ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ

ದೋಸೆ

August 28, 2007 - 4:49pm — mahesha

ದೋಸೆ ದೋಸೆ
ನಿನ್ನ ಮೇಲೆ ನನ್ನ ಆಸೆ
ಆದ್ರೆ ಏನ್ ಮಾಡ್ಲಿ..
ನಾನಿರೋದು ಸಾನ್ ಹೋಸೆ! Smiling

ಇಲ್ಲಿನ ಸರವಣ ಭವನದಲ್ಲಿ
ಹೋದೆ ತಿನ್ನಕ್ಕೆ ದೋಸೆ
ಹತ್ತು ಡಾಲರಂತೆ ಒಂದಕ್ಕೆ
ಆದ್ರೂ ರುಚಿ ಬಲು ನಿರಾಸೆ

ನಮ್ ಸೂಪರ್‍ ಮೈಸೂರ
GTRನ ಮಸಾಲೆದೋಸೆ
ಬರೀ ಹತ್ತು ರುಪಾಯಿ
ತಿಂದ್ರೆ ಆಹಾ ಎಂತ ಸೊಗಸು!

==========================
ಸುಮ್ನೆ ಅಮೆರಿಕದಲ್ಲಿ ಇರೊರ ಹೊಟ್ಟಿ ಉರಿಸುಮ ಅಂತ, ತಮಾಸೆಗೆ Smiling

  • ಕಾವ್ಯ ಮತ್ತು ಕವನ
~.~
  • Login or register to post comments
  • 744 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 28, 2007 - 6:45pm — betala

ಉ: ದೋಸೆ

betala's picture

ಏನ್ ’ದೋಸೆ’ ಹಾಡು ಬರೆದೆ ಮಾಯ್ಸಣ್ಣ , ಸೂಪರ್ Smiling

ನಂಗೆ ಮೈಸೂರು "ಮೈಲಾರಿ ಹೋಟೆಲ್" ದೋಸೆ , ದ್ವಾರಕ ಭವನ ಖಾಲಿ ದೋಸೆ, ವಿಧ್ಯಾರ್ಥಿ ಭವನ "ಮಸಾಲೆ ದೋಸೆ", ಎಲ್ಲ ನೆನಪಿಗೆ ಬರ್ತಾಯಿದೆ .... ಅದರ ಜೊತೆಗೆ ಲಿಟರ್ ಚಟ್ನಿ ಕೂಡ !!! Smiling , ಹಾಗೆ ನಮ್ಮಜ್ಜಿ ಮಾಡೊ ಗರಿ ಗರಿ ದೋಸೆ ಕೂಡ ...

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 28, 2007 - 7:03pm — ಸಂಗನಗೌಡ

ಉ: ದೋಸೆ

ಸಂಗನಗೌಡ's picture

ಸಕ್ಕತ್ತಾಗಿದೆ ನಿಮ್ಮ ಪ್ರಾಸದ ವರಸೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2007 - 12:25am — hamsanandi

ಉ: ದೋಸೆ

hamsanandi's picture

ಅಯ್ಯೋ ಮನಸೇ!
ಇರೋದ್ ಸ್ಯಾನ್ ಹೋಸೆ
ಅಂತ್ಯಾಕ್ ನಿರಾಸೆ?

ದೋಸೆಮೇಲಾದ್ರೆ
ತಡೀಲಾರ್ದಾಸೆ
ಮೆಂತ್ಯ ಅಕ್ಕಿ
ಮೇಲುದ್ದಿನ್ಬೇಳೇ
ಹಾಕಿ ನೆನೆಸೇ!

ನಾಕು ಗಂಟೆ ಬಿಟ್ಟು
ರುಬ್ಬು ಗುಂಡಲ್ಹಾಕಿ
ಚೆನ್ನಾಗ್ ತಿರುವಿಟ್ರೆ
ತಯಾರ್ ದೋಸೆಹಿಟ್ಟು!

ಮಾರ್ನೆ ಬೆಳಿಗ್ಗೆ
ನಾನ್-ಸ್ಟಿಕ್ ಕಾವ್ಲೆ
ಒಲೆಮೇಲಿಟ್ರೆ
ಶುರು ನೋಡಾಗ್ಲೆ
ಸೌಟಿಗೊಂದು ದೋಸೆ

ಅಜ್ಜಿಯು ಮಾಡಿದ
ಮೆಂತ್ಯದ ದೋಸೆ
ಅಮ್ಮನು ಮಾಡಿದ
ಉದ್ದಿನ ದೋಸೆ
ಮಡದಿಯು ಮಾಡಿದ
ಮಸಾಲೆ ದೋಸೆ

ಯಾವ್ದಾದ್ರೂ ದೋಸೆ
ಯಾರ್ಮಾಡಿದ್ರು ದೋಸೆ
ತಿನ್ನಲು ಸೊಗಸೇ!

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2007 - 8:13am — mahesha

ಉ: ದೋಸೆ

mahesha's picture

ಆದ್ರು ಸಾನ್ ಹೋಸೆಯಲ್ಲಿ ತೆಂಗಿನ ಕಾಯಿ, ಹುಣಸೇ ಹಣ್ಣು ಹೇರಳವಾಗಿ ಸಿಕ್ಕೋದು ಸೋಜಿಗವೇ ಅಲ್ವಾ?

ಇಲ್ವೆ, ಇವೂ ಇಲ್ಲಿಂದ ಬತ್ತಾವ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2007 - 10:28am — Sunil Jayaprakash

ಉ: ದೋಸೆ

Sunil Jayaprakash's picture

ಮಾಯ್ಸ ಮತ್ತು ಹಂಸಾನಂದಿಗೆ ನನ್ನಿ. ಅಂದ ಹಾಗೆ ಮೆಂತ್ಯದ ದೋಸೆ ಆಯ್ತು. ಗೋಧಿ ದೋಸೆ, ರಾಗಿ ದೋಸೆಯ ಬಗ್ಗೆಯೂ ಒಂದು ಪದ ಹಾಗೆ ಬಿಡಿ ನೋಡೋಣ, ಇಬ್ಬರೂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಸೆಯ ದೋಸೆ
  • ಪ್ರಾಸದ ವರಸೆ
  • ಮಸಾಲೆ ದೋಸೆ...
  • ಉಪಾಹಾರ ದರ್ಶಿನಿ
  • ಥಾಯ್ ಲ್ಯಾಂಡಿನಲ್ಲಿ ಎರೆಯಪ್ಪ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬೂದಿಕೋಟೆ
  • ಅಬ್ಬ, ರಾಷ್ತ್ರಕ್ಕೇ ಅವಮಾನ!
  • ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
  • ಹಬ್ಬಗಳ ನಡುವೆ ಸಂಪದದ ಹಬ್ಬ
  • ಬಿಡುಗಡೆಯ ನಂತರದ ಬೇಡಿಗಳು (೩)
  • ಧಾರವಾಡದಲ್ಲಿ ಹುಟ್ಟಿ ಬಾಲ್ಟಿಮೋರ್‌ನಲ್ಲಿ ಹರಿದ ನಮ್ಮೆಲ್ಲರ ಶಾಲ್ಮಲಾ!
  • ಬಿಡುಗಡೆಯ ನಂತರದ ಬೇಡಿಗಳು (೨)

ಇತ್ತೀಚಿನ ಪ್ರತಿಕ್ರಿಯೆಗಳು

  • shreekant.mishrikoti
    ಉ: ಈಗ "ನನ್ನ ವಯಸ್ಸೆಷ್ಟು?" ಹೇಳಿ
    August 29, 2008 - 11:45am
  • mowna
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 11:43am
  • sankul
    ಉ: ತಕ್ಕಮಟ್ಟಿಗೆ ವಿಕಿಪೀಡಿಯಾದ ಒಂದು ವಿಸ್ತೃತ ಪರಿಚಯ
    August 29, 2008 - 11:39am
  • roshan_netla
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 11:32am
  • Dr.Harisha
    ಉ: ಅಬ್ಬ, ರಾಷ್ತ್ರಕ್ಕೇ ಅವಮಾನ!
    August 29, 2008 - 11:31am
  • mowna
    ಉ: ಸಾಮಾನ್ಯ ‘ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುವಿರಾ
    August 29, 2008 - 11:27am
  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 11:22am
  • ಸಂಗನಗೌಡ
    ಉ: ಓದಿದ್ದು ಕೇಳಿದ್ದು ನೋಡಿದ್ದು-2
    August 29, 2008 - 11:19am
  • ಸಂಗನಗೌಡ
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 11:08am
  • mahesha
    ಉ: ಬಿಡ್ತಾರ್‍
    August 29, 2008 - 10:50am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 98 ಅತಿಥಿಗಳು ಆನ್ಲೈನ್ ಇರುವರು.


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator