ನೀಲುಗಳು
ಏನಕ್ಕಾಗಿ, ನುಂಗಿಕೊಂಡದ್ದು
August 27, 2008 - 4:27am — anivaasiಏನಕ್ಕಾಗಿ
ನಲ್ಲ-
ಮುಂಜಾನೆ ಜಗಳವಾಡಿ ಹೋದ ನಿನ್ನ
ದಾರಿ ಕಾಯುವಾಗ ಸಂಜೆ
ಮೆಲ್ಲನೆ ಕತ್ತಲಿಳಿಯುತ್ತಾ ಮುಂದೆ ಓದಿ »

ಸೋಜಿಗ
July 29, 2008 - 3:29pm — anivaasiಸೋಜಿಗ
ಪ್ರಾಮಾಣಿಕತೆಗೆ
ಬೇಕಾದ ಮನಸ್ಥಿತಿ
ಸಂಸ್ಕೃತಿ ಚರಿತ್ರೆ ದೇಶ ಕಾಲಕ್ಕೆಲ್ಲಾ
ತಳುಕು ಹಾಕಿಕೊಂಡಿದೆ ಅನ್ನುವುದನ್ನು
ಅಪ್ರಾಮಾಣಿಕರೆಲ್ಲಾ ತೀವ್ರವಾಗಿ ಅಲ್ಲಗಳೆಯುತ್ತಾರಲ್ಲಾ...
ಮುಂದೆ ಓದಿ »

ಅವನು ಇವನು ನೀಲುಗಳು
July 17, 2008 - 5:51am — anivaasiಕೇಳಿದ್ದು ಹೇಳಿದ್ದು
"ಬಾಗಿಲು ತಟ್ಟಿದ ಸದ್ದಾಯಿತು" ಅಂದ ಅವನು.
"ಸದ್ದು ಬಾಗಿಲ ತಟ್ಟಿತು" ಅಂದ ಇವನು. ಮುಂದೆ ಓದಿ »

ನೀಳ್ಗತೆ
June 26, 2008 - 5:22pm — anivaasiಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಮುದುಕ ಮುದುಕಿ;
ಆಕೆಯ ಸುಕ್ಕುಗಟ್ಟಿದ ಅಂಗೈಯೊಳಗೆ ಮುಂದೆ ಓದಿ »

ರಾಮಾವತಾರ ಮತ್ತು ಹುಡುಕಾಟ
June 19, 2008 - 2:38pm — anivaasiರಾಮಾವತಾರ
ನನ್ನೊಡನೆ
ಪ್ರೀತಿಯ ಉತ್ಕಟತೆಯಲ್ಲಿ ಮೈಮರೆಯುವಾಗ ಮುಂದೆ ಓದಿ »






RSS: