Internet Explorer ಬಳಸುತ್ತಿರುವ ಸಂಪದ ಓದುಗರಿಗೆ...
ಪ್ರಿಯ ಸಂಪದಿಗರೆ,
ನೀವು ನಿಮ್ಮ ಕಂಪ್ಯೂಟರಿನಲ್ಲಿ ಇಂಟರ್ನೆಟ್ ಬ್ರೌಸ್ ಮಾಡುವುದಕ್ಕೆ Internet Explorer ಬಳಸುತ್ತಿದ್ದು ಅದರಲ್ಲಿಯೇ ಸಂಪದವನ್ನೂ ಓದುತ್ತಿದ್ದಲ್ಲಿ ಸಂಪದ ಓದುವಾಗ ನಿಮಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ತಪ್ಪದೆ ನಮಗೆ ಬರೆದುಕಳುಹಿಸಿ (ಅಥವ ಇಲ್ಲಿ ಒಂದು ಕಾಮೆಂಟ್ ಮೂಲಕ ತಿಳಿಸಿ). ಸಾಧ್ಯವಾದರೆ ಆಯಾ ತೊಂದರೆಯ ಒಂದು ಸ್ಕ್ರೀನ್ ಶಾಟ್ (screen shot) ಕೂಡ ಹಿಡಿದು ಕಳುಹಿಸಿ.
ಸಂಪದವನ್ನು ಉತ್ತಮ ಪಡಿಸುವಲ್ಲಿ ನೀವು ಈ ಮೂಲಕ ಭಾಗಿಯಾಗಬಹುದು.

- Login or register to post comments
- 1020 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
ಉ: Internet Explorer ಬಳಸುತ್ತಿರುವ ಸಂಪದ ಓದುಗರಿಗೆ...
ಲಿನಕ್ಸಿನಲ್ಲಿ ಸ್ಕ್ರೀನ್ ಶಾಟ್ ಟೂಲ್ ಇರುವಂತೆ ವಿಂಡೋಸ್ (xp) ನಲ್ಲಿ ಏನಾದರೂ ಟೂಲ್ ಇದೆಯೇ? ಹೊಸದಾಗಿ ಹಾಕಿಕೊಳ್ಳಬೇಕಾದರೆ ಒಂದು ಕೊಂಡಿ ಕೊಡಿ
"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"
ಉ: Internet Explorer ಬಳಸುತ್ತಿರುವ ಸಂಪದ ಓದುಗರಿಗೆ...
ನಿಮ್ಮ ಕೀ ಬೋರ್ಡ್ ನಲ್ಲಿರೋ "Print Screen" (Prt Scr) ಎಂಬ ಬಟನ್ ಒತ್ತಿದರಾಯ್ತು. Screenshot ಕಾಪಿ ಆಗತ್ತೆ. ನಂತರ Photoshop ಅಥವ Paintshop ನಲ್ಲಿ ಹೊಸ ಫೈಲು ಓಪನ್ ಮಾಡಿಕೊಂಡು Ctrl + V ಪ್ರೆಸ್ ಮಾಡಿ ಉಳಿಸಿಟ್ಟುಕೊಳ್ಳಬಹುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: Internet Explorer ಬಳಸುತ್ತಿರುವ ಸಂಪದ ಓದುಗರಿಗೆ...
ಪುಟವನ್ನು ಪಿಡಿಎಫ್ ಆಗಿ ಪ್ರಿಂಟ್ ಮಾಡಿಕೊಂಡೂ ಸ್ಕ್ರೀನ್ ಶಾಟ್ ತೆಗೆಯಬಹುದಲ್ವೇ? ಇದಕ್ಕೆ ಪಿಡಿಎಪ್ ಕ್ರಿಯೇಟರ್ ಬಳಸಿ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: Internet Explorer ಬಳಸುತ್ತಿರುವ ಸಂಪದ ಓದುಗರಿಗೆ...
ಹಂಸಾನಂದಿಯವರೆ...ಪಿಡಿಎಪ್ ಕ್ರಿಯೇಟರ್ ಹೇಗೆ ಉಪಯೋಗಿಸೊದು... ಅದನ್ನ ಇಳಿಸಿಕೊಳ್ಳೋಕೆ ಯಾವ್ದಾದ್ರೂ ಕೊಂಡಿ ಇದೆಯೆ?? ಉಚಿತವಾಗಿ!!!
ನನ್ನಿ
ಚಿ.ರಂ.ಶಿ.
------------------------------------------------------
ನಾವು ಅವನ ಸ್ಥಾನದಲ್ಲಿ ಯೋಚಿಸಿದರೆ, ಜಗಳಕ್ಕೆಲ್ಲಿದೆ ಜಾಗ???
ಉ: Internet Explorer ಬಳಸುತ್ತಿರುವ ಸಂಪದ ಓದುಗರಿಗೆ...
ಇಲ್ಲಿ ನೋಡಿ
http://sourceforge.net/projects/pdfcreator/
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/