ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ವಿವೇಕಾನಂದರ ಭಾಷಣ

June 26, 2008 - 11:28pm — Rajeshwari

೧೮೯೩ರಲ್ಲಿ   ಚಿಕಾಗೊದಲ್ಲಿ  ನೆಡೆದ  ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಸಿದ್ದ   ಶ್ರೀ ಸ್ವಾಮಿ ವಿವೇಕಾನಂದರ ಭಾಷಣವು ಯೂಟ್ಯೂಬ್ಲ್ಲಿ ಶ್ರವ್ಯ ರೂಪದಲ್ಲಿದೆ. ಆಸಕ್ತರು ಆಲಿಸಿ,


  • ಮಾಹಿತಿ ಫಲಕ
~.~
  • Login or register to post comments
  • 484 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 27, 2008 - 1:40pm — hpn

ಉ: ವಿವೇಕಾನಂದರ ಭಾಷಣ

hpn's picture

ಇದನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ ಕೇಳಿಬಂದ ಥ್ಯಾಂಕ್ಸ್ ಸೇರಿಸಿ ನಿಮಗೆ ಥ್ಯಾಂಕ್ಸ್, ರಾಜೇಶ್ವರಿಯವರೆ.

ವಿವೇಕಾನಂದರ ಭಾಷಣವನ್ನು ಓದಿದ್ದೆ, ಕೇಳಿರಲಿಲ್ಲ. ಇದು ಸಂಗ್ರಹದಲ್ಲಿ ಇಟ್ಟುಕೊಳ್ಳುವಂತಹ ವೀಡಿಯೋ/ಆಡಿಯೋ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 7:20pm — Rajeshwari

ಉ: ವಿವೇಕಾನಂದರ ಭಾಷಣ

Rajeshwari's picture

ವಂದನೆಗಳು ಹರಿಯವರೆ , ನನಗೆ ಅವ್ರನ್ನು ಹೊಗಳಲು ಯಾವುದೇ ಪದಗಳು ದೊರೆಯಲ್ಲಿಲ್ಲ. ವಿವೇಕಾಂದರ ದ್ವನಿಯಲ್ಲಿರುವ ಪ್ರಬದ್ದತೆ, ಪಾಂಡಿತ್ಯಕ್ಕೆ, ನಮಗೆ ಗೊತ್ತಿಲ್ಲದಂತೆ ಅದ್ರೊಳಗೆ ಲೀನವಾಗುತ್ತೇವೆ. ೧೨ ಭಾಗಗಳು ತುಂಬ ಚೆನ್ನಾಗಿ ಮೂಡಿದೆ. "Why we disagree" ಭಾಷಣವು ತುಂಬ ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 12:01pm — ರವಿ

ಉ: ವಿವೇಕಾನಂದರ ಭಾಷಣ

ರವಿ's picture

ಇದು ವಿವೇಕಾನಂದರ ಧ್ವನಿ ಅಲ್ಲ.

ಇದನ್ನು ರಾಮಕೃಷ್ಣ ಮಿಷನ್ ಅವರು ಎಚ್.ಎಮ್.ವಿ. ಹತ್ತಿರ ಮಾಡಿಸಿರೋ ವಿವೇಕಾನಂದರ ಭಾಷಣದ ಧ್ವನಿ ಮುದ್ರಣ.

ಈ ಧ್ವನಿ ಸುಬೀರ್ ಘೋಷ್ ಅವರದ್ದು.
(ಇದನ್ನು hamaracd.com ಅಲ್ಲಿ ಕೇಳಿ ಕೊಳ್ಳಬಹುದು)
ವಿವೇಕಾನಂದರ ಧ್ವನಿಯನ್ನು ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರ್ ರೆಕಾರ್ಡ್ ಮಾಡಿದರಂತೆ, yellow paraffin cylinderನಲ್ಲಿ, ಆದರೆ ಅದು ನಮ್ಮ ಹಳೆ ಅರಮನೆ ಜೊತೆ ಸುಟ್ಟುಹೋಯ್ತಂತೆ! Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 9:34pm — Rajeshwari

ಉ: ವಿವೇಕಾನಂದರ ಭಾಷಣ

Rajeshwari's picture

ರವಿಯವರೆ,

ನನಗೆ ಈ ವಿಷಯ ಗೊತ್ತಿರಲ್ಲಿಲ್ಲ , ತಿಳಿಸಿದಕ್ಕೆ ದನ್ಯವಾದಗಳು.

ರಾಜೇಶ್ವರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 27, 2008 - 11:44pm — sushil

ಉ: ವಿವೇಕಾನಂದರ ಭಾಷಣ

sushil's picture

ಎಷ್ಟು ಥಾಂಕ್ಸ್ ಹೇಳಿದರೂ ಸಾಲದು..
ತುಂಬಾ ಅಧ್ಭುತವಾಗಿದೆ.ರಾಜೇಶ್ವರಿಯವರೇ ಥಾಂಕ್ಯೂ.
ಇಂಥ ಒಳ್ಳೆ ವಿಷಯಗಳನ್ನು ನಿಮ್ಮಿಂದ ಮತ್ತಷ್ಟು ನಿರೀಕ್ಷಿಸುವೆ.
ಮತ್ತೊಮ್ಮೆ ಥಾಂಕ್ಸ್.. Sticking out tongue

-ಸುಶೀಲ್.
ಕನ್ನಡಕಡಲಲಿ ಪುಟ್ಟ ಮೀನು ನಾ..!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 2:33am — Rajeshwari

ಉ: ವಿವೇಕಾನಂದರ ಭಾಷಣ

Rajeshwari's picture

ನನಗೆ ಗೊತ್ತಿರುವ ಒಳ್ಳೆ ವಿಷಯಗಳನ್ನು ಹಂಚಿಕೊಳ್ಳುತ್ತೇನೆ , ಆದ್ರೆ ಈ ಮಾಹಿತಿಯು ನನ್ನ ನಿರೀಕ್ಷೆಯಂತಿಲ್ಲ.

ರಾಜೇಶ್ವರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 28, 2008 - 10:06pm — yuvapremi

ಉ: ವಿವೇಕಾನಂದರ ಭಾಷಣ

yuvapremi's picture

ಹೌದು, ಈ ಭಾಷಣ ವಿವೇಕಾನಂದರದಲ್ಲ.
ಭಾಷಣದ ಮೊದಲು ಬರುವ ಮಹಿಳಾ ನಿರೊಪಕಿಯ ಧ್ವನಿಯಿಂದ ಹೇಳುವುದಾದರೆ ನಮಗೆ ತಿಳಿದಂತೆ ಆ ಕಾಲದಲ್ಲಿ (ಈ ಕಾನ್ಫ಼ರೆನ್ಸಿನಲ್ಲಿ) ಮಹಿಳಾ ನಿರೊಪಕಿಯರು ಇರಲಿಲ್ಲ.

ವಿವೇಕಾನಂದರ ಧ್ವನಿ ಇಲ್ಲದಿದ್ದರೆ ಎನಾಯ್ತು, ಅವರ ಭಾಷಣದ ರೊಪದ ಅಂಸ್ಕರಣಾ ಚಿತ್ರಣವನ್ನು ಕೇಳುವುದೆ ನಮ್ಮ ಸೌಭಾಗ್ಯ ಅಲ್ಲವೆ.

ಈ ಭಾಷಣದ ಪ್ರತಿಗೆ ನಿಮಗೆ ವಂದನೆಗಳು.
-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 2:29am — Rajeshwari

ಉ: ವಿವೇಕಾನಂದರ ಭಾಷಣ

Rajeshwari's picture

ನನಗೆ ಗೊತ್ತಿರುವ ಒಂದು ಒಳ್ಳೆ ವಿಷಯವನ್ನು ತಿಳಿಸಬೇಕೆಂದುಕೊಂಡಿದ್ದೆ , ಆದ್ರೆ ಅದು ಈ ರೀತಿಯಾಗುತ್ತೆ ಅಂತ ಗೊತ್ತಿರಲಿಲ್ಲ, ಇದ್ರ ಜೊತೆಗೆ ತುಂಬ ನಿರಾಸೆ ಆಯ್ತು. ಇನ್ನು ಹೆಚ್ಚಿನ ಜನರು ನಿರಾಸೆಗೊಳಾಗುವುದರೊಳಗೆ ಈ ಮಾಹಿತಿಯನ್ನು ಹಿಂತೆಗೆದುಕೊಳ್ಳಬೇಕೆಂದುಕೊಳ್ಳುತ್ತಿದ್ದೇನೆ.

ದಯವಿಟ್ಟು ತಿಳಿಸಿ ಈ ಮಾಹಿತಿಯನ್ನು ಹೇಗೆ ಡಿಲೀಟ್ ಮಾಡಬೇಕೇಂದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 29, 2008 - 9:51am — hpn

ಉ: ವಿವೇಕಾನಂದರ ಭಾಷಣ

hpn's picture

ರಾಜೇಶ್ವರಿಯವರೆ, ನಿರಾಸೆಪಟ್ಟುಕೊಳ್ಳುವಂತಾದ್ದು ಏನೂ ಇಲ್ಲ ಅನ್ಸತ್ತೆ. ಸ್ವತಃ ವಿವೇಕಾನಂದರ ಧ್ವನಿಯಲ್ಲದಿದ್ದರೆ ಏನು, ಅದು ಅವರದ್ದೇ ಭಾಷಣ ಅಲ್ವೆ? Smiling

re-construction ಎಲ್ಲರೂ ಮಾಡ್ತಾರೆ. ಇದಕ್ಕೂ ತನ್ನದೇ ಆದ ಇಂಪಾರ್ಟೆನ್ಸ್ ಇರತ್ತೆ Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭೀಮಸೇನ ಜೋಶಿ - ಈಗ ಭಾರತ ರತ್ನ!
  • ಪುರಂದರದಾಸರ ಎರಡು ಪದಗಳು
  • ಆಶ್ಡೆನ್ ಪ್ರಶಸ್ತಿ
  • ಕನ್ನಡದ ಸತ್ಯನ ಲವ್ವು ತಮಿಳುನಾಡು, ಆಂದ್ರ, ಮಾರಾಶ್ಟ್ರ, ಡೆಲ್ಲಿಯಾಗೆ
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
Syndicate content

ಲೇಖಕರು

Rajeshwari's picture

ಪೂರ್ಣ ಹೆಸರು
Rajeshwari

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
  • ಮುಂಬಯಿ ಘಟನೆಯ ಬಗ್ಗೆ "ಪ್ರಸೂನ್ ಜೋಶಿಯ" ಕವನ: ಈ ಬಾರಿ ಇಲ್ಲ
  • ಸಾವಿನ ಹತ್ತಿರ
  • ಸಕಲವೂ ಈಶ್ವರಮಯವಾದುದು
  • ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು
  • ನನ್ನ ತಪ್ಪೇ ಅಥವಾ ಸಿನಿಕತನವೇ?
  • ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 248 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator