ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ಗಣೇಶ ರವರ ಬ್ಲಾಗ್

ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

September 27, 2008 - 12:04am — ಗಣೇಶ

ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ ಒಂದು ದಿನ, ಪೇಪರ್,ಕಾಫಿ,ವ್ಯಾಯಾಮ(!) ಮುಗಿಸಿದ ಮೇಲೂ ಕೆಲಸಕ್ಕೆ ಹೊರಡಲು ಸಮಯವಿತ್ತು.

ಟಿ.ವಿ. ಹಾಕಿದೆ- ಎಲ್ಲಾ ಚಾನಲ್‌ಗಳಲ್ಲೂ ಕಾಲು ಮಡಚಿ ಪಟ್ಟಾಗಿ ಜ್ಯೋತಿಷಿಗಳು (ಜತೆಗೊಂದು ಹೆಣ್ಣು) ಕುಳಿತಿದ್ದರು.
ಬೆಳಗ್ಗೆ ಜ್ಯೋತಿಷ್ಯಕ್ಕೆ, ರಾತ್ರಿ ಕ್ರೈಮ್‌ಗೆ ಮೀಸಲು.
ಹಿಂದೆ ಪತ್ರಿಕೆಯ ೩ನೇ ಪುಟದಲ್ಲಿ ೩ ಲೈನಲ್ಲಿ ವರದಿಯಾಗುತ್ತಿದ್ದ ಕ್ರೈಮು ಸಹ ಈಗ ಧಾರಾವಾಹಿಯಾಗುತ್ತಿದೆ. ಪಾಪ, ತೊಂದರೆಗೊಳಗಾದವರಿಂದಲೂ ಆಕ್ಟಿಂಗ್ ಮಾಡಿಸುತ್ತಿದ್ದಾರೆ.
ಇವನ್ನೆಲ್ಲಾ ಆಸಕ್ತಿಯಿಂದ ನೋಡುವ ಕನ್ನಡಿಗರು ಬಹಳವಿರಬಹುದು.

ಸಂಪದಿಗರ ಇಷ್ಟದ ಟಿ.ವಿ ಕಾರ್ಯಕ್ರಮಗಳು ಯಾವುದಿರಬಹುದು? ನೀವು ಹೇಳಿದರೆ ತಾನೆ ಗೊತ್ತಾಗುವುದು.
ನಾನು ಹಿಂದೆ ‘ಪಾಪಾ ಪಾಂಡು’ಗೆ ಅಡಿಕ್ಟ್ ಆಗಿದ್ದೆ.
ನಂತರ ಸರ್ಜರಿ ಭರ್ಜರಿ ಡಾಕ್ಟ್ರ ‘ಸಿಲ್ಲಿ ಲಲ್ಲಿ’.
ಈಗ ಪ್ರತಿ ಶನಿವಾರ ಸೋನಿಯಲ್ಲಿ ಬರುವ ‘ಕಾಮಿಡಿ ಸರ್ಕಸ್’ ಮಿಸ್ ಮಾಡುವುದೇ ಇಲ್ಲ.
ಮನೆಯವರೆಲ್ಲರ ಇಷ್ಟದ ‘ಕುಂಕುಂ, ಟಾಂ ಅಂಡ್ ಜೆರಿ, ಹಾಡುಗಳು,ಡ್ಯಾನ್ಸ್‌ಗಳಿಗೆ ಕಂಪನಿ ಕೊಡುವೆ.
ನ್ಯೂಸ್‌ಗೆ ‘ಸುವರ್ಣನ್ಯೂಸ್’,ಗಲಾಟೆಗಳ ವರದಿಗೆ ‘ಟಿ.ವಿ.೯’,ನಿನ್ನೆಯ ನ್ಯೂಸ್ಗೆ ‘ಉದಯ ನ್ಯೂಸ್’ ನೋಡುವೆನು.
ಇದೆಲ್ಲಾ ಮುಗಿಸಿ ‘ಸಂಪದ’ದೊಳಗೆ ನುಗ್ಗುವಾಗ ೧೧ ಗಂಟೆ ಕಳೆದಿರುವುದು.
(ರಾತ್ರಿಪಾಳಿ Smiling ).

-ಗಣೇಶ.

~.~
  • ಗಣೇಶ ರವರ ಬ್ಲಾಗ್
  • Login or register to post comments
  • 393 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 27, 2008 - 7:22am — ASHOKKUMAR

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ASHOKKUMAR's picture

ಟಿವಿ ನ್ಯೂಸ್ ನೋಡುವುದನ್ನು ಬಿಟ್ಟಿರುವುದು ನನ್ನ ಜೀವಮಾನದ ಸಾಧನೆ Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 12:54pm — ASHMYA

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ASHMYA's picture

ನನಗೆ ಮೊದಲು ಬರುತ್ತಿದ್ದ ಪ್ರತಿಬಿಂಬ,ಗರ್ವ,ಮಯಾಮ್ರಗ,ಮುಕ್ತ,ಮನ್ವಂತರ,ಸಾಧನೆ,ಮಳೆಬಿಲ್ಲು ಎಲ್ಲ ತುಂಬ ಇಷ್ಟ..
ಈಗ ನನು ನೋಡುವುದು ನೀವು ಇಷ್ಟ ಪಡುವ ಕಾಮಿಡಿ ಸರ್ಕಸ್, ಅದರಲ್ಲಿ ಬರುವ ಕ್ರಿಷ್ಣ - ಸುದೇಶ್ ನನಗೆ ಬಹಳ ಹಿಡಿಸುತ್ತಾರೆ..
ಗುಪ್ತಗಾಮಿನಿ ಶುರುವಾದಾಗ ನೋಡುತ್ತಿದ್ದೆ..ಅದ್ಯಾಕೋ ಎಲ್ಲಾ ದಾರಾವಾಹಿಗಳ ತರಾನೆ ಅದನ್ನು ಎಳೆಯಲು ಶುರು ಮಾಡಿ, ತುಂಬ ಕನ್ಫ್ಯೂಸ್ ಮಾಡಿಬಿಟ್ಟರು.. Sad
ಇತ್ತೀಚೆಗೆ ಜೀ ಕನ್ನಡದಲ್ಲಿ ಪ್ರಸಾರವಾದ ಕುಣಿಯೋಣು ಬಾರಾ ಮಕ್ಕಳ ಸೀರೀಸ್ ನೋಡಿದೆ.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 12, 2008 - 11:59pm — anil.ramesh

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

anil.ramesh's picture

ನಾನು ಕಾರ್ಟೂನ್ ನೆಟ್ವರ್ಕ್ ನಲ್ಲಿ ಬರುವ ಟಾಮ್ ಅಂಡ್ ಜೆರ್ರಿ ಅಂತೂ ಮಿಸ್ಸ್ ಮಾಡೋದೇ ಇಲ್ಲ...
ಅದು ಬಿಟ್ಟ್ರೆ, ನ್ಯಾಷನಲ್ ಜಿಯೋಗ್ರಾಫಿಕ್, ಡಿಸ್ಕವರಿ, ಮತ್ತು ಅನಿಮಲ್ ಪ್ಲ್ಯಾನೆಟ್ ವಾಹಿನಿಗಳಲ್ಲಿ ಒಳ್ಳೇ ಕಾರ್ಯಕ್ರಮಗಳನ್ನು ನೋಡುತ್ತೇನೆ...
ಶನಿವಾರ ರಾತ್ರಿ ಹತ್ತು ಘಂಟೆಗೆ ಪ್ರಸಾರವಾಗುವ ಕಾಮಿಡಿ ಸರ್ಕಸ್ ಕೂಡ ನನ್ನ ಮೆಚ್ಚಿನಕಾರ್ಯಕ್ರಮಗಳಲ್ಲಿ ಒಂದು...

ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 12:16am — ಗಣೇಶ

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ಗಣೇಶ's picture

ಅನಿಲ್, ಅಶೋಕ್.ashmyaರಿಗೆ ನನ್ನಿ,

ಅಶೋಕ್ ಸಾಧನೆ ಮೆಚ್ಚಬೇಕಾದ್ದೆ.

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 5:31am — ASHOKKUMAR

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ASHOKKUMAR's picture

ಟಿವಿ ಒಡೆದಿರಂತಲ್ಲಾ?
ಟಿವಿ9 ನಲ್ಲಿ ಬರಬಹುದಾ Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 11:03pm — ಗಣೇಶ

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ಗಣೇಶ's picture

'ಹೀಗೂ ಉಂಟೇ' ಯಲ್ಲಿ ಬರಬಹುದು.
'ಕೇಳಿದ್ದು ಹೇಳಿದ್ದು ನೋಡಿದ್ದು -ಒಡೆದದ್ದು ಟಿ.ವಿ.' ೩ ಎಪಿಸೋಡ್‌ಗೆ ಆಗುವಷ್ಟು ಚಿತ್ರೀಕರಿಸಿದ್ದಾರೆ.
ಬಾಕಿ ಒಂದು ಎಪಿಸೋಡ್‍ಗೆ ನಿಮ್ಮ ಸಂದರ್ಶನಕ್ಕೆ ಬರಲಿದ್ದಾರೆ. Smiling
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 12:30pm — mahesha

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

mahesha's picture

’ಸ್ಟಾರ್‍ ವಲ್ಡ್’ ಮತ್ತು ’ಜೀ ಕೆಪೆ’ ಪ್ರೋಗ್ರಾಮ್ಗಳಂನು ನೋಡು ಹೆಚ್ಚು

೧) ಪ್ರೆಂಡ್ಸ್
೨)ಸಯನ್‌ಪೀಲ್ಡ್‌
೩)ದಿ ಮೊಮೆಂಟ್ ಆಪ್ ಟ್ರೂತ್
೪)ಲೆಸ್ ತಾನ್ ಪರ್‍ಪೆಕ್ಟ್‌
೫)ಕ್ರಾಸ್ ವರ್ಡ್

ಕಂನಡದಲ್ಲಿ ಯೂ೨, ಟಿವಿ೯,ಸುವರ್ಣ,ಕಸ್ತೂರಿ, ಉದಯ ಇದ್ಯಾವುದೂ ಚಂನಾಗಿಲ್ಲ...

ಇ ಟಿವಿಯಲ್ಲಿ ಕೆಲವು ಚಂನಾಗಿದೆ...

ಎಲ್ಲ ನ್ಯೂಸ್ ಚಾನಲ್ಗಳನ್ನು ನಾವು ನೋಡಬಾರದೆಂದು ತೀರ್ಮಾನಿಸಿದ್ದೀವಿ.... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 12:40pm — veena

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

veena's picture

veena.

ಈ ಟೀವಿಯಲ್ಲಿ ಬರುವ ಮುತ್ತಿನ ತೋರಣ ಎಲ್ಲ ಧಾರವಾಹಿಗಳಿಗಿಂತ ಕೊಂಚ ಭಿನ್ನವಾಗಿ ಬರುತ್ತಿದೆ. ನೋಡುತ್ತಿದ್ದರೆ, ನಮ್ಮ ಮನೆಯಲ್ಲಿಯೇ ನಡೆಯುತ್ತಿರುವ ಪ್ರಸಂಗಗಳಂತೆ ಅನಿಸುತ್ತದೆ.
ಜೂಮ್ ಚಾನಲ್ಲಿನಲ್ಲಿ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ ೯-೩೦ ಬರುವ ಸಿನಿಮಾಗಳು ಚೆನ್ನಾಗಿರುತ್ತವೆ. ಮಾಮೂಲಿ ಚಿತ್ರಗಳಿಂತ ಬೇರೆಯಾಗಿ, ಕಥೆಯಲ್ಲಿ ವಿಭಿನ್ನತೆಯಿರುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 11:28pm — ಗಣೇಶ

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ಗಣೇಶ's picture

ಸ್ಟಾರ್ ವರ್ಲ್ಡ್- ಬಹಳ ಹಿಂದೆ ಅದರಲ್ಲಿ ಬರುತ್ತಿದ್ದ ಕೆಲ ಪ್ರೋಗ್ರಾಂ ನೋಡಿತ್ತಿದ್ದೆ. ಬೇರೆ ಬೇರೆ ದೇಶದವರಿಗೆ ಇಂಗ್ಲೀಶ್ ಕಲಿಸಿ ಕೊಡುವುದು(ಹೆಸರು ಗೊತ್ತಿಲ್ಲ Sad )- ತಮಾಶೆಯಾಗಿತ್ತು. ಇನ್ನೊಂದು 'whose line is..'.
>>ಎಲ್ಲಾ ನ್ಯೂಸ್ ಚಾನಲ್ಗಳನ್ನು ನಾವು ನೋಡಬಾರದೆಂದು ತೀರ್ಮಾನಿಸಿದ್ದೀವಿ..
-ಅಶೋಕರ ಚಾಳಿ ಮನೆಮಂದಿಗೆಲ್ಲಾ Smiling

ಮಹೇಶರಿಗೆ ನಂನಿ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 8:12am — mahesha

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

mahesha's picture

ಬೇರೆ ದೇಶದೋರಿ ಇಂಗ್ಲಿಶ್ ಕಲಿಸೋದು "Mind your language"

whose line it is ಕೂಡ ಚನ್ನಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 2:50pm — roshan_netla

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

roshan_netla's picture

ಬೆಳಗ್ಗೆ U2ನಲ್ಲಿ ಕನ್ನಡ ಹಾಡು, ಸಂಜೆ ETV ನಲ್ಲಿ ನ್ಯೂಸ್, ಮಧ್ಯ ಮಧ್ಯ ಇಥರ ನ್ಯೂಸ್ ಚೆನಲುಗಳಿಗೆ ಲಗ್ಗೆ,Travel Indiaಕೆಲವು ಸಲ. ಕಿರಣ್ ನಲ್ಲಿ ಒಳ್ಳೆ ಮಲಯಾಳಂ ಸಿನೆಮ ಇದ್ದರೆ ಅದು, ಶನಿವಾರ ಮತ್ತು ಬಾನುವಾರ ಸಮಯ ಸಿಕ್ಕಿದರೆ ಮಲಯಾಳಂ,ತಮಿಳು,ಹಿಂದಿ,ಇಂಗ್ಲೀಷ್ ,ಕನ್ನಡ ಸಿನಿಮಾ ಚೆನ್ನಾಗಿದ್ದರೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 11:57pm — ಗಣೇಶ

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ಗಣೇಶ's picture

ವೀಣಾ ಮತ್ತು ರೋಶನ್‌ರಿಗೆ ನನ್ನಿ,

ನನ್ನ ಪರಿಚಿತ ಕನ್ನಡಿಗರೊಬ್ಬರು -'ಬಂಡಲ್ ನೋಡಬೇಕಾದರೆ ಹಿಂದಿ ಸೀರಿಯಲ್ ನೋಡು, ನ್ಯಾಚುರಲ್ ಬೇಕಿದ್ದರೆ ಮಲಯಾಳ ನೋಡು' ಎನ್ನುತ್ತಿದ್ದರು. ಅವರು ಹೆಚ್ಚಿನ ಸಮಯ ಮಲಯಾಳ ಚಾನಲ್‌ಗಳನ್ನೇ ನೋಡುವರು.

ಕನ್ನಡ ಸಿನೆಮಾಕ್ಕೆ ಕತೆ ಬರೆಯುವುದು ಹೇಗೆ ಹೇಳಿಕೊಡುವೆ-
ಸಂಡೆ ರಿಮೋಟು ಕೈಯಲ್ಲಿಟ್ತುಕೊಂಡು ಪೆನ್ನು ಪೇಪರ್ ಕೈಯಲ್ಲಿ ಇಟ್ಟುಕೊಂಡು ಕುಳಿತುಕೊಳ್ಳಿ. ಮಲಯಾಳ ಸಿನೆಮಾ ಹಾಕಿ, ಜಾಹೀರಾತು ಬಂದಾಗ ಇನ್ನೊಂದು ಚಾನಲ್‌ನ ತಮಿಳು ಸಿನೆಮಾ- ಜಾಹೀರಾತು-ತೆಲುಗು ಸಿನೆಮಾ-ಜಾಹೀರಾತು-ಹಿಂದಿ ಸಿನೆಮಾ.. ಎಲ್ಲದರ ಕತೆ ಬರೆಯುತ್ತಾ ಹೋಗಿ-
(ಎಡೆಯಲ್ಲಿ ಒಂದೆರಡಾದರೂ ಮರ್ಡರ್ ಮಾಡಿ) ಕನ್ನಡ ಸಿನೆಮಾ ಕತೆ ರೆಡಿ.
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 9:22am — roshan_netla

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

roshan_netla's picture

ಏನ್ರಿ.. ನಾನು ಕನ್ನಡ ಸಿನಿಮಾಗಳಿಗೆ ಕತೆ ಬರಿಬಹುದು ಅಂತೀರ?..Smiling)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 15, 2008 - 12:01am — ಗಣೇಶ

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ಗಣೇಶ's picture

ಹೂಂ.. Smiling

>> ಭಾನುವಾರ ಸಮಯ ಸಿಕ್ಕಿದರೆ ಮಲಯಾಳಂ,ತಮಿಳು,ಹಿಂದಿ,ಇಂಗ್ಲೀಶ್,ಕನ್ನಡ ಸಿನಿಮಾ ಚೆನ್ನಾಗಿದ್ದರೆ..

ನಾನು ಟಿ.ವಿ.ಯಲ್ಲಿ ಸಿನೆಮಾ ನೋಡುವುದೇ ಇಲ್ಲ. ಒಳ್ಳೆ ಸಮಯದಲ್ಲಿ ಜಾಹೀರಾತು ಹಾಕುವರು.ಜಾಹೀರಾತು ಮುಗಿಯುವಾಗ ಸಿನೆಮಾದ ಕತೆ ಮರೆತೇ ಹೋಗಿರುತ್ತದೆ. ಭಾನುವಾರ ಸಮಯ ಸಿಕ್ಕಿದರೆ, ಒಳ್ಳೆ ಸಿನೆಮಾ ಇದ್ದರೆ, ಸಿನೆಮಾ ಥಿಯೇಟರ್‌ಗೆ ಓಡುವುದು. ಟಿಕೆಟ್ ಸಿಗಲಿಲ್ಲವೆಂದಾದರೆ ಮಲ್ಲೇಶ್ವರಂ ೮ನೇ ಕ್ರಾಸ್ ಸುತ್ತು ಹಾಕಿ ಹಿಂದೆ ಬರುವುದು.
ರೋಶನ್‌ರಿಗೆ ನನ್ನಿ.

-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 9:42am — mahesha

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

mahesha's picture

ಏನ್ ಗಣೇಶ್.. ಕನ್ನಡ ಸಿನಿಮಗಳು ನೀವು ಹೇಳೋಶ್ಟೇನು ಕಳಪೆಯಾಗಿರಲ್ಲ....

ಮಳಯಾಳ ಸಿನಿಮ ಇಂಡಸ್ಟ್ರಿ ಬಿದ್ದುಹೋಗಿತ್ತು..ಅದನ್ನು ಮೇಲೆತ್ತಲು ಶಕಿಲ ದೇವತೆ ತಂದಿದ್ದರು..

ಹಾಗೆ ತಮಿಳು, ತೆಲಗಲ್ಲೂ ಕನ್ನಡದಶ್ಟು ನಯವಾದ ಸಿನಿಮಗಳು ಬರಲ್ಲ.. ಆ ರಜನಿಕಾಂತ್ ಸಿನಿಮದ ಅಬ್ಬರದ ನೋಡಿ ಸಿನಿಮನೆಗೆ ಹೋದರೆ ತಿಳಿಯತ್ತೆ...

ಕನ್ನಡದಲ್ಲಿ ಒಳ್ಳೊಳ್ಳೆ ಸಿನಿಮಗಳು ಅದರಲ್ಲೂ ಬರೀ ಕನ್ನಡದವರೇ ತೆಗೆದ ಗಾಳಿಪಟ, ಇಂತಿ ನಿನ್ನ ಪ್ರೀತಿಯ, ಮೊಗ್ಗಿನ ಮನಸ್ಸು, ಮುಂತಾದವರು ಬರ್ತಾ ಇವೆ...

ಈ ತಿಂಗಳು ಬಂದಿರದೇ ಇರಬೋದು.. ಮುಂದೆ ಸಂಗಮ, ಸರ್ಕಸ್ ಬರ್ತಾ ಇದೆಯಲ್ಲ...

ಹಿಂದೆ ರಾಜ್ ಕುಮಾರ, ಅನಂತ ನಾಗ್, ವಿಶ್ಣುಗಳ ಒಳ್ಳೊಳ್ಳೆ ಸಿನಿಮಗಳು ಬಂತಲ್ಲ.. ಅದರಲ್ಲಿ ಎಶ್ಟು ನೋಡಿದ್ದೀರಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 9:43am — mahesha

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

mahesha's picture

ನಮ್ ಕಡೆ ಮಳಯಾಳಂ ಸಿನಿಮ ಅಂದರೆ ಸಕ್ಕತ್ ನ್ಯಾಚುರಲ್ ಆಗಿ ಪ್ರಕೃತಿಚೇಶ್ಟೆಗಳನ್ನು ತೋರಿಸ್ತಾರೆ ಅಂತಾಲೆ ಅದು ಹೆಸರುವಾಸಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 12:14pm — roshan_netla

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

roshan_netla's picture

ಇದು ನಿಮ್ಮ ಕಡೆ ಮಾತ್ರ ಅಲ್ಲ ಮಲಯಾಳಂ ಸಿನಿಮಾ ಜಗತ್ತು ಸರಿಯಾಗಿ ಗೊತ್ತಿಲ್ಲದ ಯೆಲ್ಲರೂ ಹೇಳೊ ಮಾತು.. Smiling)
ಮಲಯಾಳಂ ನಲ್ಲಿ ಚೆನ್ನಾಗಿರೊ ಸಿನಿಮಾಗಳು ನಾನು ಕನ್ನಡದವುಗಳಿಗಿಂತ ಹೆಚ್ಹು ನೊಡಿದ್ದೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 12:19pm — mahesha

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

mahesha's picture

"ಮಲಯಾಳಂ ನಲ್ಲಿ ಚೆನ್ನಾಗಿರೊ ಸಿನಿಮಾಗಳು ನಾನು ಕನ್ನಡದವುಗಳಿಗಿಂತ ಹೆಚ್ಹು ನೊಡಿದ್ದೀನಿ"

ಅದು ನಮಗೆ ಆಗಲೇ ಗೊತ್ತಾಯ್ತು..

ಕಂನಡದವನ್ನೂ ನೋಡಿರಿ.. Smiling

ನೀವು ಮಳಯಾಳಿಯಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 12:27pm — roshan_netla

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

roshan_netla's picture

ಯಾಕೆ ಮಲಯಾಳಿ ಆದರೆ ಮಾತ್ರ ಅವರ ಸಿನಿಮಾ ನೊಡಬೇಕೊ?..ನನ್ನ ಮಾತನ್ನು ನೀವು ಅರ್ಥ ಮಾಡಿಕೊಂಡಿರೊದು ಹೇಗೆ ಅನ್ನೊದು ಇದರಲ್ಲಿ ಗೊತ್ತಾಗ್ತಿದೆ.. Laughing out loud ನಾನು ನೊಡಿರೊ ಒಳ್ಳೆ ಸಿನೆಮಗಳಲ್ಲಿ ಮಲಯಾಳಂ ಸಿನಿಮಗಳ ಪಾಲು ಹೆಚ್ಹು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 12:49pm — mahesha

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

mahesha's picture

ಒಳ್ಳೆಯ ಕಂನಡ ಸಿನಿಮಗಳಂನೂ ನೋಡಿ..

ಬರೀ ಕೆಟ್ಟವಂನೇ ನೋಡಬೇಡಿ...

ಗೊಲಾಬಿ ಟಾಕೀಸ್ ನೋಡಿದಿರ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 2:08pm — roshan_netla

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

roshan_netla's picture

ಇನ್ನು ಇಲ್ಲ ಒಳ್ಳೆ ಕನ್ನಡ ಸಿನಿಮ ಅವಕಾಶ ಸಿಕ್ಕಿದರೆ ಖಂಡಿತ ಬಿಡೊದಿಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 15, 2008 - 12:49am — hamsanandi

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

hamsanandi's picture

ಬಹುಶಃ ಮಲೆಯಾಳದಲ್ಲಿರೋ ಅಷ್ಟು ಒಳ್ಳೇ ಚಿತ್ರಗಳು ಭಾರತದ ಇನ್ನೆಲ್ಲಾ ಭಾಷೆಗಳನ್ನೂ ಸೇರಿಸಿದ್ರೂ ಇರ್ತಿರ್ಲಿಲ್ಲ

ಇದೆಲ್ಲ ೮೦ರ ೯೦ರ ಮಾತು - ಇವತ್ತಿನ ವಿಷಯ ನಂಗೊತ್ತಿಲ್ಲ ..

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 11:45pm — Narayana

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

Narayana's picture

ಕೆಲ ವರ್ಷಗಳ ಹಿಂದೆ ಯಾವುದೋ ಇಂಗ್ಲೀಷ್ ಚಾನಲ್ ನಲ್ಲಿ ವಾರಕ್ಕೆ ನಾಲ್ಕು (?) ದಿನ ಕಾಮೆಡಿ ಬರುತ್ತಿತ್ತು
ಅರದಲ್ಲೆ ಎರಡೇ ನೆನಪಿದೆ.

೧.Are you being served? (ಬ್ರಿಟಿಷ್ ಕಾಮೆಡಿ)
2. Allo Allo (ಫ್ರೆಂಚ್ ಆಕ್ಸೆಂಟಿನ ಇಂಗ್ಲೀಷ್ ಕಾಮೆಡಿ!!)

ಬಹಳ ಒರಿಜಿನಲ್ lines ಮತ್ತು plots ಇರ್‍ತಿತ್ತು.

ನಾರಾಯಣ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 14, 2008 - 7:33pm — palachandra

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

palachandra's picture

ನಿಜ ಹೇಳಬೇಕು ಅಂದ್ರೆ ನಮ್ಮನೇಲಿ ಟಿ.ವಿ.ನೇ ಇಲ್ಲ...

--
PaLa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 15, 2008 - 12:06am — ಗಣೇಶ

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

ಗಣೇಶ's picture

ಪಾಲಚಂದ್ರ ಲೋಕಕ್ಕೆ ಒಂದು ಟಿ.ವಿ. ಕಳುಹಿಸಲು ಇಸ್‌ರೊಗೆ ಮನವಿ ಸಲ್ಲಿಸುವೆ. Smiling
-ಗಣೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 15, 2008 - 3:46pm — palachandra

ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು

palachandra's picture

Smiling
--
PaLa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಲ್ಲುಜ್ಜಿದಿರಿ ಸರಿ,ಫ್ಲಾಸಿಂಗ್ ಮಾಡಿದಿರಾ?
  • ಪತ್ರಿಕೆಯ ಸುಡೋಕು ಸ್ಥಳ
  • ಸೂಪರ್ ಹಿಟ್ ಹಾಡು,ಸೂಊಊಊಊಪರ್ ಸಿನೆಮಾ..??
  • ವ್ಯಾಯಾಮ್ ಹರಾಮ್ ಹೈ
  • ಕಾರ್ಯಕ್ರಮಗಳಿಗೊಂದು ನೋಟಿಸ್ ಬೋರ್ಡ್
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 110 ಅತಿಥಿಗಳು ಆನ್ಲೈನ್ ಇರುವರು.


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator