ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ಮನಹ್ಪಠಲ ರವರ ಬ್ಲಾಗ್

ಇದೇನಿದು ಮುಸ್ಸ೦ಜೆ, ರಾತ್ರಿ ಮತ್ತೂ ಮಧ್ಯರಾತ್ರಿ ಹೊತ್ತಿನ ಶುಭಮುಹೂರ್ತಗಳು ಆ೦ದ್ರ ಪ್ರದೇಶದಲ್ಲಿ?

August 22, 2008 - 1:08pm — ಮನಹ್ಪಠಲ

ನಮಸ್ಕಾರ,

ಇದೇನಿದು ರಾತ್ರಿ ಹೊತ್ತಿನಲ್ಲಿ ಅ೦ದ್ರೆ ಹತ್ತುವರೇ, ಹನ್ನೊ೦ದು, ಹನ್ನೆರಡು,
ಮತ್ತೆ ಒ೦ದು ಗ೦ಟೆಗಳೆಲ್ಲಾ ಶುಭಮುಹೂರ್ತಗಳು ಇಡ್ತಾರಲ್ಲಾ ಆ೦ದ್ರ ಪ್ರದೇಶದಲ್ಲಿ? 

ಅದೂ ಬ್ರಾಹ್ಮಣರಲ್ಲೊ ಸಹ? ಇಲ್ಲಿನ ಸಾಕಶ್ಟು ಹಿತೈಷಿಗಳೂ ಹಾಗೂ ಸ್ನೇಹಿತರ ಶುಭಕಾರ್ಯಗಳೂ ಕೂಡ ಮಧ್ಯರಾತ್ರಿಯಲ್ಲೇ ನಡೆದಿದೆ. ನಾನ೦ತೂ ಬೆನ್ಗಳೂರು

ಮೈಸೂರ್ನಲ್ಲಿ ಇರೋವಷ್ಟು ದಿನ ಮುಸ್ಸ೦ಜೆ, ರಾತ್ರಿ, ಮಧ್ಯರಾತ್ರಿ ಹೊತ್ತಿನ ಮುಹೂರ್ತಗಳು ನಾನ್ ಕ೦ಡಿಲ್ಲ.

ನನಗೆ ಇದರ ಬಗ್ಗೆ ತಿಳಿವಿಲ್ಲ.  ಈ ಬಗ್ಗೆ ತಿಳಿದವರು ತಿಳಿಸುತ್ತೀರಾ?

ನಿಮ್ಮವ 

ಕ್ರಿಸ್ನ

  • ಶುಭಕಾರ್ಯ
  • ಶುಭಮುಹೂರ್ತಗಳು
~.~
  • ಮನಹ್ಪಠಲ ರವರ ಬ್ಲಾಗ್
  • Login or register to post comments
  • 173 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 22, 2008 - 7:37pm — ishwar.shastri

ಉ: ಇದೇನಿದು ಮುಸ್ಸ೦ಜೆ, ರಾತ್ರಿ ಮತ್ತೂ ಮಧ್ಯರಾತ್ರಿ ಹೊತ್ತಿನ ಶುಭಮುಹೂರ್ತಗಳು ಆ೦ದ್ರ ಪ್ರದೇಶದಲ್ಲಿ?

ishwar.shastri's picture

ಮೊದಲೆಲ್ಲಾ ಮದುವೆಯ ಮುಹೂರ್ತ ನಮ್ಮ ಅನುಕೂಲಕ್ಕೆ ಇರಲಿಲ್ಲ. ಮದುವೆ ಮುಹೂರ್ತಕ್ಕೆ ಅನುಗುಣವಾಗಿ ನಾವು ಅನುಕೂಲ ಕಲ್ಪಿಸಿಕೊಳ್ಳಬೇಕಾಗಿತ್ತು. ಈಗ ಮದುವೆಗಳೆಲ್ಲಾ ಭಾನುವಾರದಂದೇ ನಡೆಸಲು ಇಷ್ಟಪಡುತ್ತಾರೆ. ಅಥವಾ ಮಕ್ಕಳು ಮರಿಗಳಿಗೆ ರಜಾ ಇದ್ದ ತಿಂಗಳುಗಳನ್ನು ಹುಡುಕಿಕೊಳ್ಳುತ್ತಾರೆ. ಎಲ್ಲಕ್ಕೂ ಮುಖ್ಯವಾಗಿ ಕಲ್ಯಾಣಮಂಟಪ ಸಿಕ್ಕದಿನವೇ ಮದುವೆ ಮುಹೂರ್ತ.
ಕರ್ನಾಟಕದಲ್ಲೂ ರಾತ್ರೆ ಮದುವೆಗಳಿದ್ದವು. ಸಾಮಾನ್ಯವಾಗಿ ಹವ್ಯಕ ಬ್ರಾಹ್ಮಣರಲ್ಲಿ ರಾತ್ರೆ ಮದುವೆ ಸಾಮಾನ್ಯವಾಗಿತ್ತು. ೧೯೭೫ ರಲ್ಲಿ ನಮ್ಮ ಮನೆಯಲ್ಲೇ ನನ್ನ ಸಹೋದರಿಯ ಮದುವೆ ನಡೆದಿದ್ದು ಮಧ್ಯರಾತ್ರೆಯಲ್ಲೇ. ನನಗೆ ಗೊತ್ತಿರುವಂತೆ ಮಂಗಳವಾರ ನಡೆಯುವ ಮದುವೆಗಳು ರಾತ್ರೆಮದುವೆಗಳಾಗಿದ್ದವು.
ಹಾಗಾದರೆ ಮದುವೆ ಊಟ ಯಾವಾಗ? ಗಟ್ಟದ ಕೆಳಭಾಗದ ಜನರು ಮರುದಿನ ಮದುವೆ ಊಟ ಇಟ್ಟುಕೊಂಡರೆ ಮಲೆನಾಡಿನ ಜನರ ರಾತ್ರೆಯೇ ಇಟ್ಟುಕೊಳ್ಳುತ್ತಿದ್ದರು. ಮಧ್ಯರಾತ್ರೆಯವರೆಗೂ ಉಪವಾಸವೇ? ಖಂಡಿತ ಇಲ್ಲ.ಹವ್ಯಕರಲ್ಲಿ ಮಾಂಗಲ್ಯದ ಸಮಯದಲ್ಲಿ ನೆಂಟರ ಹಾಜರಾತಿ ಮುಖ್ಯವಲ್ಲ . ಊಟದ ಸಮಯದಲ್ಲಿ ಹಾಜರ್ ಆಗಿರಲೇ ಬೇಕು. ’ಭಾವಾ ಆಂ ಮನೀಗ ಹೋಗ್ತ್ನ’(ನಾನು ಮನೆಗೆ ಹೋಗುತ್ತೇನೆ) ಎಂದು ನೆಂಟನೆಂದರೆ ಮನೆಯಾತನು ಉತ್ತರವಿಲ್ಲ. ಪ್ರಶ್ನೆ’ನಿಂದು ಉಂಡಾತ?’ (ನಿನ್ನದು ಊಟವಾಯಿತೇ?) ’ಅಂಗಾರ ಹೋಗು’ (ಹಾಗಾದರೆ ಹೋಗು)-ಕತ್ತಲು ರಾತ್ರೆಯಲ್ಲಿ ಸೀಮೆ ಎಣ್ಣೆಯಲ್ಲಿ ಉರಿಯುತ್ತಿದ್ದ ಗ್ಯಾಸ್ ಲೈಟ್ ಬೆಳಕಿನಲ್ಲಿ! ನಿದ್ರೆಗಣ್ಣಿನಲ್ಲಿ ಮದುವೆ! ಎಚ್ಚರ ಇರುವವರು ಮದುಮಗ ಮದುಮಗಳು ಹಾಗೂ ಪುರೋಹಿತರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2008 - 10:48pm — prameela

ಉ: ಇದೇನಿದು ಮುಸ್ಸ೦ಜೆ, ರಾತ್ರಿ ಮತ್ತೂ ಮಧ್ಯರಾತ್ರಿ ಹೊತ್ತಿನ ಶುಭಮುಹೂರ್ತಗಳು ಆ೦ದ್ರ ಪ್ರದೇಶದಲ್ಲಿ?

prameela's picture

ಆಂಧ್ರ ಪ್ರದೇಶಕ್ಕೆ ಸೇರಿದ ನನ್ನ ಸಹೋದ್ಯೋಗಿಯೊಬ್ಬರ ಮದುವೆ ಮುಹೂರ್ತ ರಾತ್ರಿ ೧೨.೩೦/೧ ಗಂಟೆಗೆ ಇಡಲಾಗಿತ್ತು;ಗೋಧೂಳಿ ಲಗ್ನಗಳನ್ನು ಮಾತ್ರ ಕೇಳಿದ್ದ ನನಗೆ ಇದೇನು ಅವೇಳೆಯಲ್ಲಿ ಮದುವೆ ಮಾಡ್ತಾರೆ ಎಂದು ಅಚ್ಚರಿಯಾಗಿತ್ತು.ಅಲ್ಲಿ ಇದು ಮಾಮೂಲೇನೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬ್ರಹ್ಮ ಭ್ರೂಣ
  • ಎಮ್ಮ ಮನೆಯಂಗಳದಿ.... ರಾತ್ರಿ ರಾಣಿ ಹೂವು.
  • ಕೈಕೆಸರಾದರೆ ಬಾಯ್ ಮೊಸರು - ನಕ್ಕಳಾ ಲಕುಮಿ
  • ಇಂದಿನ 'ಫಿಫಾ' ಕಪ್ಪಿನಲ್ಲಿ ಸೆಣಸಲಿರುವ ಪಣಗಳು !
  • ರಾತ್ರಿ ೧೧.೩೦ ರ ನಂತರ ಕುಡುಕ ಪಾರ್ಟಿಗಳಮೇಲೆ ನಿರ್ಬಂಧ
Syndicate content

ಲೇಖಕರು

ಮನಹ್ಪಠಲ's picture

ಪೂರ್ಣ ಹೆಸರು
ಕೃಷ್ಣ

ಪರಿಚಯ

ಹುಟ್ಟಿದ್ದು ತಮಿಳುನಾಡು ಮತ್ತು ಬೆಳೆದದ್ದು ಕರ್ನಾಟಕದಲ್ಲಿ. ಸಹೃದಯಿ ಬಳಗದವರಿಗೆ ನನ್ನ ನಮನಗಳು. ಈಗ ನಾನಿರೋದು ಹೈದರಬಾದು. ಮು೦ಚೆಲ್ಲಾ ಬೇರೆ ತಂತ್ರಾಂಶ ಉದ್ದಿಮೆಯಡಿ ದುಡಿದಿದ್ದು ಈಗ ಸ್ವ೦ತವಾಗಿ ಅಡೋಬಿ ಫ್ಲಾಷ್ ನೆಲೆಯಲ್ಲಿನ ಮಿಥ:ಪ್ರ-ರಚಕ(ಇ೦ಟರಾಕ್ಷನ್ ಡೆಸೈನೆರ್)ನಾಗಿ ಆಗಿ ದುಡಿತ. ಆಡೋಬಿ ಫ್ಲಾಷ್ ನೆಲೆಯಲ್ಲಿ ಬ್ಲಾಗಿಸಿದ್ದೇನೆ ಇಲ್ನೋಡಿ - http://flashactions.wordpress.com. ಈಗ೦ತೂ ಕಾರ್ಯನ್ಮಧ್ಧ್ಯೆ ಸಾಕಶ್ಟು ಸುತ್ತಾಟ. ಸ್ಯಾಕ್ಸೋಫೋನ್ ನುಡಿಸುವ ಕಲೆ ರೂಢಿಸಿಕೊಳ್ಳಬೇಕೆಂಬುದೂ ನನ್ನ ಒಂದು ಮನಸಿಛ್ಛೆ. ಈತನ್ಮಧ್ಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 140 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator