ಕನ್ನಡ
ಕನ್ನಡಿಗನಿಗಲ್ಲ ಈ ದಸರಾ..!!
September 30, 2008 - 9:47pm — kishoreycದಸರಾ ಬ೦ದೇ ಬಿಡ್ತು. ನಮ್ಮ ನಾಡ ಹಬ್ಬವನ್ನು ಇನ್ನೂ ಹೆಚ್ಚಿನ ಆಡ೦ಬರದೊ೦ದಿಗೆ ಈ ಬಾರಿ ಆಚರಿಸಲಾಗುತ್ತಿದೆ. ಆದರೆ ನಮ್ಮೂರ ದಸರಾ ಇತಿಹಾಸವನ್ನು ಮತ್ತದರ ಕಾರ್ಯಕ್ರಮಗಳನ್ನು ದಯವಿಟ್ಟು ಕನ್ನಡದಲ್ಲಿ ಮಾತ್ರ ಕೇಳಬೇಡಿರಿ. ಮುಂದೆ ಓದಿ »

ಸಿಹಿ ಕಹಿ
September 20, 2008 - 1:31am — hkನಮ್ಮ ರಾಜ್ಯ , ಸಂಸ್ಕೃತಿ ಇವೆರಡನ್ನು ನೋಡಿದರೂ ತುಂಬಾ ಖುಷಿಯಾಗುತ್ತೆ , ನಾವು ಕನ್ನಡಿಗರು ಅಂತ ಹೇಳಿಕೊಳ್ಳಕ್ಕೆ ಹೆಮ್ಮೇನೂ ಆಗುತ್ತೆ. ಆದರೆ ಇದನ್ನ ಇನ್ನೊಂದು ರೀತಿಯಿಂದ ನೋಡಿದರೆ ಸ್ವಲ್ಪ
ಬೇಜಾರೂ ಆಗೋದು ಅಷ್ಟೇ ನಿಜ. ಹೇಳುವುದಕ್ಕೆ ಬಹಳಷ್ಟಿದೆ ಆದರೆ ಸದ್ಯಕ್ಕೆ ಮನಸ್ಸಿಗೆ ಹೊಳೆದಿದ್ದನ್ನ ಬರೆಯುತ್ತಾ ಇದ್ದೀನಿ -
೧. ನಮ್ಮ ಹೊಂದಾಣಿಕೆ: ಮುಂದೆ ಓದಿ »

ಪು ತಿ ನ ಅವರ "ಶ್ರೀರಾಮ ಪಟ್ಟಾಭಿಷೇಕ"
September 19, 2008 - 5:31am — hamsanandiಪುತಿನ ಅವರು ಕನ್ನಡದಲ್ಲಿ ಹಲವು ಗೀತನಾಟಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಶ್ರೀರಾಮ ಪಟ್ಟಾಭಿಷೇಕ ಒಂದು. ಮುಂದೆ ಓದಿ »

ಒಬ್ಬ ಸಾಮಾನ್ಯ ಪ್ರಜೆಯಾಗಿ ನಾನೇನು ಮಾಡಲಿ ?
September 16, 2008 - 9:08am — vasant.shetty
- vasant.shetty ರವರ ಬ್ಲಾಗ್
- Login or register to post comments
- 180 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಬಿಗ್ ಟಿವಿ - ಕನ್ನಡ ಮತ್ತು ರಾಷ್ಟ್ರ ಭಾಷೆ !!
September 9, 2008 - 11:24pm — vasant.shettyರಿಲಾಯನ್ಸ್ ನವರು ಬಿಗ್ ಟಿ.ವಿ ಅನ್ನೋ ಡಿ.ಟಿ.ಎಚ್ ಸೇವೆ ಶುರು ಮಾಡ್ತಾ ಇದ್ದಾರಂತೆ, ಅವರ ಸೇವೆಯಲ್ಲಿ ಕನ್ನಡಕ್ಕೆ ಒಳ್ಳೆ ಆದ್ಯತೆ ಕೊಟ್ಟಿದ್ದಾರೆ ಅಂತೆ ಅನ್ನುವ ಅಂತೆ-ಕಂತೆ ಕೇಳಿ ಸಕತ್ ಖುಷಿ ಆದೋರಲ್ಲಿ ನಾನು ಒಬ್ಬ. ಮುಂದೆ ಓದಿ »


RSS: