ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

February 20, 2007 - 9:31am — ವೈಭವ

(ಈ ವಿಷಯವನ್ನು ಎಲ್ಲಿ ಹಾಕಬೇಕೆಂದು ತಿಳಿಯಲಿಲ್ಲ ಹಾಗಾಗಿ ಬ್ಲಾಗಿನಲ್ಲೇ ಹಾಕಿದ್ದೇನೆ)

ಗೆಳೆಯರೆ,

ನಿಮಗಿನ್ನು ಗೊತ್ತಿಲ್ಲದಿದ್ದರೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯ ತಾಣಕ್ಕೆ ಭೇಟಿ ಕೊಡಿ. ಇಲ್ಲಿ ಗೂಗಲ್ ಬುಕ್ಸ್ ಮಾದರಿಯಲ್ಲಿ ಬಹಳ ಕನ್ನಡ ಪುಸ್ತಕಗಳಿವೆ .  ಆ ತಾಣಕ್ಕೆ ಹೋದ ಮೇಲೆ ನೀವು ಪುಸ್ತಕ ಓದಲು "interface2(beta)" ಒತ್ತಿ (interface1 ನನಗೆ ಕೆಲಸ ಮಾಡುತ್ತಿಲ್ಲ).

ನನಗೆ ಹಲವು ಹಳೆಯ ಕನ್ನಡ ಪುಸ್ತಕಗಳು (ಮನೋಹರ ಗ್ರಂಥ ಮಾಲೆ, ಬೆಂಗಳೂರು ಪ್ರೆಸ್ ಇವರು ಪ್ರಕಾಶಿಸಿರುವ)ಇಲ್ಲಿ ದೊರೆತವು.

ನಿಮ್ಮ ಅನಿಸಿಕೆಗಳು ಅಥವ ಇನ್ನೇನಾದರೂ ಹೊಸತು ಈ ತಾಣದಲ್ಲಿ ಸಿಕ್ಕರೆ ಹಂಚಿಕೊಳ್ಳಿ.

-ಜೈ ಕರ್ನಾಟಕ.

~.~
  • ವೈಭವ ರವರ ಬ್ಲಾಗ್
  • Login or register to post comments
  • 2078 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 20, 2007 - 11:06am — Sunil Jayaprakash

ನನ್ನಿ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

Sunil Jayaprakash's picture

ವೈಭವರವರೇ, ಸವಿಯೊದಗು. ನನಗೆ ಕೆಲವು ಒಳ್ಳೆಯ ಪುಸ್ತಕಗಳು ದೊರೆತವು.

ಕಬ್ಬಿಗರ ಕಾವ

ಕವಿರಾಜಮಾರ್ಗ ವಿವೇಕ

ಶ್ರೀ ಜಯಚಾಮರಾಜ ಶತಕಂ

ತಮಿಳು ತಲೆಗಳ ನಡುವೆ

ಅಂದ ಹಾಗೆ, ನನ್ನ ಸಿಸ್ಟಮ್ನಲ್ಲಿ Interface 1 ಕೂಡ ಕೆಲಸ ಮಾಡುತ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 7, 2007 - 7:36pm — ranjithm1985

Re: ನನ್ನಿ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ranjithm1985's picture

ನಮಸ್ಕಾರ

ನಾನು windows XP sp 2 ಬಳಸ್ತಾ ಇದೀನಿ ಆದ್ರೆ ನನಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯದ ಎರೆಡೂ interface work ಆಗ್ತಿಲ್ಲ.ನಾನು Tiff book reader install ಮಾಡಿಕೊಂಡಿದ್ದೇನೆ .ನಿಮೆಗೇನಾದರೂ ಪರಿಹಾರ ಗೊತ್ತಿದ್ದರೆ ದಯವಿಟ್ಟು ತಿಳಿಸಿ.

ರಂಜಿತ್ . ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 7, 2007 - 8:22pm — ranjithm1985

Re: ನನ್ನಿ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ranjithm1985's picture

ಇಲ್ಲಾ work ಆಗ್ತಿದೆ. ಸ್ವಲ್ಪ ತೊಂದರೆಯಾಗಿತ್ತೇನೊ browser restart ಮಾಡಿದ್ಮೇಲೆ  ಸರಿಯಾಯ್ತು!!!

-ರಂಜಿತ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2007 - 9:09pm — hpn

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

hpn's picture

ಒಳ್ಳೆಯ ಪ್ರಾಜೆಕ್ಟು (conceptಉ) ಆದರೆ ಅದನ್ನು ಕಾರ್ಯರೂಪಕ್ಕೆ ಅವರು ತಂದಿರುವುದು ಕೆಟ್ಟದಾಗಿದೆ. ಮೊದಲಾಗಿ ಅವರುಗಳು ಎಲ್ಲರಿಗೂ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಸೌಲಭ್ಯ ಒದಗಿಸಬೇಕು.

ಎರಡನೆಯದಾಗಿ ಹೊಸ ತಂತ್ರಾಂಶವೊಂದನ್ನು ಅಳವಡಿಸಿ ನೋಡುವಂತಹ ಪರಿಸ್ಥಿತಿಯನ್ನು ಆದಷ್ಟು ಕಡಿಮೆ ಮಾಡಬೇಕು. TIFF ಫಾರ್ಮ್ಯಾಟ್ text ಇದ್ದಾಗ ರೂಢಿಯಂತೆ ಬಳಸೋದಿಲ್ಲವೆಂದು ಪತ್ರಕರ್ತ ಸ್ನೇಹಿತರೊಬ್ಬರಿಂದ ತಿಳಿದುಬಂತು. ಇವರುಗಳು Djvu ಬಳಸಬಹುದಿತ್ತು. ಜಗತ್ಪ್ರಸಿದ್ಧವಾದ Internet Archive ನೋಡಿ, ಹೇಗಿದೆ - ಅವರು ಬಳಸೋದು DjVu ಕೂಡ.

ಇನ್ನು ಯಾರೋ ತೆಲುಗರೋ ತಮಿಳರೋ ಕನ್ನಡ ಪುಸ್ತಕಗಳನ್ನ ಸ್ಕ್ಯಾನ್ ಮಾಡಿ ಹಾಕಿದ್ದಾರೆಂದು ಕಾಣುತ್ತೆ - Shivaram "Sivaram"ಆಗಿ ta raa su "Su Taa Raa" ಆಗಿ, ಕಲಸುಮೇಲೋಗರವಾಗಿದೆ. ಹೆಸರುಗಳನ್ನು ಓದೋಕೂ ಆಗದು, ಹಾಗೆ ಟೈಪಿಸಿದ್ದಾರೆ. " Aalivaraa T'vist'a" ಅಂತೆ, ಹೇಗೆ ಓದಿಕೊಳ್ಬೇಕು ಹೇಳಿ?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 28, 2007 - 7:59pm — smurthygr

Re: ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

smurthygr's picture

ಸ್ವಾಮೀ,

ಒಪ್ಪಿದೆ.  ತೊಂದರೆಗಳಿದ್ದರೂ ಅಷ್ಟೊಂದು ಪುಸ್ತಕಗಳಿದ್ದಾವಲ್ಲಾ, ಸಂತೋಷಪಡಬಹುದು.  ಕನ್ನಡಿಗರು ಈ ಕೆಲಸ ಮಾಡಿದಂತಿಲ್ಲ.  ತಮಿಳರೋ ತೆಲುಗರೋ ಆದರೇನು? 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 1, 2007 - 1:10am — hpn

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

hpn's picture

ಮಹಾಸ್ವಾಮಿ,

ನಾನು ಬರೆದ ಕಾಮೆಂಟನ್ನು ಮತ್ತೊಮ್ಮೆ ಓದಿಕೊಳ್ಳಿ. ತಮಿಳರು ತೆಲುಗರು ಆದದ್ದರಿಂದ ಪ್ರಮಾದವಾಯಿತು ಎಂದು ನಾನೆಲ್ಲೂ ಹೇಳಿಲ್ಲ. ಶಿವ - "ಸಿವ", ವೆಂಕಟೇಶ - "ವೆಂಕಟೇಸ" ಆಗಬಾರದು ಎಂದದ್ದಷ್ಟೆ. ಅವರ ಭಾಷೆಯಲ್ಲಿ ಅವರು ಹೇಗೆ ಬೇಕಾದರೂ ಉಚ್ಚಾರ ಮಾಡಿಕೊಳ್ಳಲಿ, ಕನ್ನಡ ಪುಸ್ತಕಗಳ ಹೆಸರು ಕನ್ನಡಿಗರಿಗೆ ನೀಡುವಾಗ ಉಚ್ಚಾರ ಸರಿಯಿರಬೇಕೆನ್ನುವುದು ವಿವೇಚನೆ. ತಮಿಳರಾದರೂ ಡಿವಿಜಿ, ಬಿ ಜಿ ಎಲ್, ತೆಲುಗರಾದರೂ ತ ರಾ ಸುರವರು ಹೀಗೆ ಉಚ್ಚಾರ ಮಾಡಿರುವುದು ಕಂಡಿದ್ದೀರಾ?

ಸರಕಾರದ ಪ್ರಾಜೆಕ್ಟುಗಳಲ್ಲಿ ಸಾಕಷ್ಟು ಹಣ ವಿನಿಯೋಗಿಸಲ್ಪಡುತ್ತದೆ. ಅದು ಉತ್ತಮವಾಗಿ ಬಳಕೆಯಾಯಿತು, ಅತ್ಯುತ್ತಮ ದರ್ಜೆಯ ಕೆಲಸ ಅದರಿಂದ ನೆರವೇರಿತು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಜವಾಬ್ದಾರಿ. ಪ್ರತಿಯೊಂದು ಪ್ರಾಜೆಕ್ಟ್ ಹಿಂದಿರುವ ತಂತ್ರಜ್ಞಾನ ಪ್ರತಿಯೊಬ್ಬರಿಗೂ ಗೊತ್ತಿರುವುದಿಲ್ಲ. ಗೊತ್ತಿರುವವರೂ ಅದರ ಕಳಪೆ ಮಟ್ಟದ ಬಗ್ಗೆ ಬರೆಯದಿದ್ದರೆ ಪ್ರಜಾಪ್ರಭುತ್ವಕ್ಕಂತೂ ಅಧೋಗತಿಯೆ.

ಒಟ್ಟಾರೆ, ಮನೆ ಮುಂದಿನ ರೋಡಿಗೆ ಟಾರು ಹಾಕಿದರು ಎಂದು ಅದರ ಗುಣಮಟ್ಟವೂ ತಿಳಿಯದೆ ವಿಜೃಂಬಿಸಿ "ಟಾರು ಹಾಕಿಲ್ಲವೋ? ಅದಕ್ಕೆ ಖುಷಿ ಪಡೋಣ" ಎಂದಹಾಗಾಯಿತು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2007 - 7:33am — venkatesh

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

venkatesh's picture

ನಿಮ್ಮ ಲೈಬ್ರರಿಯಲ್ಲಿ , " ಅನುಭವಾಮೃತ, "ವೆಂಬ ಪುಸ್ತಕ ಸಿಗುತ್ತದೆಯೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2007 - 9:06am — ASHOKKUMAR

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ASHOKKUMAR's picture

ಹಾಗೊಂದು ಪುಸ್ತಕ ಇದೆ.

Anubhavaamrxta
Author1 Chidan'barayya Hosakere
Author2
Subject Language. Linguistics. Literature
Language Kannada
Barcode 2030020027927
Year 1950

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2007 - 9:09am — ASHOKKUMAR

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ASHOKKUMAR's picture

http://dli.iiit.ac.in/cgi-bin/Browse/scripts/use_scripts/advnew/aui/book...
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2007 - 7:32pm — venkatesh

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

venkatesh's picture

you are right.

that is shri. hosakere chidambaraiah. that is what i want. how can i get it ?
please advice me.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 2, 2007 - 8:35pm — ASHOKKUMAR

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ASHOKKUMAR's picture

http://dli.iiit.ac.in/cgi-bin/Browse/scripts/use_scripts/advnew/aui/book...

ಮೇಲಿನ ಕೊಂಡಿಯನ್ನುಕ್ಲಿಕ್ಕಿಸಿ. ಇನ್ನೊಂದು ಪುಟ ತೆರೆದುಕೊಳ್ಳುತ್ತೆ. ಪುಟದ ಕೆಳಬದಿಯಲ್ಲಿ ಪುಟ ಸಂಖ್ಯೆಯ ಪಕ್ಕ ಇರುವ ಬಾಣದ ಗುರುತನ್ನು ಕ್ಲಿಕ್ಕಿಸಿದರೆ ಪುಟಗಳು ಕಾಣಿಸಿಕೊಳ್ಳುತ್ತವೆ. ಆನ್‍ಲೈನ್‍ನಲ್ಲಿ ಓದಲು ಸಾಧ್ಯ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2007 - 3:24pm — ಶ್ರೀನಿವಾಸ ವೀ. ಬ೦ಗೋಡಿ

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ಶ್ರೀನಿವಾಸ ವೀ. ಬ೦ಗೋಡಿ's picture

ದಯವಿಟ್ಟು ಮನೋಹರ ಗ್ರಂಥ ಮಾಲೆ ಪ್ರಕಾಶನದ ಪುಸ್ತಕಗಳ ಕೊ೦ಡಿ ನೀಡುತ್ತಿರಾ?
ಮು೦ಗಡವಾಗಿ ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2007 - 3:48pm — ASHOKKUMAR

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ASHOKKUMAR's picture

ಪುಸ್ತಕದ ಹೆಸರು, ವರ್ಷ, ಭಾಷೆ, ಲೇಖಕ,ವಿಷಯದ ಮೇಲೆ ಹುಡುಕುವ ಸೌಲಭ್ಯ ಇದೆ. ಪ್ರಕಾಶಕರ ಮೇಲಿಲ್ಲ.ಈ ಕೊಂಡಿಯಲ್ಲಿ ಕ್ಲಿಕ್ಕಿಸಿ.ನೀವೇ ಹುಡುಕುವಿರಾ?
http://dli.iiit.ac.in/

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2007 - 7:21pm — ಶ್ರೀನಿವಾಸ ವೀ. ಬ೦ಗೋಡಿ

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ಶ್ರೀನಿವಾಸ ವೀ. ಬ೦ಗೋಡಿ's picture

ನಾನು ಪ್ರಯತ್ನಿಸಿದೆ. ಆದರೆ ಲೇಖಕರ ಮತ್ತು ಪುಸ್ತಕಗಳ ಹೆಸರುಗಳನ್ನು ತಪ್ಪಾಗಿ enter ಮಾಡಿರುವ ಕಾರಣ, ಹುಡುಕುವುದು ತು೦ಬಾ ಕಷ್ಟ.
ಉದಾ: B.G.L. Sw(v)amy(i) ಯನ್ನು "bi ji el svaami" ಎ೦ದು enter ಮಾಡಿದ್ದಾರೆ.

ವೈಭವ wrote:
ನನಗೆ ಹಲವು ಹಳೆಯ ಕನ್ನಡ ಪುಸ್ತಕಗಳು (ಮನೋಹರ ಗ್ರಂಥ ಮಾಲೆ, ಬೆಂಗಳೂರು ಪ್ರೆಸ್ ಇವರು ಪ್ರಕಾಶಿಸಿರುವ)ಇಲ್ಲಿ ದೊರೆತವು.

ವೈಭವ ಅವರಿಗೆ ಕೊ೦ಡಿ ಸಿಕ್ಕಿದೆ. ಆದ್ದರಿ೦ದ ಅವರನ್ನು ಕೇಳಿದೆ. ಅವರನ್ನು ಸ೦ಭೋದನೆ ಮಾಡುವದನ್ನೆ ಮರೆತು ಬಿಟ್ಟೆ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2007 - 11:22pm — ವೈಭವ

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ವೈಭವ's picture

ನೀವು ಬೇಂದ್ರೆಯವ್ರ ಬಗ್ಗೆ ಹುಡುಕಿದರೆ ಸಿಗುತ್ತೆ, ಬಡಗಣ ಕನ್ನಡ ನಾಡಿನ ಬರಹಗಾರರ ಬಗ್ಗೆ ಹುಡುಕಿದರೆ ಕೂಡ ಸಿಗುತ್ತೆ.

ಅದಕ್ಕೆ ಈ ಪಟ್ಟಿ ನಿಮಗೆ ನೆರವಾಗಬಹುದು:-

ಅನಕೃ Krxshhnd-araayaru A Na Krx A Na

ತರಾಸು ta raa su Su Ta Raa

ಶಿವರಾಮ ಕಾರಂತ shivaraama kaaran'ta Kaaran'ta Shivaraama

ದೇವುಡು Deivud'u Baredudu Deivud'u deivud'u

ಎನ್. ನರಸಿಂಹಯ್ಯ Narasin'hayya

ಆಲೂರು ವೆಂಕಟರಾಯರು Aluura Ven'kat'eisha Bhiimaraav Ven'kat'araaya Aluura Ven'kat'araayaru Aaluura aaluura ven'kat'araayaru

ಎಚ್ಚೆಸ್ಕೆ echcheske

ನಿಸಾರ್ ಅಹಮದ್ ke es nisaara ahamad

ಕುವೆಂಪು Kuven'pu

ಪುತಿನ Narasin'haachaara Pu Ti

ಕೆ.ಎಸ್.ನರಸಿಂಹಸ್ವಾಮಿ Narasin'hasvaami Ke Es ke es narasin'hasvaami

ಗೋಪಾಲಕೃಷ್ಣ ಅಡಿಗ Ad'iga Mo Goopaalakrxshhnd-a Ad'iga Goopaalakrxshhnd-a Ad'iga En' Goopaalakrxshhnd-a goopaalakrxshhnd-a ad'iga en' goopaalakrxshhnd-a ad'iga

ದ.ರಾ.ಬೇಂದ್ರೆ an'bikaatanayadatta d'aa vaamana bein'dre an'bikaatanayadattara

ರಾಜರತ್ನಂ Raajaratnan' Ji Pi ji pi raajaratnan

ಫ.ಗು. ಹಳಕಟ್ಟಿ Hal'akat't'a Pha Gu,

ಮಾಸ್ತಿ ವೆಂಕಟೇಶ ಅಯ್ಯಂಗಾರ್ Aiyan'gaaraa Maasti Ven'kat'eisha

ವಿ. ಕೃ . ಗೋಕಾಕ Gokaaka Vi Krx ಅಥವ vi ke gokaak

ಡಿವಿಜಿ Gun'd'appa D'i Vi

ಎಮ್.ಎಚ್. ಕೃಷ್ಣ Krxshhnd-a Em Ech

ಎಸ್.ವಿ. ಪರಮೇಶ್ವರ ಭಟ್ಟ Parameishvara Bhat't'a Es Vi, es vi parameishvara bhat't'a

ಡಿ.ಎಸ್. ಕರ್ಕಿ Karki D'i Es, d'i . es . karki, karki

ಶಾಂತರಸ shaan'tarasa

ಪಿ. ಲಂಕೇಶ್ pi lan'keish

ಚೆನ್ನವೀರ ಕಣವಿ Kand-avi Chennaviira

ವ್ಯಾಸರಾಯ ಬಲ್ಲಾಳ Ballaal'a Vyaasaraaya, vyaasaraaya ballaal'a

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2007 - 11:20am — ಶ್ರೀನಿವಾಸ ವೀ. ಬ೦ಗೋಡಿ

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ಶ್ರೀನಿವಾಸ ವೀ. ಬ೦ಗೋಡಿ's picture

ಭಾಳ ಅ೦ದ್ರ ಭಾಳ ಭಾಳ thanks ರಿ! ಇದೇ (ಇ೦ತಹುದೇ) ಪಟ್ಟಿಗಾಗಿಯೆ ನಾನುಹುಡುಕಾಡುತ್ತಿದ್ದುದು.
ವೈಭವ ಅವರೆ, ಈ ಪಟ್ಟಿ ನೀವು ಹೇಗೆ ಹುಡುಕಿದಿರಿ? trial & error ಮುಖಾ೦ತರವೆ ಅಥವಾ ಏನಾದರೂ ತ೦ತ್ರ (technique) ಇದೆಯಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 7, 2008 - 10:53pm — ajitmb

ಉ: ಡಿಜಿಟಲ್ ಲೈಬ್ರರಿ ಆಫ್ ಇಂಡಿಯ - ಹೇರಳ ಕನ್ನಡ ಪುಸ್ತಕಗಳು

ajitmb's picture

tumba tumba dhanyavaadagaLu

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • IIScಯ ಡಿಜಿಟಲ್ ಲೈಬ್ರರಿ ಅಫ್ ಇಂಡಿಯ ಆವೃತ್ತಿ
  • ತುಳುವಿನಲ್ಲಿ ಪುರಂದರದಾಸರ ಕೀರ್ತನೆಗಳು !
  • ಪುಸ್ತಕನಿಧಿ-ಕನ್ನಡ ಭಾಷಾ ಸಂಪದ ಎಂಬ ಪುಸ್ತಕ
  • ಪುಸಕನಿಧಿ - ಅ.ರಾ.ಸೇ ಅವರ ಕಾದಂಬರಿ - ತದನಂತರ
  • ಡಿಜಿಟಲ್ ಲೈಬ್ರರಿ ಯಲ್ಲಿ ಕನ್ನಡದ ಹದಿನಾರು ಸಾವಿರ ಪುಸ್ತಕ!- ಪುಸ್ತಕನಿಧಿ ಹೊಸ ಸರಣಿ!
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಲಿರುವ ಪೊಲ್ಲುಶನ್ ಫ್ರೀ, ಕಡಿಮೆ ವೆಚ್ಚದ ಕಾರುಗಳು!
  • ಬೆಂಗಳೂರಲ್ಲಿ ಏಳು ಕಡೆ ಬಾಂಬ್ ಬ್ಲಾಸ್ಟ್ !!!!!!!!!!!
  • ಸಾರ್ಥಕತೆ
  • ಓ ಪ್ರಕೃತಿ ತಾಯಿಯೇ ಇದೊ ನಿನಗೆ ನಮನ....
  • ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
  • ಅವಳು ಕಥೆಯಾಗಿಯೇ ಉಳಿದಳು!
  • ಮೊಗ್ಗಿನ ಮನಸು.. ಉತ್ತಮವಾದ ಸಂದೇಶ
  • ವಿಶ್ವಾಸಮತ: ಆನೆಗೆ ಅನ್ಯಾಯ!
  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator