ನನ್ನೊಳಗೆ ನನ್ನೊಳಗೆ
ನನ್ನೊಳಗೆ ನನ್ನೊಳಗೆ
ಇಂದೆನೋ ಅಗೋಗಿದೆ
ಎದೆಯ ಬಾಚದ ಕವಿತೆಯೊಂದು
ನೂರು ಪದಗಳ ಬಿಡಿಸಿತಂದು
ನನ್ನನು ಕೋಳ್ಳುತ್ತಿದೆ
ಪ್ರೀತಿಯ ಹೆಳಲು ನಾಚುತಿದೆ
ಹೆಳದೆ ಕೆಳದೆ, ಅಂದು ನಾ ಮತಾಡಿದೆ
ಮುಂದೆನು ನೊಡದೆ, ನಿನ್ನ ಮೇಲೆ ಮನಸಾಗಿದೆ
ನಿನಗೇನೆ ಇಂದಾಗಲಿ, ನನ್ನೇದೆಯ ನೀ ಸಿರಿಕೊ
ಎಲ್ಲಿಯು ಹೊಗದೆ, ನನ್ನಲ್ಲಿಯೆ ಅಂಟಿಕೊ
ನನ್ನೊಳಗೆ ನನ್ನೊಳಗೆ
ಇಂದೆನೋ ಅಗೋಗಿದೆ
ದಿನಚರಿ ಪುಟ್ಟದಲ್ಲಿ, ನಿನ್ನದೆ ನೆನಪಾಗಿದೆ
ಕೇಳುಬಾ ಪ್ರೀತಿಯೆ, ನನ್ನೆದೆ ಕೋರಿಕೆ
ಕೇಳುಬಾ ಪ್ರೀತಿಯೆ, ನನ್ನೆದೆ ಕೋರಿಕೆ
ಮನೆಯ ದೀಪ ಉರಿಸಲು, ನಿನ್ನ ನೆರಳು ಬೇಕಾಗಿದೆ
ಬಿಡದ ಮಾತಿಗೆ ಕಿವಿಕೊಡಲು ಹತ್ತಿರ ಕೋರುತಿದೆ
ಏಲ್ಲೋ ಜನ್ಮವಿಟ್ಟು ಸೆರೆಯಾದೆವಿಪ್ರೀತಿಗೆ
ಸುಳಿವಿಲ್ಲದ ಜಾಗದೆಡೆಗೆ ಹೃದಯ ಜಾರೋಗಿದೆ
ನನ್ನೊಳಗೆ ನನ್ನೊಳಗೆ
ಇಂದೆನೋ ಅಗೋಗಿದೆ
ಎದೆಯ ಬಾಚದ ಕವಿತೆಯೊಂದು
ನೂರು ಪದಗಳ ಬಿಡಿಸಿತಂದು
ನನ್ನನು ಕೋಳ್ಳುತ್ತಿದೆ
ಪ್ರೀತಿಯ ಹೆಳಲು ನಾಚುತಿದೆ

- Login or register to post comments
- 268 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: