Google Chrome ಮತ್ತು Java Applet
ಈ ದಿನ ಗೂಗಲ್ ಕ್ರೋಮಿನಲ್ಲಿ Java Applet ಓಡಿಸುವುದು ಹೇಗೆ ಎಂಬುದರ ಬಗ್ಗೆ ಒಂದಷ್ಟು ಮಾಹಿತಿ.
೧. ಈಗ ಪ್ರೊಡಕ್ಷನ್ನಿನಡಿ ಸಿಗುವ ಯಾವ JRE ಕೂಡ Google Chromeನೊಂದಿಗೆ ಹೊಂದಾಣಿಕೆಯಾಗುವುದಿಲ್ಲ.
೨. Java 6 Update 10 ಮಾತ್ರವೇ Google Chromeನೊಂದಿಗೆ ಹೊಂದಾಣಿಕೆಯಾಗುತ್ತದೆ, ಆದರೆ ಇದು ಇನ್ನೂ Early Access ಸ್ಟೇಜಿನಲ್ಲಿದೆ.
ಈ ಮುನ್ನಾವೃತ್ತಿ ಪಡೆಯಲು ಇವುಗಳನ್ನು ಚಿಟುಕಿ. ಈ ಮುನ್ನಾವೃತ್ತಿಯಲ್ಲಿರುವ jre plugin, Google Chromeನಲ್ಲಿ ಕೆಲಸ ಮಾಡುತ್ತದೆ.
೧. https://jdk6.dev.java.net/6u10ea.html ಅತವಾ
೨. ನೇರ ಎಕ್ಸಿಕ್ಯೂಟಬಲ್
೩. Firefox and Chrome ಬಗ್ಗೆ ಒಂದು ಕಂಪಾರಿಸನ್ ಹೇಳಬೇಕಂದ್ರೆ, Firefox 3ರಲ್ಲಿ ಸ್ವಲ್ಪ ಆಪ್ಟಿಮೈಸ್ ಮಾಡಿದ್ದರೂ ಈ ಜಾವಾ ವಿಷಯಕ್ಕೆ ಬಂದಾಗ, ಫೈರ್ಫಾಕ್ಸಿನಲ್ಲಿ ಮೆಮೊರಿ ಮ್ಯಾನೇಜ್ಮೆಂಟ್ ಅಷ್ಟು ಚೆನ್ನಾಗಿ ಆಗುತ್ತಿರಲಿಲ್ಲ. ಜಾವಾ ಪ್ರಾಸಸ್ ಪೂರ್ತಿಯಾದ ನಂತರವೂ ಕೂಡ, ಫೈರ್ಫಾಕ್ಸ್ Java instance ಅನ್ನು ಬಿಡುತ್ತಿರಲಿಲ್ಲ. ಎಲ್ಲ ಫೈರ್ಫಾಕ್ಸ್ instanceಗಳನ್ನು ಮುಚ್ಚಿದಾಗಲೇ, Java ಕೂಡ ಕ್ಲೋಸ್ ಆಗ್ತಾ ಇತ್ತು.
ಆದರೆ,
ಗೂಗಲ್ ಕ್ರೋಮ್ ಓಡಿಸುವಾಗ, ಮೊದಲ ನೋಟಕ್ಕೆ ಕಂಡದ್ದೇನೆಂದರೆ,
೧. ಕ್ರೋಮ್, ಯದ್ವಾತದ್ವಾ ಮೆಮೊರಿ ತಿನ್ನುವುದಿಲ್ಲ.
೨. ಜಾವಾ ಪ್ರಾಸಸ್ಸಿನ ಕೆಲಸ ಮುಗಿದ ಮೇಲೆ, ಆ ಜಾವಾ ಪ್ರಾಸಸ್ ಓಡುತ್ತಿದ್ದ ಟ್ಯಾಬ್ ಕ್ಲೋಸ್ ಮಾಡಿದರೆ ಸಾಕು. ಎಲ್ಲ ಕ್ರೋಮ್ instanceಗಳನ್ನು ಮುಚ್ಚದಿದ್ದರೂ, ಜಾವಾ ಪ್ರಾಸಸ್ close ಆಗತ್ತದೆ.

- Login or register to post comments
- 213 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: Google Chrome ಮತ್ತು Java Applet
ಸಕತ್ ಇನ್ಫಾರ್ಮೇಶನ್ನು
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ