ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

positive thinking ಅಂದರೆ?

June 24, 2008 - 6:53pm — ಸಂಗನಗೌಡ

ಎಸ್ಟೋ ಸಲ, ’ಇಂತದನ್ನು ಮಾಡಬೇಡ’ ಅಂತ ಎಸ್ಟು ಹೇಳಿದರೂ ಮಕ್ಕಳು ಅದೇ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಾರೆ,./ ಎಸ್ಟೋ ಸಲ ನಾವೇ, ’ಅದನ್ನು ಮಾಡಬಾರದು’ ಅಂತ ಎಸ್ಟು ಸಲ ಅಂದುಕೊಂಡರೂ ಆ ತಪ್ಪು ಮತ್ತೆ ಮರುಕಳಿಸುತ್ತದೆ.../

ಯಾವಾಗಲು ಅದನ್ನು ಮಾಡಬಾರದು, ಅದನ್ನು ಮಾಡಬಾರದು ಅಂದುಕೊಳ್ಳುತ್ತಾ,.. ಅದನ್ನೇ ನಮಗೇ ತಿಳಿಯದಂತೆ ಮಾಡಿ ಬಿಡುತ್ತೇವೆ,.. ಇದಕ್ಕೇನು ಕಾರಣ?

ಅಂದರೆ ನುಡಿ ಅನ್ನುವದು ನಮ್ಮ ಬದುಕಲ್ಲಿ ಏಟೊಂದು ನಿಕ್ಕುವ ಪರಿಣಾಮ ಬೀರುತ್ತದೆಯೆಂದರೆ, ಒಂದೊಂದು ಪದವೂ ನಮ್ಮ ಮಿದುಳಿನಲ್ಲಿ ಒಂದು ಪಾಪೆ(picture)ಅನ್ನು ಮೂಡಿಸುತ್ತದೆ. ’ಜೈಲು’ ಅಂದಾಗ ಜೈಲಿನ ಪಾಪೆ ಮಿದುಳಲ್ಲಿ ಮೂಡುತ್ತದೆ.

"ಇಂತದನ್ನು ಮಾಡುವದು" ಅನ್ನುವದನ್ನು ಕಾಣುವದಕಿಂತ "ಇಂತದನ್ನು ಮಾಡಬಾರದು" ಅನ್ನುವದನ್ನು ಕಾಣುವದು ನಮ್ಮ ಮಿದುಳಿಗೆ ತುಂಬಾ ತ್ರಾಸು. ಒಮ್ಮೆ ನಡೆದದ್ದು,.. ನನ್ನ ಇಬ್ಬರು ಗೆಳೆಯರು, ತುಂಬ ಚಿಕ್ಕವನಿದ್ದಾಗ, ಇಬ್ಬರಿಗೂ ಸುಮಾರು ಎಂಟು ವರುಶ ವಯಸ್ಸು,.. ಮರವೊಂದರ ಮೇಲೆ, ಕೊಂಬೆಗಳನ್ನು ಹಿಡಿದುಕೊಂಡು ತೂಗಾಡುತ್ತಿದ್ದರು,.. ಅಸ್ಟರಲ್ಲಿ ಜೋರಾಗಿ ಗಾಳಿ ಬೀಸತೊಡಗಿತು,.. ಅವರು ಬೀಳುವಂತಾದುದನ್ನು ಒಬ್ಬನ ತಂದೆ, ಮತ್ತು ಇನ್ನೊಬ್ಬನ ತಾಯಿ ನೋಡಿದರು,.. ಮೇಲಿನ ಕೊಂಬೆಯಲ್ಲಿ ತೂಗಾಡುತ್ತಿದ್ದವನ ತಂದೆ,. "ಸಂದೀಪಾ,.. ಗಟ್ಟಿಯಾಗಿ ಕೊಂಬೆನಾ ಹಿಡಿದುಕೋ" ಅಂತ ಕೂಗಿದರು,.,. ಅಸ್ಟರಲ್ಲಿ ಕೆಳಗಿನ ಕೊಂಬೆಗೆ ತೂಗಾಡುತ್ತಿದ್ದ ಮಲ್ಲು ಬಿದ್ದು ಬಿಟ್ಟ.., ಆತನ ತಾಯಿ, "ಮಲ್ಲ,. ಕೆಳಗೆ ಬೀಳಬೇಡ" ಅಂತ ಕೂಗಿದ್ದರು. ಅದಕ್ಕೆ ಆ ಮಗುವಿನ ಎಂಟು ವರುಶದ ಮೆದುಳು ಮೊದಲು ತಾನು ಬೀಳುತ್ತಿರುವಂತೆ ಪಾಪೆಯನ್ನು ಕಂಡು ಆಮೇಲೆ ಅದು ಆಗದಂತೆ ತಡೆಯಬೇಕು ಅನ್ನುವ ಜತನದಲ್ಲಿ ತೊಡಗಿತು.

actually ಜತನ(ಪ್ರಯತ್ನ)ಗೈಯಲು ಹೇಳುವದೆಂದರೆ ನೀವು ಮೆದುಳಿಗೆ ಸೋಲು ಅಂತ ಹೇಳಿದಂತೆ. ಹೌದು., ಒಂದು ಸಣ್ಣ ಎಕ್ಸ್‍ಪೆರಿಮೆಂಟ್ ಮಾಡಿ ನೋಡಿ,.. ಒಬ್ಬ ಹುಡುಗನ ಕೈಯಲ್ಲಿ ಪೆನ್ಸಿಲ್ ಒಂದನ್ನು ಕೊಟ್ಟು, "ಇದನ್ನು ಬೀಳಿಸಲು ಜತನಗೈ" ಅಂತ ಹೇಳಿ. ಹೆಚ್ಚಿನವರು ಹಿಡಿದಿರುವ ಪೆನ್ಸಿಲ್ ಅನ್ನು ಬಿಟ್ಟು ಅದು ಬೀಳುವದನ್ನು ನೋಡುತ್ತಾರೆ,.. ನೀವು ಮತ್ತೆ ಹೇಳಿ, "ನನ್ನ ಮಾತನ್ನು ತುಸು ಗಮನದಿಂದ ಕೇಳಿ,. ನಾನು ಹೇಳುತ್ತಿರುವದು ಪೆನ್ಸಿಲ್ ಅನ್ನು ಬೀಳಿಸಲು ಜತನಗಯ್(ಟ್ರೈ ಮಾಡು) ಎಂದು" .... ಆಗ ಹೆಚ್ಚಿನವರು ಪೆನ್ಸಿಲ್ ಅನ್ನು ಕೈಯಲ್ಲಿ ಹಿಡಿದು ತಿನುಕುವಂತೆ ಮಾಡುತ್ತಾರೆ,. ಆದರೆ ಪೆನ್ಸಿಲ್ ಅನ್ನು ಬೀಳಿಸುವದಿಲ್ಲ,. ಅಂದರೆ,.. ಅವರು ಅದನ್ನು ಪೆನ್ಸಿಲ್ ಬೀಳಿಸುವದಲ್ಲಿ ಸೋಲು ಅಂದಂತೆ ಪರಿಗಣಿಸುತ್ತಾರೆ,.

ಅದಕ್ಕಾಗಿ "ಪ್ರಯತ್ನಪಡುವೆ","ಟ್ರೈ ಮಾಡ್ತೀನಿ" ಅನ್ನುವ ಪದಗಳನ್ನು ತೆಗೆದು ಹಾಕಿ.

~.~
  • Login or register to post comments
  • 126 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಕ್ತಾಯ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
  • "ಮಗ"
  • ಇಸ್ತ್ರೀ
  • ನೀಳ್ಗತೆ
Syndicate content

ಲೇಖಕರು

ಸಂಗನಗೌಡ's picture

ಪೂರ್ಣ ಹೆಸರು
ಸಂಗನಗೌಡ

ಪರಿಚಯ

ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಕೆಲಸ ಮಾಡಿಕೊಂಡಿದ್ದೇನೆ. ಓದು, ಆಗಾಗ ಹಾಡು ಬರೆಯುವದು, ಟ್ರೆಕಿಂಗ್, ಕೆಲವೊಮ್ಮೆ ಹಾಡುವದು, ಬ್ಲಾಗಿಂಗ್ ಇಸ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಕೋಸಿ-ಬಿಹಾರದ ಕಣ್ಣೀರು
  • ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
  • ಹಬ್ಬಗಳ ನಡುವೆ ಸಂಪದದ ಹಬ್ಬ
  • ಬಿಡುಗಡೆಯ ನಂತರದ ಬೇಡಿಗಳು (೩)

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ಕಚೇರಿ ಎಂಬ ನರಕ-೧
    August 29, 2008 - 1:15pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:13pm
  • kannadakanda
    ಉ: ಬಿಡ್ತಾರ್‍
    August 29, 2008 - 1:09pm
  • hpn
    ಉ: ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
    August 29, 2008 - 1:09pm
  • srinivasps
    ಉ: ಕುಹೂ ದನಿಯು ಕಿವಿ ತೂತ ಕೊರೆದಿತ್ತು!
    August 29, 2008 - 1:06pm
  • kannadakanda
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 1:05pm
  • kannadakanda
    ಉ: ಪೆಱೆ/ಹೆಱೆ
    August 29, 2008 - 12:59pm
  • madhava_hs
    ಉ: ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಧ್ಯವೇ??
    August 29, 2008 - 12:57pm
  • kannadakanda
    ಉ: must, can, may - ಕನ್ನಡದಲ್ಲಿ ಸಮಗಳೇನು?
    August 29, 2008 - 12:56pm
  • vikashegde
    ಉ: ಅಬ್ಬ, ರಾಷ್ತ್ರಕ್ಕೇ ಅವಮಾನ!
    August 29, 2008 - 12:37pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 49 ಅತಿಥಿಗಳು ಆನ್ಲೈನ್ ಇರುವರು.


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator