ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಪ್ರಶಾಂತ.ಪಂಡಿತ ರವರ ಬ್ಲಾಗ್
ಇಂದಿನ ನಮ್ಮ ತವಕ ತಲ್ಲಣಗಳು
February 16, 2006 - 11:42am — ಪ್ರಶಾಂತ.ಪಂಡಿತಸ್ನೇಹಿತರೇ,
ಈ ತಿಂಗಳ ಮೂರನೇ ಭಾನುವಾರ ವಿಚಾರಗೋಷ್ಠಿ ಹಾಗು ಚರ್ಚೆಯನ್ನು ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯು ಆಯುಜಿಸುತ್ತಿದ್ದು, ಎಲ್ಲರಿಗೂ ಆದರದ ಸ್ವಾಗತ.
ಕಾರ್ಯಕ್ರಮದ ವಿವರಗಳು:
ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ
ನಂ.36 ಬಿ.ವಿ. ಕಾರಂತ್ ರಸ್ತೆ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು - 560 070 ಮುಂದೆ ಓದಿ »

ಪುಸ್ತಕ ಬಿಡುಗಡೆ
January 27, 2006 - 5:17pm — ಪ್ರಶಾಂತ.ಪಂಡಿತಸ್ನೇಹಿತರೆ, ಮಿತ್ರ ವಸುಧೇಂದ್ರ ಈ ವರ್ಷವೂ 3 ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅವರು ಸಂಪದ ಬಳಗಕ್ಕೆ ವಿಶೇಷ ಸ್ವಾಗತ ಬಯಸಿದ್ದು ಹೀಗೆ: ಮುಂದೆ ಓದಿ »

- Login or register to post comments
- 980 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಒಂದಿಷ್ಟು ಒಣ ತರಲೆ
January 5, 2006 - 4:12pm — ಪ್ರಶಾಂತ.ಪಂಡಿತ1. ನೀನು ಬಸ್ಮೇಲೆ ಹತ್ತಿದ್ರೂ ಬಸ್ಸೇ ನಿನ್ನ ಮೇಲೆ ಹತ್ತಿದ್ರೂ ಟಿಕೇಟು ತೊಗೋಳೋನು ಮಾತ್ರ ನೀನೇ ಮುಂದೆ ಓದಿ »

ಕೊಂಕಣಿ ಮತ್ತು ಕನ್ನಡ
January 5, 2006 - 12:17pm — ಪ್ರಶಾಂತ.ಪಂಡಿತಹೀಗೆ ಏನೋ ಹುಡುಕುವಾಗ ಕಣ್ಣಿಗೆ ಬಿತ್ತು ಈ ಕೊಂಕಣಿ ತಾಣ: http://www.maibhas.com/ ಕನ್ನಡ ಲಿಪಿಯಲ್ಲಿ ಇರುವ ಈ ತಾಣ ನೋಡಿ ಕುತೂಹಲ, ಆಶ್ಚರ್ಯ, ಸಂತೋಷ ಎಲ್ಲಾ ಒಟ್ಟಿಗೇ ಆಯ್ತು. ಮುಂದೆ ಓದಿ »

ಅಹ್ವಾನ
December 23, 2005 - 2:12pm — ಪ್ರಶಾಂತ.ಪಂಡಿತಸಂಪದ ಬಳಗದ ಸಿನೆಮಾಪ್ರಿಯರಿಗೆ ನಮಸ್ಕಾರಗಳು.
ನನ್ನ ಈ ಬ್ಲಾಗಿನ ಉದ್ದೇಶ ನಿಮ್ಮೆಲ್ಲರನ್ನು ಎರಡು ವಿಶೇಷ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು. ಮೊದಲನೆಯದು ಚಲನಚಿತ್ರ ನಿರ್ಮಾಣದ ಕಾರ್ಯಾಗಾರ. ಎರಡನೆಯದು ಪುಸ್ತಕ ಬಿಡುಗಡೆ ಸಮಾರಂಭ. ವಿವರಗಳು ಹೀಗಿದೆ: ಮುಂದೆ ಓದಿ »

- Login or register to post comments
- 745 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: