ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

123456

March 16, 2008 - 11:59pm — santhosh kumar

ಕನಸಿನ ಚೆಲುವೆ
ಚೆಲುವೆ ಚೆಲುವೆ ನೀ ಎಲ್ಲಿರುವೆ
ನಾ ನಿನಗಾಗಿ ಕಾದಿರುವೆ
ಕನಸಲ್ಲಿ ಬರುವೆ ,,ಮನದಲ್ಲಿ ಇರುವೆ
ಇ ಜೀವವೇ ನೀ ಆಗಿರುವೆ .
ನಿದ್ದೆಯೂ ಹೊತ್ತು ನೀ ಮಾತ್ರ ಬರುವೆ
ನನ್ನ ನಿದ್ದೆಯನ್ನ ಕೆಡಿಸಿರುವೆ
ಹಸಿವೆಯು ಇಲ್ಲ ,,ನಿದ್ದೆಯು ಇಲ್ಲ
ತಲೆಯ ತುಂಬಾ ನೀ ತುಂಬಿರುವೆ ,ನೀ ತುಂಬಾ ಬಳಲಿರುವೆ
ಚೆಲುವೆ ಚೆಲುವೆ ನೀ ಎಲ್ಲಿರುವೆ ?
ಕಲ್ಪನೆಯಲ್ಲಿ ನಿನ್ನ ಚಿತ್ರ ಬರೆದಿರುವೆ
ಕನಸಿನ ಆ ಚಿತ್ರವೇ ನೀ ಆಗಿರುವೆ
ಎಲ್ಲಿ ಹೋದರು ನಿನ್ನ ನಾ ಹುಡುಕುತಿರುವೆ
ಏಕೆ ನೀ ನನ್ನ ಕಾಡುತಿರುವೆ
ನೀ ಸಿಗುವವರೆಗೂ ನಾ ಹುಡುಕುತಿರುವೆ..
"ಚೆಲುವೆ ,ಚೆಲುವೆ ನೀ ಎಲ್ಲಿರುವೆ. "

  • ಕಾವ್ಯ ಮತ್ತು ಕವನ
~.~
  • Login or register to post comments
  • 211 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನವಳು
  • ಓಹ್! ಇವಳೆನಿತು ಚೆಲುವೆ!
  • ಯಾವ ಊರಿನ ಚೆಲುವೆ
  • ಶುಭಾಶಯ...
  • ಚೆಲುವಾಂತ ಚೆನ್ನಿಗ, ಚೆಂದುಳ್ಳಿ ಚೆಲುವೆ
Syndicate content

ಲೇಖಕರು

santhosh kumar's picture

ಪೂರ್ಣ ಹೆಸರು
santhosh kumar

ಪರಿಚಯ

ನಾನು ಸಂತೋಶ್ ಕುಮಾರ್ ಅಂತಾ ..
ನನ್ನ ಗುರಿ ಇತ್ತು ..ಒಬ್ಬ ಕವಿ ಆಗೋಣ ಅಂತಾ
ಅದು ನನ್ನ ಪಾಲಿಗೆ ಸಿಗಲಿಲ್ಲ್ಲ ಅಂದ್ರೆ ....ಇದ್ದೆ ಇದೆಯೆಲ್ಲ ಜೀವನದಲ್ಲಿ
ಕಷ್ಟ ..ನಷ್ಟ ಅಂತಾ ನನ್ನ ಹೃದಯಕ್ಕೆ ಬಂದು ಅಂಟಿಕೊಂಡಿದೆ ಅನ್ನೋ ಹಾಗೆ
ಆಗಿ ...ಒಂದು ಸಮಸ್ಯೆ ಆಯ್ತು ಅಷ್ಟೇ..
ಎಲ್ಲರ ಮನಸು ಒಂದು ಸಿಹಿ ಕನಸಿನಂತೆ "
ಎಲ್ಲರನ್ನ ಅರ್ಠ ಮಾಡಿಕೊಳೋದಕ್ಕೆ ಪ್ರಯತ್ನ
ಮಾಡಿಸೋಕ್ಕೆ ..ಕವನ ಬರೀತೀನಿ ಅಷ್ಟೇ....

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಇಷ್ಟೇನಾ...!?
  • ಖರ್ಚುಳಿಸಲು ವಿಡಿಯೋ ಕಾನ್ಫರೆನ್ಸಿಂಗ್ ಮೊರೆ ಹೊಕ್ಕ ಐಟಿ ಕಂಪೆನಿಗಳು
  • ಕೊಲಂಬಿಯ ಪಟ್ಟಣದ ಸಂತೆ !
  • ವಾರಾಂತ್ಯ ಹೇಗಿತ್ತು?
  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !

ಇತ್ತೀಚಿನ ಪ್ರತಿಕ್ರಿಯೆಗಳು

  • Arunjavgal
    ಉ: ಬೆಂಗಳೂರಿನಿಂದ ಹುಬ್ಬಳ್ಳಿ ಒಂದು ಸುತ್ತು
    September 8, 2008 - 11:28pm
  • anamadheya
    ಉ: ವಾರಾಂತ್ಯ ಹೇಗಿತ್ತು?
    September 8, 2008 - 10:41pm
  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 163 ಅತಿಥಿಗಳು ಆನ್ಲೈನ್ ಇರುವರು.


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator