ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ಬೆಂಗಳೂರಿನ ಹೊಳಲುಗಳು/ನಗರಗಳು
ಬೆಂಗಳೂರಿನ ಹೊಳಲುಗಳು/ನಗರಗಳು
೧) ಗೆಲ್ಪೊಳಲು - ಜಯನಗರ
೨) ಗೆಲ್ಗದಿರ್ವೊಳಲು - ಜಯಪ್ರಕಾಶನಗರ
೩) ಮೈಗಣ್ಣಹೊಳಲು - ಇಂದಿರಾನಗರ/ಇಂದ್ರನಗರ
೪) ಜೊತೆಬಾಳ್ವೊಳಲು - ಸಹಕಾರನಗರ
೫) ಬೆಟ್ಟದಹೊಳಲು - ಗಿರಿನಗರ
೬) ಕಾಡುಮುಕ್ಕಣ್ಣೆ - ಬನಶಂಕರಿ
೭) ಸಿರಿಹೊಳಲು - ಶ್ರೀ ನಗರ
೮) ಮುತ್ತತ್ತಿಹೊಳಲು - ಹನುಮಂತನಗರ
೯) ಹಿರಿಗೆಲ್ವೊಳಲು - ವಿಜಯನಗರ
೧೦) ಅರಸರ್ವೊಳಲು - ರಾಜಾಜಿನಗರ
೧೧) ಮಲ್ಲೊಡೆಯ - ಮಲ್ಲೇಶ್ವರ

- ವೈಭವ ರವರ ಬ್ಲಾಗ್
- Login or register to post comments
- 290 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಬೆಂಗಳೂರಿನ ಹೊಳಲುಗಳು/ನಗರಗಳು
ಹೇ!!
ಅಣ್ಣ!!
ಹೊಳಲು ಅಂದ್ರೆ ಈ 'ನಗರ' ಅಲ್ಲ!! ಹೊಳಲು ಅಂದ್ರೆ ಪಟ್ಟಣ, ದೊಡ್ಡ ಊರು..
ಜಯನಗರ ಇವನ್ನೆಲ್ಲ ಅಚ್ಚಗನ್ನಡದಲ್ಲಿ ಹೇಳಬೇಕೇ ಬೇಕು ಅಂದ್ರೆ...
ಗೆಲ್ವಳ್ಳಿ, ಗೆಲ್ಸಂದ್ರ, ಗೆಲ್ವುರ.. ಹಿಂಗೆ ಹೇಳಿಕೊಬೇಕು..!!
ನಾನೇಕೂ ಹೀಗೆ ಜಯನಗರ, ವಿಜಯನಗರವಂನು ಅಚ್ವಗನ್ನಡದಲ್ಲಿ ಹೇಳೋದು ಒಂತರ ಅನ್ಸುತೈತೆ!!!
ಉ: ಬೆಂಗಳೂರಿನ ಹೊಳಲುಗಳು/ನಗರಗಳು
ನಾನು ಒರೆ ಒರೆಯಾಗಿ ಕನ್ನಡಯಿಸಿದ್ದೀನಿ. ಇಡಿಯಾಗಿ ನೋಡಿಲ್ಲ
ಉ: ಬೆಂಗಳೂರಿನ ಹೊಳಲುಗಳು/ನಗರಗಳು
ಇಂದಿರಾ ಅಂದ್ರೆ ಲಕುಮಿ..
ಇಂದಿರಾ ಗಾಂದಿ ಹೆಸರಲ್ಲಿ ಇಟ್ಟಿರೋದು