ಕಾಲೇಜು ಹುಡುಗರ ಕವನಗಳು
ನಾವು ಕಾಲೇಜಿನಲ್ಲಿದ್ದ ರಚಿಸಿದ ಕೆಲವು ಹನಿಗವನಗಳನ್ನು ಇಲ್ಲಿ ಬರೆಯುತ್ತೇನೆ.
===============================================
ಬಾರೆ ಓ ನಲ್ಲೆ,
ಇರು ನೀನು ಇಲ್ಲೆ,
ನಾನಾಗುವೆ ನಿನ್ನ
ಕೊರಳಿನ ಮಾಲೆ.
===============================================
ಗೆಳಯ ೧:
ಅಂಗನೆಯರ ಸುಂದರಾಂಗ
ನೋಡಿ ಆಯಿತು ಮನ ಮಂಗ.
ಗೆಳೆಯ ೨:
ಹೀಗೇ ನಡೆದರೆ ಓ ಮಂಕ,
ಪರೀಕ್ಷೆಯಲಿ ಸಿಗದೊಂದೂ ಅಂಕ.

- ಮಹೇಶ ಭೋಗಾದಿ ರವರ ಬ್ಲಾಗ್
- Login or register to post comments
- 924 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: