ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಅ, ಆ, ಇ, ಈ....

ಭಾವನೆಗಳ ಬೆನ್ನೇರಿ...

ಪ್ರಶಾಂತ ಎಂ.ಸಿ. ರವರ ಬ್ಲಾಗ್

ಏನಂತೀರಿ..??

November 10, 2008 - 8:33pm — ಪ್ರಶಾಂತ ಎಂ.ಸಿ.

ಹೊನ್ನು
ಮಾಯೆ ಎಂಬರು
ಹೌದು
ಹೊನ್ನು ಮಾಯೆ.
ಹೆಣ್ಣು
ಮಾಯೆ ಎಂಬರು
ಹೌದು
ಹೆಣ್ಣು ಮಾಯೆ.
ಮಣ್ಣು
ಮಾಯೆ ಎಂಬರು
ಹೌದು
ಮಣ್ಣೂ ಮಾಯೆ.

ಆದರೆ...

ಆದರೆ ...

ಈ ಹೊನ್ನು, ಹೆಣ್ಣು, ಮಣ್ಣುಗಳ
ಬೆನ್ನೇರಿ ಹೋಗುವ
ಹೋಗುವ
ಗಂಡು..ಹ್ಞಾಂ..ಗಂಡು...?
ನಾಯೇ..ನಾಯೇ...ನಾಯೇ..!!??
ಏನಂತೀರಿ..??

-ಪ್ರಶಾಂತ್ ಎಂ.ಸಿ.

  • ಕವನ
  • ಚುಟುಕು ಕವನ
~.~
  • 9 ಪ್ರತಿಕ್ರಿಯೆಗಳು
  • 227 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಗೆಳತಿ ಪತ್ರ

October 28, 2008 - 8:30pm — ಪ್ರಶಾಂತ ಎಂ.ಸಿ.

ಹೂಗಳ ಮಧ್ಯೆ ಇತ್ತಾ ಒಂದೊಂದು ಹೆಜ್ಜೆ
ತುಂತುರಿನ ಸ್ಪರ್ಶ ತಾಕಿದ ಘಳಿಗೆ
ಹರಿಯುವ ನೀರು ಪಾದ ತಾಕಿದ ವೇಳೆ
ನಿನ್ನ ನೆನಪೇ ಗೆಳೆಯಾ....ನಿನ್ನ ನೆನಪೇ....

ಕಾಲ ಮುಂದೆ ಹೋಗುತ್ತಿಲ್ಲಾ..?
ಸೂರ್ಯ ಕಣ್ಣಿಗೆ ಕಾಣುತ್ತಿಲ್ಲಾ..?
ಚಂದಿರನ ಕಾಯೋ ತಾಳ್ಮೆ ನನಗಿಲ್ಲಾ..?
ಹಸಿರಿನ ಮೈ ಮುಟ್ಟೋ ಮಳೆ ಹನಿ
ನನ್ನ ಕೈಯಲ್ಲಿಲ್ಲ...
ಮೋಡದಲ್ಲಿರೋ ಅಕಲ್ಮಶ ಪ್ರೀತಿ  ಮುಂದೆ ಓದಿ »

  • ಕವನ
  • ಕವಿತೆ
  • ಪದ್ಯ
~.~
  • ೧ ಪ್ರತಿಕ್ರಿಯೆ
  • 120 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕತ್ತಲ ಕನ್ನಿಕೆ

September 14, 2008 - 10:45pm — ಪ್ರಶಾಂತ ಎಂ.ಸಿ.
DSC_0386.JPG

ನೇಸರ ಕೂಡೇನೆ ಬೆಳಕು ಅಡಗಿ
ಜಗವೆಲ್ಲ ಕತ್ತಲಿಗೆ ಶರಣು ಹೋಗಿ
ಚುಕ್ಕಿ ಚಿತ್ತಾರ ಬಿಡಿಸ್ಯಾವೆ ಮುಗಿಲಾಗೆ
ಈ ಹಕ್ಕಿ ಹೆಕ್ಕಿ ಹಾಡ್ಯಾವೆ ಮನದಾಗೆ

ಹಾಡಿಗೆ ರೂಪುಗೊಂಡ ಕಾವ್ಯ ಕನ್ನಿಕೆ
ನರ್ತಿಸತೊಡಗ್ಯಾಳೋ
ಪಕ್ಕವಾದ್ಯಗಳಿಲ್ಲದೆಯೂ
ಹಕ್ಕು ಬಾದ್ಯಗಳಿಲ್ಲದೆಯೂ...

ಈ ನರ್ತನ ಕಂಡ
ನಿಶೆ ಜಗದ ಗಂಡ
ನಿದ್ರಾಪುರುಷ ಬಂದೊಂದು ನಿಮಿಷ
ಈ ಕನ್ನಿಕೆಗಿನಿಲ್ಲದ ಹರುಷ  ಮುಂದೆ ಓದಿ »

  • ಕತ್ತಲು
  • ಕವಿತೆ
  • ಕಾವ್ಯಕನ್ನಿಕೆ
~.~
  • 2 ಪ್ರತಿಕ್ರಿಯೆಗಳು
  • 148 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೋಡಾ..ಇಲ್ಲಿ ನೋಡಾ

September 14, 2008 - 10:30pm — ಪ್ರಶಾಂತ ಎಂ.ಸಿ.
ಮೋಡ..ಬಾನು..ರೈತ...

ಆ ಬಾನ ನೀಲಂಗಳದ ಕೆಳಗಾss
ಬಣ್ಣ ಬಣ್ಣದಾ ಮೋಡಗಳ ಬಳಗಾss
ಓಡುತ್ತಿವೆ ಓಡುತ್ತಿವೆ ಒಂದೊಂದು ಒಂದೊಂದರ ಒಳಗಾss

ಅಪ್ಪಿಕೊಳ್ಳಲವು ತಬ್ಬಿಕೊಳ್ಳಲವು
ಎಂಬ ತವಕ ಪುಳಕ ಈ ರೈತಗಾss
ಅದಕ್ಕೆಂದೆ ಮಾಡವ್ನೆ ಮುಗಿಲತ್ತ ಮೊಗss

ಹೇ ಮೋಡ ಇಲ್ಲಿ ನೋಡ
ನಾವಾಗುವಾ ಬಾರ ಗೆಳೆಯಾ
ನಿನ್ನ ಕರೆತಂದು ನಮ್ಮಟ್ಟಿಗೆ
ಹಸಿರಾಗಿಸಿಕೊಳ್ತೀನಿ ಇಳೆಯಾ

ನಮ್ಮಪ್ಪ ಸೂರ್ಯಪ್ಪ  ಮುಂದೆ ಓದಿ »

  • ಆಕಾಶ
  • ಕವನ
  • ಕೃಷಿ
  • ಗೀತೆ
  • ರೈತ
~.~
  • ೧ ಪ್ರತಿಕ್ರಿಯೆ
  • 126 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಒಳ್ಳೆಯ ಹುಡುಗಿ ಶಿಲ್ಪಶ್ರೀ ಇನ್ನಿಲ್ಲದೆ ಹೋದಳು

September 13, 2008 - 3:39pm — ಪ್ರಶಾಂತ ಎಂ.ಸಿ.
Shilpashree-2-2.jpg

ಆ ಹೆಣ್ಣುಮಗುವಿನ ಹೆಸರು ಶಿಲ್ಪಶ್ರೀ. ಮಗುವೇ ಆಕೆ. ಇನ್ನು ಹೆಸರಿಗೆ ಅನ್ವರ್ಥ ಅವಳು. ಆಕೆಯ ಗುಣ, ನಡೆ ನುಡಿ, ಸಂಸ್ಕಾರ...ಎಲ್ಲದರಲ್ಲು ಶಿಲ್ಪದಂತ ಸುಂದರ ಕೆತ್ತನೆಯಿತ್ತು.  ಮುಂದೆ ಓದಿ »

  • ಪತ್ರಕರ್ತೆ
  • ಶಿಲ್ಪಶ್ರೀ
  • ಸಹೋದ್ಯೋಗಿ
~.~
  • ೧ ಪ್ರತಿಕ್ರಿಯೆ
  • 303 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
12ಮುಂದಿನ ›ಕೊನೆಯ »
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
  • ಕಂನುಡಿಯ ಹುಟ್ಟು - ಶಂ.ಬಾ.ಜೋಶಿಯವರ ಪುಸ್ತಕ
  • ವಿಪರ್ಯಾಸ
  • ಎಂದಿನಂತೆ
  • ಅರ್ಧ ರಾತ್ರೆಯ ಸಂಬಂಧಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:21pm
  • omshivaprakash
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:18pm
  • anil.ramesh
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಶುಕ್ರ ಮತ್ತು ಗುರುವಿನ ಇಂಟರ್ವ್ಯೂ - ನೀವ್ ನೋಡಿದ್ರಾ?
    December 1, 2008 - 9:15pm
  • kannadakanda
    ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!
    December 1, 2008 - 9:12pm
  • palachandra
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:06pm
  • palachandra
    ಉ: Aperture ಮತ್ತು Depth of Field
    December 1, 2008 - 9:01pm
  • gopinatha
    ಉ: ಚಂದ್ರ-ಗುರು-ಶುಕ್ರ...
    December 1, 2008 - 8:59pm
  • venkatb83
    ಉ: ಬನ್ನಿ ನಾವೆಲ್ಲ ಒಟ್ಟಾಗಿ ಉಗ್ರವದವನ್ನ/ಉಗ್ರವಾದಿಗಳನ್ನ ಮೆಟ್ಟಿ ನಿಲ್ಲೋಣ. ಒಗ್ಗಟ್ಟಿನಲ್ಲಿ ಬಲವಿದೆ .ಭಾರತ ನಿಜವಾಗಿ ಪ್ರಕಾಶಿಸುವ ಕಾಲ ಈಗ ಬಂದಿದೆ.
    December 1, 2008 - 8:58pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 93 ಅತಿಥಿಗಳು ಆನ್ಲೈನ್ ಇರುವರು.


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator