ಸೊಬಗಿನ ಬಳ್ಳಿ
ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ
ವೈಭವ ರವರ ಬ್ಲಾಗ್
ಮಲಯ್ ಮಾದಪ್ಪ, ಕವಿರಾಜಮಾರ್ಗ ಮತ್ತು ಕನ್ನಡತನ
June 28, 2008 - 8:51pm — ವೈಭವಈ ಹಿಂದೆ ಕವಿರಾಜಮಾರ್ಗ ಮತ್ತು ಕಂಸಾಳೆ ಇವುಗಳ ಬಗ್ಗೆ ಇಲ್ಲಿ ಬ್ಲಾಗಿದ್ದೆ. ಮುಂದೆ ಓದಿ »

ಕವಿರಾಜಮಾರ್ಗದಲ್ಲಿ ಮಾತಱಿವಂ, ನಿಪುಣಂ, ಜಾಣಂ ಮತ್ತು ಬಲ್ಲಂ
June 6, 2008 - 10:45pm — ವೈಭವ
ಕುಱಿತಂತು ಪೆಱರ ಬಗೆಯಂ
ತೆಱೆದಿರೆ ಪೆಱರ್ಗಱಿಪಲಾರ್ಪವಂ ಮಾತಱಿವಂ
ಕಿಱಿದಱೊಳೆ ಪಿರಿದುಮರ್ಥಮ
ನಱಿಪಲ್ ನೆಱೆವಾತನಾತನಿಂದಂ ನಿಪುಣಂ
ಮುಂದೆ ಓದಿ »

ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
May 11, 2008 - 9:22pm — ವೈಭವ
ಇದೇ 'ತರಂಗ'ಕನ್ನಡ ವಾರದೋಲೆಯ ಏಪ್ರಿಲ್ ೧೭, ೨೦೦೮ ಪುಟ ೫೪, ೫೫ (ಜಾಗೃತಿ ಅಂಕಣ) ಇದರಲ್ಲಿ ಕೊಂಡಗೂಳಿ ಕೇಶಿರಾಜನ ಬಗ್ಗೆ ಬರಹದಲ್ಲಿ ಕೆಲ ತಪ್ಪುಗಳು ನುಸುಳಿವೆ. ಸಂಪದದಲ್ಲಿರುವ ತರಂಗ ಓದುಗರ ಗಮನಕ್ಕೆ. ತಡವಾಗಿ ಇಲ್ಲೆ ಹಾಕುತ್ತಿದ್ದೇನೆ,ಮನ್ನಿಸಿ.
ವೀರಶಯ್ವ ಕೊಂಡಗೂಳಿ ಕೇಶಿರಾಜನೇ ಬೇರೆ. ಇವನು ಶಬ್ದಮಣಿದರ್ಪಣವನ್ನು ಬರೆದಿಲ್ಲ. ಮುಂದೆ ಓದಿ »

- Login or register to post comments
- 260 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಹುರುಪಿರುವವರಿಗೆ: ಅಣ್ಣೆಗನ್ನಡದ ಒರೆಗಳು
May 5, 2008 - 9:38pm — ವೈಭವ
ಹಲಸಿಗ - doctor
ಬಾೞ್ದಲೆ - ಪ್ರಾಣ
ಹಯ್ - ಮಗು, ಶಿಶು
ಹಯ್ಕಳು - ಮಕ್ಕಳು
ಹಮ್ಮು - ಗರ್ವ
ಹದಿಟೆ - ಪ್ರತಿಶ್ಟೆ
ಸೇದು - pull
ಹೂದಿಂಗಳು - ವಸಂತ ಮಾಸ
ಸಡ್ಡಕ - ಹೆಂಡತಿಯ ಸೋದರಿಯ ಗಂಡ
ವಾರಡಿ - ಓರೆ, ಓರಡಿ , ಬಾಗಿರುವುದು
ವಾಡಿಕೆ - ರೂಡಿ
ಮೊೞ್ಗು = ಬಾಗು, ಬಗ್ಗು
ಮಗಿಲ್ - ಮೊಗಳ್, ಗೋಡೆ
ಬೀೞಕ್ಕರ - ವ್ಯಂಜನ
ಬೀಕಲ್ - ಅಂತಿಮ ಮುಂದೆ ಓದಿ »


RSS: