ಸುದ್ದಿ ಗುದ್ದು
ಕಾಮನ್ ವೆಲ್ತ್ ಕ್ರೀಡಾಕೂಟದ ಸುದ್ದಿ :
ಗುಂಡು ಹಾಕುವುದರಲ್ಲಿ ಭಾರತಕ್ಕೆ ನಾಲ್ಕು ಚಿನ್ನ !
ನಮ್ಮ ಕ್ರೀಡಾಪಟುಗಳು ಈ ತರಹದ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಮೇಲುಗೈ ಉಳಿಸಿಕೊಂಡಿರುವುದು ಸ್ವಾಗತಾರ್ಹ.
ಆದರೆ ಪದಕ ವಿಜೇತ ಪಟ್ಟಿಯಲ್ಲಿ ನಮ್ಮ ಯೆಂಡ್ಕುಡುಕ ರತ್ನನ ಹೆಸರೇಕೊ ಕಾಣಿಸಲಿಲ್ಲ.
- ಸುಚರಾ

- Login or register to post comments
- 647 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಗುಂಡು
ಯೆಂಡ್ಕುಡ್ಕ ನಂ ರತ್ನಂಗೆ
ಸಿಗ್ಲಿಲ್ವಂತೆ ಮೊನ್ನೇನೂ ಚಿನ್ನ
ಹಾಕಿದ್ರೂ ೧೦ ಪಾಕೇಟ್ ಹೆಂಡ
ಹಾಕ್ಲೇ ಇಲ್ಲ ಬಂದೂಕಕ್ಕೆ ಗುಂಡ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಅವನೇ
ಅವನೇ ಅಪರಂಜಿ ಚಿನ್ನ. ಇನ್ನು ಅವನಿಗ್ಯಾವ ಚಿನ್ನ ಕೊಟ್ಟರೂ ಗೌಣವೇ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net