ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.

May 4, 2008 - 5:16pm — omshivaprakash

 ಹತ್ತನೇ ತರಗತಿಯ ಪರೀಕ್ಷಾ ಪಲಿತಾಂಶ ನೋಡಲಿಕ್ಕಂದು kseeb.org ಗೆ ಭೇಟಿ ಕೊಟ್ಟ ನನಗೆ ಇನ್ನೊಂದೆರಡು ಘಂಟೆ ಕಾಯಬೇಕಾಗಿ ಬಂತು. ಆಗ ವೆಬ್ ಸೈಟ್ ನಲ್ಲಿದ್ದ ಇತರೆ ಕೊಂಡಿಗಳನ್ನ ಕ್ಲಿಕ್ಕಿಸುತ್ತಿದ್ದಾಗ ಹೊರಬಿತ್ತು ನೋಡಿ ಈ ಸುದ್ದಿ. 

ಅಲ್ಲೇ ಇದ್ದ http://karnatakaeducation.org.in/  ನೋಡಿದಾಕ್ಷಣ (ಇಷ್ಟೊತ್ತಿಗೆ ನೀವು ನೋಡಿರ ಬೇಕಲ್ಲಾ) ನಮ್ಮ ಸರ್ಕಾರಿ ವೆಬ್ ಸೈಟ್ ಗಳ ಸುರಕ್ಷತೆ ಎಷ್ಟು ಚೆನ್ನಿದೆ ಅನ್ನಿಸ್ತು. 

ಅದನ್ನ ಬಿಡಿ. ಈ ಕೊಂಡಿ ನೋಡಿ : http://karnatakaeducation.org.in/administrator/   ಹ್ಯಾಕ್ ಆಗಿದೆ.

 ದಿನಾ ಬೆಳಗ್ಗೆ ಎದ್ರೆ ಇತ್ತೀಚೆಗೆ ಇಂತಹಗಳದ್ದೇ ಸುದ್ದಿ. ಆ ಸರ್ಕಾರದ ವೆಬ್ ಸೈಟ್ ಹ್ಯಾಕ್ ಆಯ್ತು ಈ ಸರ್ಕಾರದ ವೆಬ್ ಸೈಟ್ ಹ್ಯಾಕ್ ಆಯ್ತು ಅಂತ. ಐ.ಟಿ ಕಂಪನಿಗಳಿಗೆ ಕೊಟ್ಯಾಂತರ ರೂಪಾಯಿ ಜಮೀನುಗಳನ್ನು ಬರೆದು ಕೊಡುವ ಸರ್ಕಾರಕ್ಕೆ ತನ್ನ ವೆಬ್ ಸೈಟ್ ಗಳನ್ನ ಸುರಕ್ಷಿತವಾಗಿಡಲಿಕ್ಕೇನು ಕಷ್ಟ? 

ಈ ಹ್ಯಾಕ್ ನ ಕೆಲವು ಸ್ಕ್ರೀನ್ ಶಾಟ್ಗಳು ನಿಮ್ಮ ಮುಂದೆ ಬರಲಿವೆ.

 

 

  • ಮಾಹಿತಿ ಫಲಕ
~.~
  • Login or register to post comments
  • 1023 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 5, 2008 - 12:10am — hpn

ಉ: ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.

hpn's picture

ಬಿಸಿ ತಟ್ಟಿದ ಮೇಲೆಯೇ ಬುದ್ಧಿ ಬರೋದು ಬಿಡು. ಆದರೆ ಈ ಬಗ್ಗೆ ಅವರುಗಳಿಗೇ ಗೊತ್ತಿದೆಯೋ ಇಲ್ಲವೋ ಅನ್ನಿಸುತ್ತಿದೆ!

ವಿ ಟಿ ಯು ಸೈಟು ಕೂಡ ಹೀಗೆಯೇ ಬೇಕಾಬಿಟ್ಟಿ ನಡೆಸುತ್ತಿದ್ದರು. ಇತ್ತೀಚೆಗೆ ಭೇಟಿ ಕೊಟ್ಟಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 5, 2008 - 3:59pm — yuvapremi

ಉ: ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.

yuvapremi's picture

ಇದೆಲ್ಲ ಏನು ಹೊಸತಲ್ಲ ಬಿಡಿಪ್ಪ.
ನಮ್ಮ ಭಾರತದ National security ವೆಬ್ ಸೈಟ್ ಗಳು ಎಷ್ಟೊ ಸಾರಿ ಹ್ಯಾಕ್ ಆಗಿವೆ.

ಎಲ್ಲಾ ತರಹ ಹ್ಯಾಕ್ ಗಳಿಗಿಂತ ಈ ಚೈನ ದೇಶದವರು ಮಾಡುತಿರುವ ಹ್ಯಾಕ್ ವಿಪರೀತ ಹಾಗು ದ್ವಂಸಕಾರಿಯಾಗಿದೆಯಂತೆ.
ಅದೊ ಅಲ್ಲದೆ ಅವರು ದ್ವೇಷಪೊರಕವಾಗಿ ಈ ಹ್ಯಾಕ್ ಗಳನ್ನ ಮಾಡುತಿದ್ದಾರೆನ್ನಲಾಗಿದೆ.
ಇದು ಸರ್ಕಾರದ ಗಮನಕ್ಕೆ ಕಳೆದ ಕೆಲವು ತಿಂಗಳಲ್ಲಿ ಬಂದಿದ್ದರು ಸರಿಬಡಿಸುವ ಕಾರ್ಯ ಇನ್ನು ಆಮೆ ಗತಿಯಲ್ಲು ಕಾಣುವಂತಾಗಿಲ್ಲ.

-ಯುವಪ್ರೇಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 5, 2008 - 5:00pm — omshivaprakash

ಉ: ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.

omshivaprakash's picture

ಇದು ಹೊಸತನ್ನ ಪ್ರೇಮಿಗಳೆ,
ಆದರೆ, ಹೊಸತಲ್ಲ ಅಂತ ಅದನ್ನ ಎಲ್ಲರಿಗೆ ತಿಳಿಸದೇ ಕುಳಿತು ಕೊಳ್ಳೋದು ತಪ್ಪಲ್ವಾ. ಅದಕ್ಕೆ ಇಲ್ಲಿ ಹಾಕಿದ್ದೇನೆ. ಮಾಹಿತಿ ಫಲಕದಲ್ಲಿ. ನಮ್ಮವರನ್ನ ಬಡಿದೆಬ್ಬಿಸಿದದ್ರೇನೆ ಮೈದಡವಿ ಸ್ವಲ್ಪ ಕೆಲಸ ಮಾಡೋದು. ಇಲ್ಲಾಂದ್ರೆ ಸಿಲಿಕಾನ್ ಮಹಾನಗರ ಅದು ಇದು ಅಂತ ಬಾಯ್ನಲ್ಲಿ ಮಾತ್ರ ಅನ್ನಿಸ್ಕೊಳ್ಳೋಹಾಗಾಗತ್ತೆ.

ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಸ್ರೋ ವೆಬ್ ಸೈಟ್ ಕನ್ನಡದಲ್ಲಿ
  • ನನ್ನ ಹೊಸ ಕಾರ್ಟೂನ್ ವೆಬ್ ಸೈಟ್
  • ವೆಬ್ ೨.೦ - ಅಂತರ್ಜಾಲಿಗಳಿಗೆ ಹೊಸ ಅನುಭವ
  • ಈಗ ಜಿ ಎನ್ ಯು / ಗ್ನೂ ಕನ್ನಡದಲ್ಲಿ
  • ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?
Syndicate content

ಲೇಖಕರು

omshivaprakash's picture

ಪೂರ್ಣ ಹೆಸರು
ಓಂಶಿವಪ್ರಕಾಶ ಎಚ್ ಎಲ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಇಷ್ಟೇನಾ...!?
  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !

ಇತ್ತೀಚಿನ ಪ್ರತಿಕ್ರಿಯೆಗಳು

  • Arunjavgal
    ಉ: ಬೆಂಗಳೂರಿನಿಂದ ಹುಬ್ಬಳ್ಳಿ ಒಂದು ಸುತ್ತು
    September 8, 2008 - 11:28pm
  • anamadheya
    ಉ: ವಾರಾಂತ್ಯ ಹೇಗಿತ್ತು?
    September 8, 2008 - 10:41pm
  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 148 ಅತಿಥಿಗಳು ಆನ್ಲೈನ್ ಇರುವರು.


"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator