ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ಸಂಗನಗೌಡ ರವರ ಬ್ಲಾಗ್

ಏಕೆ ಹೀಗೆ ಮಾಡಿದೆ ನೀನು?

August 15, 2008 - 6:31pm — ಸಂಗನಗೌಡ

 

 

 

ಏಕೆ ಹೀಗೆ ಮಾಡಿದೆ ನೀನು, ಗೆಳೆಯ,

ಅದೇಕೆ ಹೀಗೆ ಮಾಡಿದೆ ನೀನು ||ಪ||

 

ಬದುಕಿನ ಒಂದೊಂದೂ ಹೆಜ್ಜೆಗೂನು,

ಜೊತೆಗಿರುವೆನೆಂದು ಮಾಡಿದ ಆಣೆಯ,

ಏಕೆ ಮರೆತೆಯೋ, ಗೆಳೆಯ,

ಅದೇಕೆ ಮರೆತೆಯೋ ||೧||

 

ಏಕೆ ಹೀಗೆ ಮಾಡಿದೆ ನೀನು, ಗೆಳೆಯ,

ಅದೇಕೆ ಹೀಗೆ ಮಾಡಿದೆ ನೀನು

 

ಇದ್ದಕ್ಕಿದ್ದಂತೆ ಎದ್ದು ಹೊರಟೆ,

ಹೇಳೆದೇ ಕೇಳದೇ ಕೈ ಬಿಟ್ಟು ಹೋದೆ,

ಏಕೇ ಹೋದೆಯೋ, ಗೆಳೆಯ,

ಅದೇಕೇ ಹೋದೆಯೋ ||೨||

 

ಏಕೆ ಹೀಗೆ ಮಾಡಿದೆ ನೀನು, ಗೆಳೆಯ,

ಅದೇಕೆ ಹೀಗೆ ಮಾಡಿದೆ ನೀನು

 

ನನ್ನ-ನಿನ್ನ ಮಕ್ಕಳನ್ನು ಮುದ್ದು ಮಾಡಿ,

ಬೆಳೆಸಿ ನಿಲಿಸುವ, ಗುರುತರ ಹೊಣೆಯ,

ಹೊರಿಸಿ ಹೋದೆಯೋ, ಗೆಳೆಯ,

ಅದೇಕೆ ಹೋದೆಯೋ ||೩||

 

ಏಕೆ ಹೀಗೆ ಮಾಡಿದೆ ನೀನು, ಗೆಳೆಯ,

ಅದೇಕೆ ಹೀಗೆ ಮಾಡಿದೆ ನೀನು

 

ಜಗ್ಗೆನು ಕುಗ್ಗೆನು, ಕುಸಿದರೆ ನಿನ್ನಾಣೆ,

ಮಕ್ಕಳ ಸಡಗರ ಕಾಣದೇ, ಹೋದ,

ನಿನ್ನದೇ ಚಿಂತೆಯೋ, ಗೆಳೆಯ,

ನಿನ್ನದೇ ಚಿಂತೆಯೋ ||೪||

  • ನಲಿವು
  • ನೋವು
  • ಹಾಡು
~.~
  • ಸಂಗನಗೌಡ ರವರ ಬ್ಲಾಗ್
  • Login or register to post comments
  • 387 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 15, 2008 - 11:25pm — ಗಣೇಶ

ಉ: ಏಕೆ ಹೀಗೆ ಮಾಡಿದೆ ನೀನು?

ಗಣೇಶ's picture

ಸಂಗನ ಗೌಡರೆ,
ಹಾಡು ಚೆನ್ನಾಗಿದೆ.

ಚಿತ್ರ ನೋಡಿ ಹಾಡು ಬಂತಾ? ಹಾಡಿಗೆ ಸರಿಯಾದ ಚಿತ್ರ ಹುಡುಕಿದಿರಾ?

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 2:19pm — ಸಂಗನಗೌಡ

ಉ: ಏಕೆ ಹೀಗೆ ಮಾಡಿದೆ ನೀನು?

ಸಂಗನಗೌಡ's picture

ಹಾಡು ಮೊದಲು ಬಂತು, ಗಣೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2008 - 11:32pm — Jayalaxmi.Patil

ಉ: ಏಕೆ ಹೀಗೆ ಮಾಡಿದೆ ನೀನು?

Jayalaxmi.Patil's picture

ಚಿತ್ರದಷ್ಟೆ ಕವನವೂ ಚೆನ್ನಗಿ ಮೂಡಿಬಂದಿದೆ.
ಜಯಲಕ್ಷ್ಮೀ.ಪಾಟೀಲ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 2:21pm — ಸಂಗನಗೌಡ

ಉ: ಏಕೆ ಹೀಗೆ ಮಾಡಿದೆ ನೀನು?

ಸಂಗನಗೌಡ's picture

ನಲಿವಾಯಿತು ಜಯಲಕ್ಷ್ಮಿಯವರೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 16, 2008 - 9:11am — Sunil Jayaprakash

ಉ: ಏಕೆ ಹೀಗೆ ಮಾಡಿದೆ ನೀನು?

Sunil Jayaprakash's picture

ಹ್ಮ್...ಕವನ ಚೆನ್ನಾಗಿದೆ. ಆದ್ರ ಒಂದ್ತೀಳೀವಲ್ದು ನೋಡ್ರೀ ಗೌಡ್ರ. ನೀವ್ ಏನಕ್ಕ ಬರೀ ವಿರಹಗೀತೆಗಳನ್ನೇ ಬರ್ಕೋತಾ ಇರ್ತೀರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 2:20pm — ಸಂಗನಗೌಡ

ಉ: ಏಕೆ ಹೀಗೆ ಮಾಡಿದೆ ನೀನು?

ಸಂಗನಗೌಡ's picture

ವಿರಹ ನೂರು ನೂರು ತರಹ, ಆ ಹಾಡು ಕೇಳಿದಾಗಿಂದ ಆ ನೂರು ತರಹಾನೂ ಪತ್ತೆ ಮಾಡೋಕೆ ನೋಡ್ತಿದಿನಿ, ಇನ್ನೂ ಪತ್ತೆ ಮುಗಿದಿಲ್ಲ.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 2:33pm — mahesha

ಉ: ಏಕೆ ಹೀಗೆ ಮಾಡಿದೆ ನೀನು?

mahesha's picture

ನೀವ್ಯಾಕ್ ಹಂಗ್ ಮಾಡೀರಿ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 5:17pm — ಸಂಗನಗೌಡ

ಉ: ಏಕೆ ಹೀಗೆ ಮಾಡಿದೆ ನೀನು?

ಸಂಗನಗೌಡ's picture

ರೀ ಅದು ಜೊತೆಗಾರನನ್ನು ಕಳೆದುಕೊಂಡಾಕೆಯ ಅಳಲು!! ನಾನಿನ್ನೂ ಕಳೆದು ಹೋಗಿಲ್ಲ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 8:16pm — harshab

ಉ: ಏಕೆ ಹೀಗೆ ಮಾಡಿದೆ ನೀನು?

harshab's picture

ಚಿತ್ರಕ್ಕಾಗಿ ಕವಿತೆಯೋ ? ಕವಿತೆಗಾಗಿ ಚಿತ್ರವೋ...?

ಎರಡೂ ಚೆನ್ನ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 18, 2008 - 8:41pm — ಸಂಗನಗೌಡ

ಉ: ಏಕೆ ಹೀಗೆ ಮಾಡಿದೆ ನೀನು?

ಸಂಗನಗೌಡ's picture

ಒಂದಕ್ಕೊಂದು ಅಸ್ಟೊಂದು ಹೊಂದಿಕೆಯಾಗಿದೆ, ನನ್ನಿ, ಹರ್ಷ!! ಹಾಡು ಮೊದಲು ಹುಟ್ಟಿದ್ದು, ವಿರಹದ ಆ ನೋವು ಎಲ್ಲರಿಗೂ ತಿಳಿಯುವಂತದು ಅನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೈ ಕೊಟ್ಟ ಸಖಿ
  • ಮೊದಲ ಅನುಭವ
  • ಬಾ ತಬ್ಬಿಕೋ :-)
  • ಕನಸ್ಸು
  • ಓ ನನ್ನ ಜೀವವೇ
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 137 ಅತಿಥಿಗಳು ಆನ್ಲೈನ್ ಇರುವರು.


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator