ಹಗಲು-ಇರುಳು
ಕಣ್ಣ ತುಂಬ ತುಂಬಿರುವ ನಿನ್ನ ನಲ್‍ಮೆಯ ಬೆಳಕಲ್ಲಿ
ಜಗವು ಕಾಣದಾಗಿದೆಯಲ್ಲೇ!!
ನೀ ದೂರವಾಗಿ ಹೋದರೇನು ಗತಿ
ತೊರೆಯದಿರು ನನ್ನ ನಲ್ಲೆ!!
ಕಣ್ಣ ತುಂಬ ತುಂಬುವ ವಿರಹದ ಕತ್ತಲೆಯಲ್ಲಿ
ಜಗವೇ ಕಾಣದಾಗುವುದಲ್ಲೇ!!
ನೀ ಜೊತೆ ಇರುವವರೆಗಸ್ಟೇ ಹಗಲು
ನೀ ದೂರಾದ ಮರುಗಳಿಗೆ ನೆಟ್ಟಿರುಳು!!

- ಸಂಗನಗೌಡ ರವರ ಬ್ಲಾಗ್
- Login or register to post comments
- 240 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಹಗಲು-ಇರುಳು
ನೀವು ಪದ್ಯಗಳನ್ನ ಚೆನ್ನಾಗಿ ಬರಿತೀರ...ನಿಮ್ಮಈ ಪದ್ಯವನ್ನು ಮೊದಲೇ ಓದಿದ್ದೆ... ಹೀಗೆ ಬರಿತಾಯಿರಿ.
ಉ: ಹಗಲು-ಇರುಳು
ನನ್ನಿ ......
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.