ನಾನು ಯಾವ ಆತ್ಮ
ಪುಣ್ಯ ಕಾರ್ಯ ಮಾಡಿದವ ಪುಣ್ಯಾತ್ಮ
,
ಪಾಪಗಳನ್ನು ಮಾಡಿದವ ದುರಾತ್ಮ
ಪಾಪವನ್ನು ಮೆಟ್ಟಿ, ಪುಣ್ಯವನ್ನು ಕಟ್ಟಿ
ನೆಡೆದಾಡಿದವ ಇಳೆಯೊಳಗೆ ಮಹಾತ್ಮ
ದೇಶಕ್ಕಾಗಿ ಮಡಿದವ ಹುತಾತ್ಮ,
ಇದರೊಳಗೆ ನಾನ್ಯಾರೆಂದು ತಿಳಿಯದವ ನಿರಾತ್ಮ||

- Login or register to post comments
- 338 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ನಾನು ಯಾವ ಆತ್ಮ
ಪ್ರೇತಾತ್ಮ (ಅಂತರಪಿಶಾಚಿ) ತಮಾಷೆಗೆ
