ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › Aditi ರವರ ಬ್ಲಾಗ್

ಮನಸ್ವಿನಿ

ಮಾನಸದೊಳಗಿನ ಎಲ್ಲಾ ಭಾವನೆಗಳಿಗೆ ಕಲ್ಪನೆ ಹಾಗೂ ವಾಸ್ತವಿಕತೆಯ ಬಣ್ಣ ತುಂಬಿ ಚಿತ್ರಿಸುವ ಪುಟ್ಟ ಯತ್ನ.

ಹುಡುಕಾಟ

October 5, 2008 - 8:28pm — Aditi
ಇರುವೆ ಜೊತೆಗೆ ಮನದ ಭಾವದೊಳಗೂಡಿ,
ಬರುವೆ ನಿನ್ನಂತರಂಗದಮಾತುಗಳೇ ನಾನಾಗಿ,
ಎಂದೆಲ್ಲಾ ಹೇಳಿ, ಮನ ಸೇರಿ,
ಬರಿಯ ಮೌನವಾದನಲ್ಲಾ...!
ನಲ್ಲ- ಬರಿಯ ಮೌನವಾಗಿಹನಲ್ಲಾ?!

ಕಣ್ಣೀರ ಹನಿಗೆಲ್ಲಾ ಕರಗಿ ನೀರಾದವನು,
ಪನ್ನೀರನಿತ್ತು ಮುಖವ ಬೆಳಗಿ,
ಕೆಸರಾದ ಮನದೊಳಗಿಳಿದು,
ಹಸಿರ ಬಿತ್ತಿ ಉಸಿರಾಡಿಸಿದ
ಉಸಿರೊಳಗೆ ಬೆರೆಯದೆ,
ಕರಗಿಹೋದನಲ್ಲಾ!
ನಲ್ಲ-ಕರಗಿಹೋದನಲ್ಲಾ..?!

ನನ್ನ ಕಣ್ಣ ಬಿಂಬಕೆ
ಹಸನಾದ ಕನಸ ತಂದು
ನನಸಾಗಿ ನಾ ಬರುವೆನೆಂದ,
ಇಂದು ಕನ್ನಡಿಯೊಳಗೆ
ಕಣ್ಣಬಿಂಬವ ನೋಡೆ
ಮಬ್ಬಾಗಿಹೋದನಲ್ಲಾ...!
ನಲ್ಲ-ಮಬ್ಬಾಗಿಹೋಗಿಹನಲ್ಲಾ..?!

ಭ್ರಮೆ - ನನ್ನದೆನ್ನುವುದೆಲ್ಲಾ
ಎಂದು ಹೇಳಿ ನಕ್ಕು, ಆ ನಗು
ನನ್ನೆದೆಯೊಳಗಿಳಿದು ತುಟಿಗೆಬರುವ ಮೊದಲೇ...
ಕಳೆದುಹೋದನಲ್ಲಾ..!
ನಲ್ಲ-ಕಳೆದುಹೋಗಿಹನಲ್ಲಾ....?!

  • ಕವನ
  • ಕವಿತೆ
  • ಹುಡುಕಾಟ
~.~
  • Aditi ರವರ ಬ್ಲಾಗ್
  • Login or register to post comments
  • 178 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 5, 2008 - 8:58pm — ASHOKKUMAR

ಉ: ಹುಡುಕಾಟ

ASHOKKUMAR's picture

ಒಳ್ಳೆಯ ಓದಿಗಾಗಿ ನಮ್ಮ ’ಹುಡುಕಾಟ’ ಫಲ ನೀಡಿದೆ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 9:07pm — Aditi

ಉ: ಹುಡುಕಾಟ

Aditi's picture

ತುಂಬಾ ಧನ್ಯವಾದಗಳು Smiling

ತೇಜಸ್ವಿನಿ ಹೆಗಡೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 10:21pm — gurubaliga

ಉ: ಹುಡುಕಾಟ

gurubaliga's picture

ಈ ಹುಡುಗಿಯ ಬರಹಗಳು ವಿಶಿಷ್ಟ ಹೊಳಪಿನಿಂದ ಕೂಡಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 10:40am — Aditi

ಉ: ಹುಡುಕಾಟ

Aditi's picture

ಧನ್ಯವಾದಗಳು Smiling

ತೇಜಸ್ವಿನಿ ಹೆಗಡೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚುಟುಕುಗಳು
  • ಭಾವಪೂರ್ಣ (ಕವ)ನಮನ
  • ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...
  • ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...
  • ಸಂಕ್ರಾಂತಿಗೊಂದಿಷ್ಟು ಎಳ್ಳು-ಬೆಲ್ಲ...
Syndicate content

ಲೇಖಕರು

Aditi's picture

ಪೂರ್ಣ ಹೆಸರು
ತೇಜಸ್ವಿನಿ ಹೆಗಡೆ

ಪರಿಚಯ

ಸಾಹಿತ್ಯವನ್ನು ಪ್ರೀತಿಸುವವಳು. ಹುಟ್ಟೂರು ಶಿರಸಿ (ಉತ್ತರ ಕನ್ನಡ). ಬೆಳೆದದ್ದು ಮಂಗಳೂರಿನಲ್ಲಿ. ಓದಿದ್ದು ಬಿ.ಎಸ್ಸಿ.+ಎಂ.ಎ. ಈಗಿರುವುದು ಬೆಂಗಳೂರಿನಲ್ಲಿ. ವಾಸ್ತವಿಕತೆಯ ನೆಲೆಯಲ್ಲಿ ಕಲ್ಪನೆಗಳನ್ನು ಕಾಣಬಯಸುವವಳು. ಭಾವನೆಗಳಿಗೆ ವಾಸ್ತವಿಕತೆಯ ಚೌಕಟ್ಟು ಹಾಕಿ ಕಲ್ಪನೆಗಳನ್ನು ತುಂಬಿದ ಬರವಣಿಗೆ ಬಲು ಇಷ್ಟ. ಉತ್ತಮ ಅಂಶಗಳನ್ನೊಳಗೊಂಡ ಪುಸ್ತಕಗಳ ಓದುವಿಕೆ, ಸಣ್ಣ ಕಥೆ, ಕವನಗಳನ್ನು ರಚಿಸುವುದು, ವಿಮರ್ಶೆ, ಸಂಗೀತ ..ಇವು ನನ್ನ ಪ್ರಮುಖ ಹವ್ಯಾಸಗಳು. ಕಾರಂತರು, ಬೇಂದ್ರೆ, ನಿಸಾರ್ ಅಹಮದ್, ಭೈರಪ್ಪ, ಚದುರಂಗ...ಇವರ ಸಾಹಿತ್ಯಗಳು ಬಲು ಮೆಚ್ಚು.

ಇದು ನನ್ನ ಮತ್ತೊಂದು ಬ್ಲಾಗ್ :

http://manasa-hegde.blogspot.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
  • kannadakanda
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 1, 2008 - 11:44pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 92 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator