ಗೌರಿ, ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಸಂಪದಿಗರೆಲ್ಲರಿಗೆ ಗೌರಿ, ಗಣೇಶ ಹಬ್ಬದ ಶುಭಾಶಯಗಳು. ಬೆಳಗ್ಗೆ ಮನೆಗೆ ಬರುವಾಗ, ಮಳೆಯೆನ್ನದೆ ಎಲ್ಲೆಡೆ ಕಂಡ ಹಬ್ಬದ ತಯಾರಿಯ ಜೋರಿನ ನಡುವೆ ಗಣಪನ ಮೂರ್ತಿಗಳ ಮಾರಟ ಮಳಿಗೆ.
ಕಣ್ಣಿಗೆ ಹಬ್ಬ, ಮನಕ್ಕೆ ಸಂತೋಷ ಸಮಾಧಾನ. ಗಣಪ ನಿಮ್ಮೆಲ್ಲರಿಗೆ ಅಷ್ಟೈಶ್ವರ್ಯಗಳನ್ನೂ ಕೊಟ್ಟು ಆಶೀರ್ವದಿಸಲಿ.
ಶಾಂತಿನಗರದ ಹತ್ತಿರ.

- Login or register to post comments
- 201 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಗೌರಿ, ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಸಂಪದ ಬಳಗದವರಿಗೆ ಗೌರೀ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಗೌರಿ, ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಸಂಪದ ಸ್ನೇಹಿತರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು
ವಿನಾಯಕ, ಬೆನಕ, ಗಣಪನೆ
ವಂದಿಪೆವು ಹರಸು ನೀ
ಎಲ್ಲರನು...
ವಿಶ್ವವಂದ್ಯ, ವಿಶ್ವಮಾನ್ಯ,ವಿಶ್ವರೂಪನೆ
ನಮಿಪೆವು ನಿನಗೆ
ನೀಡು ಶಾಂತಿ....
ಉ: ಗೌರಿ, ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಈ ಗೌರಿ ಅನ್ನೋದನ್ನ ಹೆಂಗೆ ಟೈಪು ಮಾಡಿದ್ರಿ ಮೌನ ಅವರೇ?
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಗೌರಿ, ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಮಾನ್ಯ ಮರಿಜೋಸೆಫರೇ!!
ಅ೦ಗ್ಲ ಭಾಷೆಯಲ್ಲಿನ ಕೀಲಿಮಣೆಯಲ್ಲಿ gouri ಟೈಪಿಸಿ
ಉ: ಗೌರಿ, ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಓ ಥ್ಯಾಂಕ್ಯೂ ಸರ್.
ಪ್ರೀತಿಯಿಂದ
ಸಿ ಮರಿಜೋಸೆಫ್