ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಏಕಾಕ್ಷರೀ

September 29, 2005 - 5:14am — tvsrinivas41

ಏಕಾಕ್ಷರಿಯನ್ನು ಯಾಕೆ ಬರೆಯಬಾರದು ಅಂತ ಅನ್ನಿಸಿತು. ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ.

ಮುಂಚಿತವಾಗಿ ಇದರ ಪರಿಸರದ ಬಗ್ಗೆ ಒಂದು ಸಣ್ಣ ಪರಿಚಯ ಮಾಡಿಕೊಡುವೆ.

ಸುಬ್ಬು ಸುಬ್ಬಕ್ಕ ಅವರು ನಮ್ಮ ಮನೆಗೆ ಊಟಕ್ಕೆ ಬಂದಿದ್ದಾರೆ. ಪುಟ್ಟ ಹುಡುಗ (ನನ್ನ ಮಗನೇ ಇನ್ಯಾರೂ ಅಲ್ಲ ) ತಾನೂ ಅವರೊಂದಿಗೆ ಊಟ ಮಾಡುವೆನೆಂದು ಹಟ ಹಿಡಿದು ಕುಳಿತಿರುವನು. ಎಲ್ಲರ ಗಮನ ತನ್ನೆಡೆಗೇ ಸೆಳೆಯಬೇಕೆಂಬ ಹಂಬಲ ಅವನದ್ದು. ಅದಕ್ಕೆ ಹೀಗೆ ಹೇಳುತ್ತಿದ್ದಾನೆ.

ಮಮ್ಮ ಮಮ್ಮ ಮಮ್ಮು ಮಮ್ಮು

ಮಾಮಾ ಮಾಮೀ ಮೂಮೂ ಮಮ್ಮು

ಮಾಮಾ ಮಾಮಾ ಮಮ್ಮು ಮೈ ಮೈ

ಮಾಮೀ ಮಾಮೀ ಮಾಮಾ ಮಮ್ಮು

ಅಮ್ಮ ಊಟ ಹಾಕು

ಸುಬ್ಬಿ ಸುಬ್ಬಕ್ಕ ಅವರಿಗೆ ಊಟವನ್ನು ಬಾಯಿಗೆ ಹಾಕಿಕೋಬೇಕು ಎಂದು

ಮಾಮಾ ಎಲ್ಲೋ ನೋಡುತ್ತಾ ಊಟವನ್ನು ಮೈ ಮೇಲೆ ಹಾಕಿಕೊಳ್ತಿದ್ದೀಯ ಎಂದು ಎಚ್ಚರಿಕೆ - ಪಾಪ ಅವನಿಗೇನು ಗೊತ್ತು ಮಾಮನ ಜ್ಞಾನ ಎಲ್ಲಿದೆ ಎಂದು

ಮಾಮಿ ಮಾಮನಿಗೆ ಊಟ ಮಾಡುವುದನ್ನು ಹೇಳಿ ಕೊಡು ಎಂದು

  • ಕಾವ್ಯ ಮತ್ತು ಕವನ
~.~
  • Login or register to post comments
  • 837 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 29, 2005 - 8:19pm — pradeepkishore

ಹ ಹಾ

pradeepkishore's picture

ಹ ಹಾ ಹಿ..ಹ್ಹಿ..ಹ್ಹೀ...
ಹೆ ಹ್ಹೆ. ಹ್ಹೇ...

ಹೊ ಹ್ಹೊ ಹ್ಹೋ ಹೈ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2005 - 1:08pm — tvsrinivas41

ಇನ್ನೂ ಕೆಲವು ಏಕಾಕ್ಷರಿಗಳು

tvsrinivas41's picture

ಪಪ್ಪ ಪಪ್ಪ ಪೀಪೀ ಪಪ್ಪ (ಅಪ್ಪ ಪೀಪೀ ಊದಲೇ )

ಪಾಪಾ ಪೀಪೀ ಪಾಪ ಪಾಪಾ (ಮಗನೇ ಪೀಪೀ ಊದೋದು ತಪ್ಪು, ಬೇಡ )

ಪಂಪ ಪೀಪೀ ಪೂಪೂ ಪಪ್ಪ (ಮತ್ತೆ ಪಂಪ ಪೀಪೀ ಊದ್ತಾ ಇದ್ದಾನೆ )
ಪಂಪ ಅಪ್ಪನ ಮುತ್ತಾತ
ಪಪ್ಪ ಪಂಪ ಪ್ರಪೌ ಪೀಪೀ ಪಾಪಾ (ನಿಮ್ಮಪ್ಪ ಪಂಪನ ಮರಿಮಗ ಹಾಗಾಗಿ ಮುತ್ತಾತ ಪೀಪೀ ಊದಿದರೆ ಪಾಪವಿಲ್ಲ ) = ನೀನು ಮಾತ್ರ ಊದಬೇಡ ಅಂತ

ಗಂಗಿ ಗಂಗೆ ಗೋಗ್ರಾಗಾಗಿ ಗೋಗೋ
ಗಂಗ ಗಂಗಿ ಗೋಗೋ ಗುಂಗು
ಗೋ ಗುಂ ಗುಂ ಗಂಗ
ಗುಗ್ಗು ಗಂಗ ಗಗ್ಗಗ್ಗ

ಗಂಗಿ ಹಸು ಗಂಗೆಗೆ ಹುಲ್ಲನ್ನು (ಗೋಗ್ರಾಸ ) ತರಲು ಹೊರಟಳು
ಆಗ ಗಂಗ ಗಂಗಿಯನ್ನು ಸುತ್ತಾಡಿ ಬರಲು ಇಷ್ಟ ಪಟ್ಟ
ಇದನ್ನು ತಿಳಿದ ಹಸು ಗಂಗೆ ಗಂಗನನ್ನು ಗುಮ್ಮಲು (ತಿವಿಯಲು ಹೊರಟಿತು )
ಆಗ ಗಂಗ ಕಕ್ಕಾಬಿಕ್ಕಿಯಾದ

ಬೀಬೀ ಬೇಬಿ ಬೈ ಬೈ ಬೈ
ಬೌ ಬೌ ಬಿಂಬ ಬೇಬಿ ಬೌ ಬೌ ಬೌ
ಬೇಬಿ ಬೌ ಬೌ ಬಿಬ್ಬಿ ಬ್ರೈಬೇ
ಬೀಬೀ ಬಂಬು ಬೌ ಬೌ ಬೌ ಬೌ

ಇದನ್ನು ಗಂಡ ಹೇಳ್ತಿರೋದು
ಅವನ ಹೆಂಡತಿ (ಬೀಬಿ ) ಮತ್ತು ಮಗಳು (ಬೇಬಿ ) ಸುತ್ತಾಟಕ್ಕೆ (ಬೈ ಬೈ ) ಹೋಗ್ತಿದ್ದಾರೆ
ಆಗ ನಾಯಿ (ಬೌ ಬೌ ) ನೆರಳಿನಂತೆ (ಬಿಂಬ ) ಹಿಂಬಾಲಿಸಿಕೊಂಡು ಬೊಗಳುತ್ತಾ ಬರುತ್ತದೆ
ಮಗಳು ಅದಕ್ಕೆ ಬಿಸ್ಕತ್ತನ್ನು (ಬಿಬ್ಬಿ ) ಲಂಚವಾಗಿ (ಬ್ರೈಬೆ ) ತೋರಿಸ್ತಾಳೆ
ಆದರೆ ಹೆಂಡತಿ ನಾಯಿಗೆ ಕೋಲಿನಲ್ಲಿ (ಬಂಬು ) ಹೊಡೆಯಲು ಹೋದಾಗ ನಾಯಿ ಬೊಗಳುತ್ತದೆ.

ನಿನ್ನೆ ನಾನು ನಾನೇನೇ ನೀನು ನೀನೇನೇ
ನನ್ನನು ನೀನು ನಿನ್ನನು ನಾನು ನೋ
ನನ್ನನ್ನ ನೀನೂ ನಿನ್ನನ್ನ ನಾನು
ನೆನೆ ನನ್ನನ್ನೇ ನೀನು ನಿನ್ನನ್ನೇ ನಾನು

ಟಿಪ್ಪಣಿ : ನಿನ್ನೆಯವರೆವಿಗೆ ನಾವಿಬ್ಬರು ಅಪರಿಚಿತರು
ಇಬ್ಬರೂ ಮುಖಾಮುಖಿ ನೋಡಲು
ಆಹಾರ ವಿನಿಮಯ ಮಾಡಿಕೊಂಡ ಮೇಲೆ
ನನ್ನನ್ನು ನೀನು ನಿನ್ನನ್ನು ನಾನು ನೆನೆಸಿಕೊಳ್ಳುತ್ತಿದ್ದೇವೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2005 - 1:15pm — pavanaja

ಟ ಟಾ ಟಿ ಟೂ

pavanaja's picture

ಕೀಲಿಮಣೆಯ ಕುಟ್ಟುವಾಗಲೆಲ್ಲ

ಟ ಟಾ ಟಿ ಟೀ ಟು ಟೂ
ಟೆ ಟೇ ಟೈ ಟೊ ಟೋ ಟೌ ಟಂ ಟಃ

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2005 - 2:43pm — prakashaka

ಕಾ ಕ ಕಾ.. ಕಾ..

prakashaka's picture

ಕಾಕ ಕಾ.. ಕಾ...

ಕೊಕ್ಕ ಕ್ಕೊ.. ಕ್ಕೊ.. ಕ್ಕೊ..

ಕಾಂ ಕೈಂ.. ಕೈಂ... ಕೈಂ...

ಈ ಏಕಾಕ್ಷರಿಗಳನ್ನು ಓದುತ್ತಿದ್ದಂತೆಯೇ ಕಾಗೆಗಳು ಕಾ ಕಾ ಎಂದು ಕೂಗಿ ನನ್ನನ್ನು ಸುತ್ತುವರಿದವು

ಕೋಳಿಗಳು ಕೊ ಕ್ಕೊ ಕ್ಕೊ.. ಎನ್ನುತ್ತಿದ್ದವು..

ನಾಯಿ ಕೈಂ ಕೈಂ ಎಂದು ಕಿರುಚುತ್ತಾ ಓಡುತ್ತಿದ್ದವು...

ಇಂಥಾ ಒಂದು ಪ್ರಯೋಗ ಇದೆಯೇ ಎಂದು ಅವುಗಳು ಓಡುತ್ತಿರುವುದನ್ನು ಕಂಡು ನನಗೆ ಪೆಚ್ಚೆನಿಸಿತು...

Eye-wink

ಪ್ರಕಾಶ್ ಶೆಟ್ಟಿ ಉಳೆಪಾಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 30, 2005 - 4:00pm — tvsrinivas41

ಆಡಿಕೊಳ್ಳುವುದೋ ಹಾಡಿಕೊಳ್ಳುವುದೋ?

tvsrinivas41's picture

ಇದೇನು ನಿಮ್ಮ ವರಸೆ!

ಇದು ಆಡಿಕೊಳ್ಳುವಿಕೆಯೋ ಅಥವಾ
ಹಾಡಿಕೊಳ್ಳುವಿಕೆಯೋ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 1, 2005 - 11:39am — prakashaka

ಮಾಡರ್ನ್ ಆರ್ಟೂ ಏಕಾಕ್ಷರಿಯೂ

prakashaka's picture

ಹಾಗಾದರೆ ಸುಮ್ಮನೆ ಗುನುಗಿಕೊಂಡರೂ ಏಕಾಕ್ಷರಿಯಾಗಬಲ್ಲುದೇ?

ಮಾಡರ್ನ್ ಆರ್ಟ್ ಥರಾ ಅನ್ನಿಸುತ್ತಿದೆ.. ಏನೋ ಗೀಚಿ ಅದರಲ್ಲಿ ಅರ್ಥವನ್ನು ಹುಡುಕುವ ಕಲೆ..

ಆದರೆ ಅಂತಿಮವಾಗಿ ಆ ಅರ್ಥವನ್ನು ಕಂಡುಕೊಂಡಾಗ ಅದ್ಭುತವೆನಿಸುತ್ತದೆ..
ನಾನೂ ಮಾಡರ್ನ್ ಆರ್ಟ್ ಕಲಾವಿದನಾದುದರಿಂದ ಈ ಮಾತನ್ನು ಹೇಳುತ್ತಿದ್ದೇನೆ

ಧನ್ಯವಾದಗಳೊಂದಿಗೆ
ಫ್ರಕಾಶ್ ಶೆಟ್ಟಿ ಉಳೆಪಾಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 12, 2008 - 8:01pm — agilenag

ಉ: ಏಕಾಕ್ಷರೀ

agilenag's picture

ಮೇಲಿನ ಏಕಾಕ್ಷರಿ ಹಾಗು ಪ್ರತಿಕ್ರಿಯೆಯನ್ನು ನೋಡಿದಾಗ ನನಗೆ ತಕ್ಷಣ ನೆನಪಿಗೆ ಬಂದದ್ದು ಪ್ರತಿ ಭಾನುವಾರ ರಾತ್ರಿ ೯.೦೦ ಗಂಟೆಗೆ ಇ-ಟಿವಿಯಲ್ಲಿ ಬರುವ ಎದೆತುಂಬಿ ಹಾಡುವೆನು ಸಂಚಿಕೆ.
ಅಭ್ಯರ್ಥಿಗಳು ಯಾವುದಾದರೂ ಹಾಡು ಹಾಡಿದಾಗ, ಮಾನ್ಯ ಎಸ್ ಪಿ ಬಿಗೆ ಇನ್ನಾವುದೋ ಹಾಡು ನೆನಪಾಗುತ್ತದೆ, ಆದರೆ ಲಿರಿಕ್ಸ್ ಬರುತ್ತಿಲ್ಲ. ಆಗ ಅವರು ಹೇಳುವುದು ತೆರೆ ಮೆರೆ ನಾನನ ನಾನ ನುನ ನನ್ನನ್ ನನ್ನಾನಾ ನನ್ನಾನಾ . . . . ಹೀಗೆ ಸಾಗುತ್ತದೆ ಅವರ ಏಕಾಕ್ಷರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಂದ ಮಾಮಾ
  • ಪಾಪು ಮತ್ತು ಚಂದಮಾಮ
  • ಜೋತ ನನ್ನಿ ಎನ್ನಿ!
  • ಚಂದಿರಗೊಂದು ಕಾಗದ
  • ಅಂಕಲ್‌ ಆಫೀಸ್‌ನಲ್ಲಿ, ಆಂಟಿ ಟಾಕೀಸ್‌ನಲ್ಲಿ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗುರುದತ್ ಎಂಬ ದುರಂತ ನಾಯಕ
  • ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
  • ಕುಮಾರ ಪರ್ವತದಲ್ಲಿ ಚಾರಣ
  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ
  • ’ಸ್ಯಾನ್ ಬಾರ್ನ್ -ಮೆಕ್ಕೆಜೋಳ ಕೃಷಿ-ಪ್ರಾಯೋಗಿಕಾ ಕ್ಷೇತ್ರ’ !
  • ಮಹಾತ್ಮ ಗಾಂಧೀಜಿಯವರ ಮಾಹಿತಿಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • manoharnv
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:37am
  • gurubaliga
    ಉ: ಅವರು ಯಾರಿರಬಹುದು?
    October 11, 2008 - 11:29am
  • gurubaliga
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 11:25am
  • Deeparavishankar
    ಉ: ಭಲೇ ಬಲೆ ನೇಯ್ದ ನಮ್ಮ ಮನೆ ಜೇಡ ಲೋಕೋಪಕಾರಿಯಂತೆ!
    October 11, 2008 - 11:13am
  • Deeparavishankar
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 11:07am
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 126 ಅತಿಥಿಗಳು ಆನ್ಲೈನ್ ಇರುವರು.


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator