ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ಬಾ ತಬ್ಬಿಕೋ :-)

August 27, 2007 - 6:00pm — ಸಂಗನಗೌಡ

ಬಾ ತಬ್ಬಿಕೋ!

ಅಪ್ಪಿಕೋ, ಮುತ್ತಿಕೋ,

ಮುತ್ತಿಕ್ಕಿಕೋ,

ಬಾ ತಬ್ಬಿಕೋ

 

ಮಗು ಅಂದುಕೋ, ಕರು ಅಂದುಕೋ,

ಮುದ್ದು ಕೋತಿ ಅಂದುಕೋ

ಬಾ ತಬ್ಬಿಕೋ

 

ಮಾರನೆಂದುಕೋ, ಶಾಮನೆಂದುಕೋ,

ಚೆಲುವ ಚೆನ್ನಿಗನೆಂದುಕೋ,

ಬಾ ತಬ್ಬಿಕೋ

 

ಒಪ್ಪಿಕೋ, ಒಪ್ಪಿಸಿಕೋ,

ಮುದ್ದಾಡಿಕೋ,

ಬಾ ತಬ್ಬಿಕೋ

  • ಪ್ರೀತಿ
  • ಪ್ರೇಮ
  • ಮೋಹ
~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 1047 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 27, 2007 - 6:18pm — mahesha

ಉ: ಬಾ ತಬ್ಬಿಕೋ :-)

mahesha's picture

ಸೂಪರ್‍!!

೩ ಶಿಳ್ಳೇ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 9:09pm — ಸಂಗನಗೌಡ

ಉ: ಬಾ ತಬ್ಬಿಕೋ :-)

ಸಂಗನಗೌಡ's picture

ನನ್ನಿ .’ - )

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 9:24pm — betala

ಉ: ಬಾ ತಬ್ಬಿಕೋ :-)

betala's picture

ಸೂಪರ್ !!! Smiling

ನಿಮ್ಮ ಕವನಕ್ಕೆ ಈ ಸಾಲುಗಳನ್ನು ಸೇರಿಸೋಣ ಅನ್ನಿಸಿತು ....

ಏನು ಅಂದುಕೊಳ್ಳದ್ದ್ದರು
ಸರಿಯೆ, ಸುಮ್ನೆಯಾದರು
ಬಾ ತಬ್ಬಿಕೋ

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 9:39pm — ಸಂಗನಗೌಡ

ಉ: ಬಾ ತಬ್ಬಿಕೋ :-)

ಸಂಗನಗೌಡ's picture

ನನ್ನಿ ಬೇತಾಳರೇ, ಹಿಂಗೆ ಬೆಂಬಿಡದೆ ಇರಿ, ಮುನ್ನುಗ್ಗೋಕೆ ನಮಗೂ ಒಂದು ಹುರುಪಿರುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 3, 2007 - 9:30am — girish.rajanal

ಉ: ಬಾ ತಬ್ಬಿಕೋ :-)

girish.rajanal's picture

ಸಂಗನಗೌಡ್ರ ಇಂತಹ ಕವನಗಳು ನಿಮ್ಮ ತಲೆಯಲ್ಲಿ ಬಂದದ್ದು, ನೀವು ಬಾಡಿಗಿ ಕೊಡದ ಓಡಿ ಹೋಗುಕಿನ ಮುಂಚೆಯನು ಅಥವಾ ಆಮೇಲಾ?
ನಿಮ್ಮ ಕವನ ಸೂಪರ್‍! ಆ ಚಿತ್ರ ಸೂಪರ್‍ ಡೂಪರ್‍.
ನಿಮ್ಮವ,
ಗಿರೀಶ ರಾಜನಾಳ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 8, 2008 - 12:27am — yuvapremi

ಉ: ಬಾ ತಬ್ಬಿಕೋ :-)

yuvapremi's picture

ಅದ್ಬುತವಾದಂತಹ ಕವನ..!

ನೀವು ತಬ್ಬಲು ಕರೆದ ನಿಮ್ಮ ಪ್ರೇಯಸಿಯ ಪ್ರತ್ಯುತ್ತರ ಹೇಗಿರುತ್ತದೆ ಎಂಬ ಊಹೆ ಕೆಳಗಿನ ಸಾಲಿನಲ್ಲಿ

ತಬ್ಬಲು ನನಗಿಲ್ಲ ಚಿಂತೆ,
ತಬ್ಬಿ ಮುತ್ತಿಡಲು ನೀವು ಬಾಗಿಲು ತೆರಿಬೇಕಂತೆ

ಕಿಟಕಿಯೊಳೆ ಮುತ್ತಿಡಲು ಕೊಗಿದರೆ ಹೇಗೆ
ತೆರೆದು ನೋಡಿ ಬಾಗಿಲ,
ನಾ ಕೇಳುವೆ ನೀವು ಹೇಳಿದ ಹಾಗೆ

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 4:18pm — dhanu.vijai

ಉ: ಬಾ ತಬ್ಬಿಕೋ :-)

dhanu.vijai's picture

ಏನ್ ಗೌಡ್ರು "ತಬ್ಬಿಕೊ" ಚಳುವಳಿ ಶುರುಮಾಡ್ದ್ದಂಗಿದೆ...........
ಯಾಕ್ ಮಳೆಗಾಲ ಅಂತಾನ.......

ಸ್ನೆಹದ "ಸಂಪದ"ದಲ್ಲಿ

ಧನು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 4:41pm — ಸಂಗನಗೌಡ

ಉ: ಬಾ ತಬ್ಬಿಕೋ :-)

ಸಂಗನಗೌಡ's picture

ಧನು ಅವರೇ, ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾ ನೋಡಿದಿರ? ನಲ್ಮೆಯ ಅಪ್ಪುಗೆಯಿಂದ ಸಿಟ್ಟು, ಸೆಡುವುಗಳು ಓಡುತ್ತವೆ...
Smiling ಅದಕ್ಕೆ ಬೇಸಿಗೆಯೇನು, ಮಳೆಯೇನು, ಚಳಿಏನು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 4:49pm — dhanu.vijai

ಉ: ಬಾ ತಬ್ಬಿಕೋ :-)

dhanu.vijai's picture

ನೀವ್ ಮುನ್ನಬಾಯ್ MBBS ಆಗಿ ಹೇಳುತ್ತಿದ್ದಿರಾ
ನನ್ನೆಲೋ ಮುಂಗಾರು ಮಳೆ ತರ ಹೇಳುತ್ತಿದ್ದಿರಾ ಅನ್ಕೊಂಬುಟ್ಟೇ ಕಣ್ರಿ...........
ಹೀಂಗೆ ನೀವ್ ಸದಾ ಬರಿತಾ ಇರ್ಬೇಕು ಕಣ್ರಿ...

ಸ್ನೆಹದ "ಸಂಪದ"ದಲ್ಲಿ
ಧನು....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 30, 2008 - 5:01pm — ಸಂಗನಗೌಡ

ಉ: ಬಾ ತಬ್ಬಿಕೋ :-)

ಸಂಗನಗೌಡ's picture

Smiling
ನನ್ನಿ :-)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 1, 2008 - 9:07am — Sunil Jayaprakash

ಉ: ಬಾ ತಬ್ಬಿಕೋ :-)

Sunil Jayaprakash's picture

ಸಂಗನಗೌಡರು, ಮುಂಗಾರು ಮಳೆಯ ಅಪ್ಪುಗೆ ಅಲ್ಲ, ನೆನೆಯುತ್ತಾ ಇರೋದು Eye-wink ಇಲ್ಲಿ ನೋಡಿ, ಅವರಿಗೆ ಬೇಕಿರುವ ಅಪ್ಪುಗೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೈ ಕೊಟ್ಟ ಸಖಿ
  • ಏಕೆ ಹೀಗೆ ಮಾಡಿದೆ ನೀನು?
  • ಮೊದಲ ಅನುಭವ
  • ಓ ನನ್ನ ಜೀವವೇ
  • ಕನಸ್ಸು
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 153 ಅತಿಥಿಗಳು ಆನ್ಲೈನ್ ಇರುವರು.


ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator