ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
ಪಾಕಿಸ್ಥಾನದ ಮೊದಲ ಗಗನ ಯಾತ್ರಿಯಾಗಲು ತರಬೇತಿ ಪಡೆಯುತ್ತಿರುವ ನಮೀರಾ ಸಲೀಂ, ಮೌಂಟ್ ಎವರೆಸ್ಟ್‌ಗಿಂತಲೂ ಎತ್ತರಿದಿಂದ ಆಕಾಶದಿಂದ ಧುಮುಕಿದ ಮೊದಲ ಮಹಿಳಾ ಸ್ಕೈ ಡೈವರ್. ಇಂದು ನಮೀರಾ ೨೯,೪೮೦ ಅಡಿ ಎತ್ತರದಿಂದ ಸ್ಕೈ ಡೈವ್ ಮಾಡಿದರು.
ಈಕೆಯು ಉತ್ತರ ಹಾಗೂ ದಕ್ಷಿಣ ಧ್ರುವ ತಲುಪಿದ ಮೊದಲ ಪಾಕಿಸ್ಥಾನಿಯೂ ಕೂಡಾ. ಮೌಂಟ್ ಎವರೆಸ್ಟನ್ನು ಏರಬೇಕೆಂಬ ಆಕಾಂಕ್ಷೆಯು ವಿಫಲವಾದಾಗ, ಈಕೆ ಸ್ಕೈ ಡೈವ್ ಮಾಡಬೇಕೆಂದು ನಿರ್ಧರಿಸಿದರು. ಈಗ ನಮೀರಾ ೨೦೦೯ ರಲ್ಲಿ ಅಂತರಿಕ್ಷವನ್ನು ತಲುಪಲು ಸಕಲ ಸಿದ್ಧತೆಯನ್ನು ಮಾಡುತ್ತಿದ್ದಾರೆ.

- Login or register to post comments
- 161 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
ನಮೀರಾ ಅವರ ಫೋಟೋ ಹಾಕ್ತೀರಾ ಪ್ರದೀಪ್.
-ಸವಿತ
ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
ಸವಿತಾ,
ಅವರ ಫೋಟೋ ಇಲ್ಲಿದೆ ನೋಡಿ.
http://imran.typepad.com/photos/uncategorized/namira.jpg
http://timesofindia.indiatimes.com/photo.cms?msid=2478618
ಇತೀ ನಿಮ್ಮವ,
ಪ್ರದೀಪ ಅಡಿಗ
ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
೨೯,೪೮೦ ಅಡಿ ಎತ್ತರದಿಂದ ಸ್ಕೈ ಡೈವ್!!! ಗುರಿಯಿದ್ದರೆ ಹೀಗಿರಬೇಕು...
ಧನ್ಯವಾದಗಳು ಪ್ರದೀಪ್
-ಸವಿತ