ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ಮನಹ್ಪಠಲ ರವರ ಬ್ಲಾಗ್

ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

September 2, 2008 - 9:38pm — ಮನಹ್ಪಠಲ

ಬ್ರಾಹ್ಮಣರಲ್ಲಿ ಶಾಸ್ತ್ರೋಕ್ತವಾಗಿ ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ? ಪಾಶ್ಚಿಮಾತ್ಯ ದೇಶ್ದಲ್ಲಿ ಬಿಡಿ, ಗನ್ ಷಾಟ್ ಮದುವೆಗಳು ನಡೆಯುವುದು ಸಾಮಾನ್ಯ. ಇಲ್ಲಿ ಮದುವೆಯಾಗೊರು ಇಬ್ಬ್ರು ಬಿಜಿ-ಬೀಗಳಾಗಿದ್ರೆ ಹೆ೦ಗೆ?  ಎ೦ಗೇಜ್ಮೆ೦ಟ್ ಆಗ್ಲೇ ಬೇಕಾ, ಮದುವೆಗೆ ಮೊದ್ಲು?

  • ಒಂದು ಅನಿಸಿಕೆ
~.~
  • ಮನಹ್ಪಠಲ ರವರ ಬ್ಲಾಗ್
  • Login or register to post comments
  • 290 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 2, 2008 - 9:53pm — hpn

ಉ: ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

hpn's picture

ಅವರವರಿಗೆ ಬಿಟ್ಟ ವಿಷಯ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 12:38am — kannadakanda

ಉ: ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

kannadakanda's picture

ಎಂಗೇಜ್ಮೆಂಟಿಲ್ಲದೆ ಮದುವೆ ಮಾಡುವ ಕ್ರಮ ಶಿವಮೊಗ್ಗದ ಕಡೆಯಿದೆ. ನಮ್ಮ ಅಕ್ಕನವರ ಮದುವೆಯನ್ನು ನಾವು ಎಂಗೇಜ್‍ಮೆಂಟ್‍ ಎಂಬ ವಿಶೇಷ ಕಾರ್ಯಕ್ರಮವಿಲ್ಲದೆ ಜರುಗಿಸಿದೆವು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 8:25am — ಮನಹ್ಪಠಲ

ಉ: ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

ಮನಹ್ಪಠಲ's picture

ಪುರಾತನ ಕಾಲದಲ್ಲಿ ಎಂಗೇಜ್ಮೆಂಟಿತ್ತಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 10:40am — rameshbalaganchi

ಉ: ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

rameshbalaganchi's picture

ನೋಡಿದ್ದೀನಿ ಮತ್ತು ಆಗಿದ್ದೀನಿ ಕೂಡ. ಈ Engagement ಗಿಂಗೇಜ್‌ಮೆಂಟ್‍ಗಳೆಲ್ಲ New Age ವಿಕೃತಿಗಳು. ಹಿಂದೆಲ್ಲ ಕೇವಲ ಲಗ್ನಪತ್ರಿಕೆ ಅನ್ನೋ ಸರಳ ಧಾರ್ಮಿಕ ಸಮಾರಂಭ ಇರ್ತಾ ಇತ್ತು. ಅದರಲ್ಲಿ ಎರಡು ಕಡೆಯವರೂ ಪುರೋಹಿತರ ಕೈಲಿ ಲಗ್ನಪತ್ರಿಕೆ ಬರೆಸಿ ವಿನಿಮಯ ಮಾಡಿಕೊಳ್ತಾ ಇದ್ರು. ಕೆಲವರು ಇವತ್ತು Engagementನ ಹೆಸರಲ್ಲಿ ಲಕ್ಷಗಟ್ಟಲೆ ರೂಪಾಯಿ ಪೋಲು ಮಾಡ್ತಾರೆ. ಅಸಹ್ಯ ಪ್ರದರ್ಶನ ನಡೆಯುತ್ತದೆ. ಮೇಲಾಗಿ ಇದಕ್ಕೆ ಮಾಡುವ ಖರ್ಚಿನಲ್ಲಿ ನಾಲ್ಕು ಬಡಕುಟುಂಬದ ಮದುವೆಗಳನ್ನು ನಡೆಸಬಹುದು.ನನ್ನ ದೃಷ್ಟಿಯಲ್ಲಿ ಮೂಲತ: ಇದೊಂದು ಪರಸ್ಪರರ ಮೇಲೆ ನಂಬಿಕೆಯಿಲ್ಲದ್ದರಿಂದ ನಡೆಯುವ ಸಮಾರಂಭ

"ಏರಿದವನು ಚಿಕ್ಕವನಿರಬೇಕು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 10:59am — ಮನಹ್ಪಠಲ

ಉ: ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

ಮನಹ್ಪಠಲ's picture

ಹೌದ್ರಿ ರಮೇಶರೇ!!
ನನ್ನ ಮನದಲ್ಲಿದ್ದ್ದನ್ನೆ ನೀವಿಲ್ಲಿ ಹೇಳಿದ್ರಿ. ಧನ್ಯವಾದಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 2:34pm — mahesha

ಉ: ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

mahesha's picture

Smiling ಹೆ ಹೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 2:44pm — mahesha

ಉ: ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

mahesha's picture

ಎಂಗೇಜ್ಮೆಂಟು ಇಲ್ಲವೇ ನಿಶ್ಚಿತಾರ್ತ ಅನ್ನೋ ಪದ್ದತಿ ನಮ್ಮಲ್ಲಿ ಹಿಂದಿನಿಂದಲೂ ಅಯ್ತೆ.....

ಹುಡುಗ, ಹುಡುಗಿಯರು ಮನೆಯವರು ಎಲ್ಲರೂ ಮದುವೆಗೆ ಒಪ್ಪಿಗೆ ತೋರಿದ ಮೇಲೆ, ಒಂದು ಮದುವೆಯ ಜಾಗ, ದಿನ, ಮುಹೂರ್ತಗಳನ್ನು ತೀಮಾರ್ನಿಸಲು ನಿಶ್ಚಿತಾರ್ತ ಎಂಬ ಸಮಾರಂಬ ಕಡ್ಡಾಯ.....

ನಿಶ್ಚಿತಾರ್ತದ ದಿನದಿಂದ ಹುಡುಗ ಹುಡುಗಿಯರಿಗೆ ಹಲವು ಕಟ್ಟುಪಾಡುಗಳನ್ನೂ ಹೇಳಲಾಗುವುದು... ನಿಶ್ಚಿತಾರ್ತವಾದರೋ ಎಂದು ಹಲವು ಸಂಗತಿಗಳನ್ನು ಜರುಗಿಸುವರು ಮಾದರಿ ಗ್ರಹ ಶಾಂತಿ ಮುಂತಾದವು...

ನಿಶ್ಚಿತಾರ್ತ ಒಂದು ಒಡಂಬಡಿಕೆ.. ನಿಶ್ಚಿತಾರ್ತವಾಗುವ ವರೆಗೂ ನಮ್ಮ ಕಡೆಯಲ್ಲಿ ಮದುವೆಗೆ ಪೂರ್ತಿ ಒಪ್ಪಿಗೆ ಸಿಕ್ಕಿಲ್ಲವೆಂದೂ ತಿಳಿವು.

ಇನ್ನು ನಿಶ್ಚಿತಾರ್ತವನ್ನು ಹೇಗೆ ನಡೆಸಿಕೊಳ್ಳುವರು ಎಂಬುದು ಅವರವರ ಸವ್ಕರ್ಯದ ಸಂಗತಿ.....

ಸಾಮಾನ್ಯ ನಿಶ್ಚಿತಾರ್ತ ಎಂದು ಬಲು ಹೆತ್ತಿರದ ನೆಂಟರು ಗೆಳೆಯರನ್ನು ಕರೆದು ಲಗ್ನ ಪತ್ತಿಕೆ ಓದಿಸಿ, ಊಟ ಹಾಕುವುದು ಸಂಪ್ರದಾಯ. ಉಂಗುರು ತೊಡಿಸುವುದು ಈಗಿನ ಹೊಸ ಸೇರಿಕೆ.

ಅದೂ ಅಲ್ಲದೇ ನಿಶ್ವಿತಾರ್ತ ಎಂದು ಆದ ಬಳಿಕ ಹುಡುಗ ಹುಡುಗಿ ಜತೆಯಲ್ಲಿ ತಿರುಗಾಡಿದರೂ ಏನು ಅಡ್ಡಿಯಿಲ್ಲ.. ಯಾರಾದರೂ ಜಾಡಿಕೋರರು ಬಂದು 'ನೋಡಿ ನಿಮ್ ಹುಡುಗ ಆ ಹುಡುಗಿ ಕೂಟೇ ತಿರಗ್ತಾವ್ನೆ' ಎಂದು ನಮ್ ನೆಂಟ ಬಳಿ ಹೇಳಿದರೆ 'ಅವರಿಗೆ ನಿಶ್ಚಿತಾರ್ತ ಆಗಯ್ತೆ." ಎಂದು ಉತ್ತರ ಹೇಳಿ.. ಅದು ತಪ್ಪಲ್ಲ ಎಂದು ಹೇಳುವರು... Smiling

ಈಗಿನ ಕಾಲಕ್ಕೆ ಎಂಗೇಜ್ಮೆಂಟ್ ಅನ್ನೋ ಸಮಾರಂಬ ನಡೆಸದಿದ್ದರೂ, ಎಂಗೇಜ್ಡ್ ಎಂದು ಸಾರೋದು ಬೇಕೇ ಬೇಕು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2008 - 2:46pm — mahesha

ಉ: ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

mahesha's picture

ನಿಶ್ಚಿತಾರ್ತ ಅನ್ನೋದು ಹುಡುಗ/ಹುಡುಗಿಯ ಹುಡುಕಾಟಕ್ಕೆ ಕೊನೆ ಹೇಳುವುದು.. ಆದ್ದರಿಂದ ಮದುವೆಗಾಗಿ ಪೋನ್ ಕರೆ/ ಪತ್ರ ಕಳಿಸುವವರಿಗೆ ಉತ್ತರ ಹೇಳೋದು ಸಲೀಸು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 4, 2008 - 1:57pm — Narayana

ಉ: ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

Narayana's picture

ಎಂಗೇಜ್ಮೆಂಟಿನ ಇನ್ನೊಂದು ಉದ್ದೇಶ ಅಂದ್ರೆ , ಆ ಹುಡುಗ, ಹುಡುಗಿ ಮದುವೆ ಮಾರ್ಕೆಟ್ಟಿನಲ್ಲಿ ಇನ್ನು ಮುಂದೆ ಇಲ್ಲ ಅಂತ ಒಂದು ಸಂಕೇತ. ಅವರಿಬ್ಬರೂ book ಆಗಿ ಬಿಟ್ಟಿದ್ದಾರೆ ಆದ್ದರಿಂದ ಬೇರೆಯವ್ರು ಕಣ್ಣು ಹಾಕುವಂತಿಲ್ಲ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಂಚಲ- ಮಾಯ್ಸನ ವಚನ೫
  • ಹೀಗೊಂದು ಕೆಟ್ಟ ಕವನ
  • ಬಯಲು
  • ಅಚ್ಚಗನ್ನಡದ ಫಲಕ
  • ಸಹಮನಸ್ಕರ ಮದುವೆಗೆ ತಡೆಯ ತರಲಾರೆ
Syndicate content

ಲೇಖಕರು

ಮನಹ್ಪಠಲ's picture

ಪೂರ್ಣ ಹೆಸರು
ಕೃಷ್ಣ

ಪರಿಚಯ

ಹುಟ್ಟಿದ್ದು ತಮಿಳುನಾಡು ಮತ್ತು ಬೆಳೆದದ್ದು ಕರ್ನಾಟಕದಲ್ಲಿ. ಸಹೃದಯಿ ಬಳಗದವರಿಗೆ ನನ್ನ ನಮನಗಳು. ಈಗ ನಾನಿರೋದು ಹೈದರಬಾದು. ಮು೦ಚೆಲ್ಲಾ ಬೇರೆ ತಂತ್ರಾಂಶ ಉದ್ದಿಮೆಯಡಿ ದುಡಿದಿದ್ದು ಈಗ ಸ್ವ೦ತವಾಗಿ ಅಡೋಬಿ ಫ್ಲಾಷ್ ನೆಲೆಯಲ್ಲಿನ ಮಿಥ:ಪ್ರ-ರಚಕ(ಇ೦ಟರಾಕ್ಷನ್ ಡೆಸೈನೆರ್)ನಾಗಿ ಆಗಿ ದುಡಿತ. ಆಡೋಬಿ ಫ್ಲಾಷ್ ನೆಲೆಯಲ್ಲಿ ಬ್ಲಾಗಿಸಿದ್ದೇನೆ ಇಲ್ನೋಡಿ - http://flashactions.wordpress.com. ಈಗ೦ತೂ ಕಾರ್ಯನ್ಮಧ್ಧ್ಯೆ ಸಾಕಶ್ಟು ಸುತ್ತಾಟ. ಸ್ಯಾಕ್ಸೋಫೋನ್ ನುಡಿಸುವ ಕಲೆ ರೂಢಿಸಿಕೊಳ್ಳಬೇಕೆಂಬುದೂ ನನ್ನ ಒಂದು ಮನಸಿಛ್ಛೆ. ಈತನ್ಮಧ್ಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 163 ಅತಿಥಿಗಳು ಆನ್ಲೈನ್ ಇರುವರು.


ಭಕ್ತಿಯ ಉಗಮ ಭೀತಿಯಿಂದಲ್ಲ ಪ್ರೀತಿಯಿಂದ ಆಯಿತು. ಮನುಷ್ಯನಿಗೆ ಭೀತಿ ಎಷ್ಟು ಸ್ವಾಭಾವಿಕವೋ, ಪ್ರೀತಿ ಅದಕ್ಕಿಂತ ಹೆಚ್ಚು ಸ್ವಾಭಾವಿಕ. ಮನುಷ್ಯನಿಗೆ ಭೀತಿಗಿಂತ ಮೊದಲು ಪ್ರೀತಿಯ ಅನುಭವವಾಗುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator