ಹುಡುಗಿ
ಹುಡುಗಿಯಿಂದ ಆಯ್ತು
August 28, 2008 - 5:26pm — maheshaಹುಡುಗಿಯ ರೆಪ್ಪೆ
ಮಿಟುಕಿನ ಮಿಂಚಿನ
ಬಾಣಕ್ಕೆ ಬಡ
ಗುಂಡಿಗೆ ಗುರಿಯಾಯ್ತು
ಹುಡುಗಿಯ ಸೊಂಟ
ಅಲುಗಾಡಿ ಎಬ್ಬಿಸಿದ
ಅಲೆಯ ಹೊಡೆತಕ್ಕೆ
ಮದುಮನ ಕುಲುಕಿತು
ಹುಡುಗಿಯ ಮುಂಗುರುಳ
ಸುರುಳಿನ ಉರುಳಿಗೆ
ತಲೆಯೊಳಗೆ ಬಯಕೆಯ
ಸುಳಿಯ ಸೆಳೆವಾಯ್ತು
ಹುಡುಗಿಯ ಮುಗುಳ್
ನಗುವಿನ ಕೇಕೆಯ
ಸವಿ ಸದ್ದಿಗೆ ಕಿವಿ
ತುಂಬಿ ಕಿವುಡಾಯ್ತು
ಹುಡುಗಿಯ ಮೊಗದ
ಪುಳಕದ ಹೊಳಪಿಗೆ ಮುಂದೆ ಓದಿ »

ಪಯಣದ ದಾರಿಯು ಬೇಸರವಾಗಿದೆ
July 27, 2008 - 10:13pm — anantshayanನಮಸ್ಕಾರ ಗೆಳೆಯ/ತಿ ಯರೆ. ಇದೊ೦ದು ನಾನು ಬರೆದ ಪುಟ್ಟ ಕವಿತೆ. ನಿಮಗೆ ಯಾವುದೆ ತರಹದ ಪ್ರೆಶ್ನೆಗಳಿದ್ದರೆ. ಡಯವಿಟ್ಟು ಪ್ರತಿಕ್ರಿಯೆ ಮಾಡಿ.
--------------------------------------
ಪಯಣದ ದಾರಿಯು ಬೇಸರವಾಗಿದೆ
--------------------------------------
ಪಯಣದ ದಾರಿಯು ಬೇಸರವಾಗಿದೆ,
ಉತ್ಸಾಹದ ಭಾವಕೆ ನೀರಸವಾಗಿದೆ, ಮುಂದೆ ಓದಿ »

ಹುಡುಗಿ...
May 23, 2008 - 1:29pm — rjewoorಹುಡುಗಿ ನೀ ನನ್ನೇಕೆ ಕಾಡಿದೆ.
ಎಂದು ನಿನ್ನ ರಾಗ್ ಮಾಡಲಿಲ್ಲ.
ಜೋಡಿ ಹಕ್ಕಿಯಂತೆ ಹಾರಬೇಕೆಂದು
ಕನಸು ಕಾಣಲಿಲ್ಲ.
ಆದ್ರೆ, ನೀನೇಕೆ ನನ್ನ ಪ್ರೀತಿಸಿ ಹೋದೆ....
- ರೇವನ್...

- rjewoor ರವರ ಬ್ಲಾಗ್
- Login or register to post comments
- 182 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ದಾಟುವ ಮುನ್ನ ಜಾರುವ ಮನ
April 17, 2008 - 3:59pm — Chamarajಬೆಳಗಿನ ಬೆಂಗಳೂರು ಟ್ರಾಫಿಕ್ ಅದು. ಅರ್ಜೆಂಟಿದ್ದರೆ ಭಯಾನಕ. ಅವಸರ ಹೆಚ್ಚಾದಷ್ಟೂ ನಿಧಾನ. ಪ್ರತಿ ಅರ್ಧ ನಿಮಿಷಕ್ಕೆ ಗಡಿಯಾರ ನೋಡುತ್ತ, ಕಿಟಕಿಯಾಚೆ ಇಣುಕುತ್ತ, ಯಾರನ್ನೋ ಶಪಿಸುತ್ತ ಕಾಯುವುದನ್ನು ಬಿಟ್ಟರೆ ಮಾಡುವಂಥದ್ದು ಬೇರೆ ಏನೂ ಇರುವುದಿಲ್ಲ. ಮುಂದೆ ಓದಿ »

- Chamaraj ರವರ ಬ್ಲಾಗ್
- Login or register to post comments
- 198 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕಲ್ಪನೆಯ ಹುಡುಗಿ
March 26, 2008 - 10:11am — arunasirigereಕಲ್ಪನೆಯ ಹುಡುಗಿ
ನನ್ನ ಕಲ್ಪನೆಯ ಹುಡುಗಿ,
ಆಭರಣಗಳ ಹಂಗಿಲ್ಲದವಳು
ನಿರಾಭರಣೆಯೇನಲ್ಲ!
ತುಂಟನಗೆ, ಮಿಂಚನೋಟ ತೊಟ್ಟವಳು
ನನ್ನ ಕಲ್ಪನೆಯ ಹುಡುಗಿ,
ಹಮ್ಮುಬಿಮ್ಮುಗಳ ಸೋಂಕಿಲ್ಲದವಳು
ಮುಗ್ಧ ಬೆಡಗಿಯೇನಲ್ಲ!
ಒನಪು ವೈಯ್ಯಾರಗಳ ಉಟ್ಟವಳು
ನನ್ನ ಕಲ್ಪನೆಯ ಹುಡುಗಿ
ಜೀನ್ಸ್ ಸ್ಕರ್ಟ್, ನೈಟಿಗಳೆಂದರೆ
ಮೂಗ ಮುರಿವವಳು
ನನ್ನ ಕಣ್ಣ ನೋಟಗಳು ನೇಯ್ದ ಮುಂದೆ ಓದಿ »


RSS: