July 4, 2008 - 6:00pm - ಮಾಧವ
ಇತ್ತೀಚೆಗೆ ಮಿತ್ರರೊಂದಿಗೆ ಇಂದಿನ ವಿಧ್ಯಾಭ್ಯಾಸ ಕ್ರಮದ ಬಗ್ಗೆ ಹರಟುತ್ತಿದ್ದೆವು. ಅದರಲ್ಲಿ ನಗರಗಳಲ್ಲಿನ ಕಾಲೇಜು/ಇಂಗಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ವಿಧ್ಯಾರ್ಥಿಗಳ ಕೆಲವು ಭಾವನೆಗಳನ್ನು ಕೇಳಿ ಆಶ್ಚರ್ಯವಾಯಿತು. ಅದೆಂದರೆ ಒಂದೋ ಎರಡೋ ವಿಷಯಗಳಲ್ಲಿ ಫೇಲ್ ಆಗುವುದು ಪ್ರತಿಷ್ಠೆಯ ಲಕ್ಷಣವಂತೆ !! ಪರೀಕ್ಷೆಯದಿನ ಮಲಗಿದ್ದೆ ಎಂದು ಹೇಳುವುದೋ ಅಥವಾ ನೆನಪೇ ಆಗಲಿಲ್ಲ ಎಂದು ಹೇಳುವುದೋ ಮಾಡಿದರೆ ಅವನೇ/ಳೇನು ಅಷ್ಟೊಂದು ’ಗಾಂಧಿ’ ಯಲ್ಲ ಎಂಬ ಅಭಿಪ್ರಾಯವನ್ನು ಮಿತ್ರವೃಂದದಲ್ಲಿ ಹೇಳಿಕೊಳ್ಳುವುದು ಲಕ್ಷಣವಂತೆ!
ಇನ್ನು ಉದ್ಯೋಗಾರ್ಥಿಗಳಿಗಾಗಿ ಅರಸುವ ಕಂಪನಿಗಳು ಇನ್ನು ಮುಂದೆ ೬೦% ಅಥವಾ ೭೦% ಮಾರ್ಕುಗಳ ಮಾನದಂಡದ ಬದಲು ಕನಿಷ್ಠ ೨/೩ ವಿಷಯಗಳಲ್ಲಿ ಒಮ್ಮೆಯಾದರೂ ಅನುತ್ತೀರ್ಣನಾಗಿರತಕ್ಕದ್ದು ಎಂದು ಕೇಳಬಹುದೇನೋ
ಆಹಾ ಏನು ವಿಧ್ಯಾಭ್ಯಾಸ, ಎಂತಹ ವಿದ್ಯಾರ್ಥಿಗಳು !
0

- Login or register to post comments
- 351 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಇತ್ತೀಚಿನ ಪ್ರತಿಕ್ರಿಯೆಗಳು
- bhalleಉ: ಉಗ್ರ ಪ್ರತಾಪಿ !!!July 5, 2009 - 2:36am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:58am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:53am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:51am
- manju787ಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:40am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:30am
- ಗಣೇಶಉ: ಕುಮಾರಿJuly 5, 2009 - 12:21am
- manju787ಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:20am
ಇನ್ನಷ್ಟು
ಈಗಿನಂತೆ ಆನ್ಲೈನ್ ಇರುವವರು...
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 130 ಅತಿಥಿಗಳು ಆನ್ಲೈನ್ ಇರುವರು.


RSS: