ಅನುಭವ
ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
August 14, 2008 - 10:41am — savithruಅನುಪ್ ಕುಮಾರ್ ಅವರ ಈ ಬ್ಲಾಗು.
ನನಗೆ ನನ್ನ ಹಳೆಯ ಅನುಭವವನ್ನು ಇಲ್ಲಿ ಬರೆಯುವಂತೆ ಮಾಡಿತು!
ಪೀಠಿಕೆ ::
ನನ್ನ ಪಾಸ್ಪೋರ್ಟ್ ನಲ್ಲಿ ಕನ್ನಡದ ಸಹಿ ಇದೆ. ಪ್ಯಾನ್ ಕಾರ್ಡ್ ನಲ್ಲೂ ಕನ್ನಡದ ಸಹಿ ಇದೆ. ನನ್ನ ಎಲ್ಲ ಬ್ಯಾಂಕ್ ಗಳ ಉಳಿತಾಯ ಖಾತೆ ಗಳಲ್ಲೂ ಕನ್ನಡ ದ ಸಹಿ ಇದೆ.
ವಿಷಯ :: ಮುಂದೆ ಓದಿ »

ಲೈಫ್ ಸ್ಟೈಲ್??
August 10, 2008 - 6:59pm — akshataಕಳೆದ ವರ್ಷ ನನ್ನ ನಾದಿನಿಯ (ನನ್ನ ಮನೆಯವರ ಮಾವನ ಮಗಳು) ಗಂಡ ರಸ್ತೆಯಲ್ಲಿ ನಡೆಯುತ್ತಿರುವಾಗಲೇ ತಲೆಸುತ್ತು ಬಿದ್ದರು, ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಡಾಕ್ಟರ್ ಹೇಳಿದ್ದು ಕೇಳಿ ತಲೆಸುತ್ತು ಬರುವ ಸರದಿ ನಮ್ಮದಾಗಿತ್ತು. ಅವರ ಮೆದುಳಿನಲ್ಲಿ ಸಣ್ಣ ಬ್ಲಡ್ ಕ್ಲಾಟ್ ಬಂದಿತ್ತು. ಮುಂದೆ ಓದಿ »

- akshata ರವರ ಬ್ಲಾಗ್
- Login or register to post comments
- 130 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ನಾನು ಆಕಾಶವಾಣಿಯಲ್ಲಿ ಓದಿದ ಕತೆಯ ಕತೆ...
June 22, 2008 - 11:25am — narendraಆಕಾಶವಾಣಿಯಲ್ಲಿ ಕಥೆ ಓದುವುದು ನನಗೆ ಕಷ್ಟ ಎನಿಸಿತ್ತು. ನನ್ನ ಬಳಿಯಿದ್ದ ಕತೆಗಳಲ್ಲಿ ಹಾಗೆ ಓದಬಹುದಾದ ಕತೆ ಒಂದಾದರೂ ಇದೆ ಅನಿಸಿರಲಿಲ್ಲ. ಕೊನೆಗೆ ಇದ್ದ ಒಂದನ್ನೇ ಪ್ರಯತ್ನಿಸುವ ಧೈರ್ಯ ಮಾಡಿ ಬರುತ್ತೇನೆ ಎಂದು ಹೇಳಿದಾಗ ಎಂದೋ ಬರೆದಿದ್ದ ಏಳು ಪುಟಗಳ ಒಂದು ಹಳೆಯ ಅಪ್ರಕಟಿತ ಕತೆ ಇದೆ ಎಂಬುದೇ ಮನಸ್ಸಿಗಿದ್ದ ನೆಮ್ಮದಿ. ಆದರೆ ಒಂದು ದಿನ ಹಾಗೇ ಕೂತು stop watchನ ಸಹಾಯದಿಂದ ಅದನ್ನು ಓದತೊಡಗಿದಾಗ ಅಚ್ಚರಿ ಕಾದಿತ್ತು. ಅದರ ಎರಡೇ ಎರಡು ಪುಟ ಓದುವುದರೊಳಗೆ ಹತ್ತು ನಿಮಿಷ ಕಳೆದಿತ್ತು! ಆಕಾಶವಾಣಿ ನನಗೆ ನೀಡಿದ್ದ ಸಮಯ ಹನ್ನೆರಡು ನಿಮಿಷ! ಅದರಲ್ಲೂ ಒಂಥರಾ ಹುಂಬ ಧೈರ್ಯ, ಓ, ಇಷ್ಟೇನಾ ಹಾಗಾದರೆ, ಎರಡು ಪುಟಗಳ ಒಂದು ಕತೆ ಬರೆಯುವುದು ಅಂಥ ಕಷ್ಟವ? ಬರೆದರಾಯಿತು!
ನನಗೆ ಮೊದಲಿನಿಂದಲೂ ಈ ವಿಷಯದಲ್ಲಿ ಖಚಿತವಾದ ನಿಲುವಿತ್ತು. ಧ್ವನಿ ತೆಗೆದು ಓದಿ ಹೇಳಬಹುದಾದ ಕಥೆಗಳೇ ಬೇರೆ, ತಮ್ಮದೇ ವಿಶಿಷ್ಟ ಮೌನದಲ್ಲಿ ಪ್ರತಿಯೊಬ್ಬ ಓದುಗನೂ ಓದಿಕೊಳ್ಳಬಹುದಾದ ಕಥೆಗಳೇ ಬೇರೆ. ಮುಂದೆ ಓದಿ »

ಕನಸು ಭವಿಷ್ಯದ ಸೂಚಕ ಖಂಡಿತಾ ಹೌದು
June 20, 2008 - 12:30pm — roopablraoನನ್ನ ಹಿಂದಿನ ಬರಹ ಇಲ್ಲಿದೆ
http://www.sampada.net/blog/roopablrao/18/06/2008/9343#comment-21111
ನಮ್ಮ ಸಿಸಿಲಿ ಮೇಡಮ್ ನನ್ನ ಕನಸಿಗೆ ಹೀಗೆ ಅರ್ಥ ಹೇಳಿದ್ದರು
"ಮಡಿವಾಳ ಪೋಲಿಸ್ ಸ್ಟೇಷನ್ ಎದುರುಗಡೆ ಮಸೀದಿಯೊಂದಿದೆ "
ಪೋಲಿಸ್ ಸ್ಟೇಶನ್ ಸಾವಿನ ಸೂಚಕವಂತೆ ನಾನು ಅದರ ಎದುರಿರುವ ಮಸೀದಿಯೊಂದಕ್ಕೆ ಹೋದದ್ದು ಸಾವನ್ನು ಎದುರಿಸಿ ಮುನ್ನುಗ್ಗುತ್ತೇನೆ ಎಂದು ಅರ್ಥ ಮುಂದೆ ಓದಿ »



RSS: