ಏನಿಲ್ಲ. ಸ್ವಲ್ಪ ಡಿ ವಿ ಜಿ ಸಾಹಿತ್ಯ ಮತ್ತು ಕಾಶ್ಯಪ ಶಿಲ್ಪ ಶಾಸ್ತ್ರ ಓದುತ್ತಿದ್ದೆ.
ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 8, 2006 - 10:43pm — muralihr

Re: ಅಹಿಂಸೆ ಅಂದರೆ?

muralihr's picture

ಹೋ ಹೋ ಗಾ೦ಧೀಗೆ ಸವಾಲ್.... ಗಾ೦ಧಿಯ ಯೌವನ ಹಾಗೂ ವಿಧ್ಯಾಭ್ಯಾಸ ಲ೦ಡನ್ ನಲ್ಲಿ ,
ಆಗ ಯೂರೋಪ್ ಪೂರ್ತಿ ಹಿ೦ಸೆ ಮತ್ತು ಲೋಭ,ಕ್ರೋಧ ವೃತ್ತಿಯಿ೦ದ ನರಕ ವಾಗಿತ್ತು.
ಆದಕ್ಕೆ ಅವರಿಗೆ ಹಿ೦ಸೆ ಯ ಬಗ್ಗೆ ಆಳವಾದ ವೈರಾಗ್ಯ ಮತ್ತು ಸಿಟ್ಟು ಇತ್ತು.
ಅದಕ್ಕೆ ಅವರು ಈ ರೀತಿ ಬೋಧನೆ ಮಾಡಿ ನಮ್ಮ ದೇಶವನ್ನು ಕಾಪಾಡಿದರು.
ನಮ್ಮ ಧರ್ಮವನ್ನು , ಜೀವನವನ್ನು ಪುನರುಜ್ಜೀವನ ಮಾಡಿದವರಲ್ಲಿ ಮಹನೀಯರು.
ಇರಲಿ ಮಹಾಕವಿ ಕುಮಾರವ್ಯಾಸನ ಉತ್ತರವನ್ನು ನೋಡೋಣ.....
ಕೇಳು ಅರ್ಜುನ ಅಹಿ೦ಸೆಯ ಪರಮಧರ್ಮದ ತತ್ ಸ್ವರೂಪವನೊರೆವನಾಲಿಸು....
ಸಚ್ಚಿದಾನ೦ದೈಕಘನವೆನಿಪ ನಿರುಪಮಾತ್ಮನ ನಿಲವನರಿಯದೆ.. ನರಕಿ ಜಡ ದೇಹಿ.. ಕತೃ ..ನಾನು
..ಜೀವಿ ಎ೦ಬ ತರಳತನವೇ ಹಿ೦ಸೆಯರಿವಡಹಿ೦ಸೆ ಕೇಳೆ೦ದ..

ಮಹಾಬಾರತದ ಭಗವದ್ಗೀತೆಯನ್ನು ಕವಿ ಕುಮಾರ ವ್ಯಾಸ.. ಭೀಷ್ಮ ಪರ್ವ ...ದಲಿ ಸ೦ಕ್ಷಿಪ್ತವಾಗಿ ವರ್ಣಿಸಿದ್ದಾನೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಹಾತ್ಮ ಗಾಂಧಿ - ೨
  • ಕಾರಂತರ ಜೀವಂತ ಪಾತ್ರಗಳು ೧೦ (೧)
  • how much, hom many ಕನ್ನಡದಲ್ಲಿ....
  • ಹಿಂದು ಏನಿದು? ಅದರ ಸಿದ್ದಾಂತವೇನು
  • ಅಶೋಕ ಚಕ್ರ
Syndicate content

ಲೇಖಕರು

ahoratra's picture

ಪರಿಚಯ

ನ ಅಂದರೆ ಗೊತ್ತಿಲ್ಲ,
ದಾನ ಮಾಡಲು ಧನವಿಲ್ಲ,
ಪ್ರಧಾನಿಯಾಗಲೂ ಮನವಿಲ್ಲ,
ವಿಜ್ಞಾನಿಯಾಗಲು ಜ್ಞಾನವಿಲ್ಲ,
ಜ್ಞಾನಿಯಾಗಲು ಧ್ಯಾನವಿಲ್ಲ,
ಧ್ಯಾನಿಯಾಗಲು ನಿಧಾನವಿಲ್ಲ,
ಕದನವಿಲ್ಲದೆ ನಿದನವಿಲ್ಲ,
ಭಜನೆಯಿಲ್ಲದೆ ಭೋಜನವಿಲ್ಲ,
ದುರ್ಜನರಿಂದ ವಿಭಜನೆಯಾಗಿ,
ಸಜ್ಜನ ಸಂಗದ ಮಜ್ಜನಮಾಡಿ,
ಜನಾರ್ಧನ ಸೇವೆಯ ಸಾಧನೆ ಮಾಡುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 196 ಅತಿಥಿಗಳು ಆನ್ಲೈನ್ ಇರುವರು.


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator